LYRIC

ಹೆಣ್ಣು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ
               ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
               ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
ಗಂಡು : ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
               ಬೆಂಕಿಯ ಬೇಗುದಿಯಲ್ಲೆ ಬೆಂಡಾದೆ ನಾ
               ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ

ಹೆಣ್ಣು : ಪೂಜಿಸುವೇ..  ಸೇವಿಸುವೇ..
                ಹೃದಯದೆ ನಿನ್ನಾ ಹಗಲಿರುಳು
ಗಂಡು : ಎದುರಿಸುವೇ ಜಗವನ್ನೆ..
                ನನ್ನಯ ಸಂಗ ನೀನಿರಲು
ಹೆಣ್ಣು : ಚಳಿಗಾಳಿಯು ಬರಲಿ
                ಒಲವೊಂದಿರಲಿ ಎಂದೆಂದಿಗೂ
                ಕನಸುಗಳಾ ರಂಗಿನಲಿ
                ಬಾಳಿಗೆ ಹಾಕುವ ರಂಗೋಲಿ..
ಗಂಡು : ಸಂತಸದಾ ಚಿಲುಮೆಯಿರಲಿ
                ಮೀಯುವ ಬಾರಾ ನಾವಿಲ್ಲಿ
ಹೆಣ್ಣು : ಮಳೆ ಬಿಲ್ಲನ್ನು ಏರಿ ..
                ಭೂಮಿಗೆ ಜಾರಿ ನಾವಾಡುವ
 
ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ
                  ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
                  ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
                  ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
                  ಬೆಂಕಿಯ ಬೇಗುದಿಯಲ್ಲೆ ಬೆಂಡಾದೆ ನಾ
                  ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ

ಗಂಡು : ಅಪ್ಸರೆಯೋ .. ಮೋಹಿನಿಯೋ ..
                ನನ್ನದೆ ಆಳುವ ದೇವತೆಯೋ
ಹೆಣ್ಣು : ಕವಿದಿರುವ .. ಮೋಡಗಳ
                ಚದುರಿಸ ಬಂದ ಆ ರವಿಯೋ
                ಈ ಜೀವನ ಬನಕೆ ಚೈತ್ರದ ತಂದ ವಾಸಂತಿಯೋ ..

 
|| ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೆ
                  ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
                  ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
                  ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
                  ಬೆಂಕಿಯ ಬೇಗುದಿಯಲ್ಲೇ ಬೆಂಡಾದೆ ನಾ
                  ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ…||

 

ಹೆಣ್ಣು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ
               ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
               ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
ಗಂಡು : ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
               ಬೆಂಕಿಯ ಬೇಗುದಿಯಲ್ಲೆ ಬೆಂಡಾದೆ ನಾ
               ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ

ಹೆಣ್ಣು : ಪೂಜಿಸುವೇ..  ಸೇವಿಸುವೇ..
                ಹೃದಯದೆ ನಿನ್ನಾ ಹಗಲಿರುಳು
ಗಂಡು : ಎದುರಿಸುವೇ ಜಗವನ್ನೆ..
                ನನ್ನಯ ಸಂಗ ನೀನಿರಲು
ಹೆಣ್ಣು : ಚಳಿಗಾಳಿಯು ಬರಲಿ
                ಒಲವೊಂದಿರಲಿ ಎಂದೆಂದಿಗೂ
                ಕನಸುಗಳಾ ರಂಗಿನಲಿ
                ಬಾಳಿಗೆ ಹಾಕುವ ರಂಗೋಲಿ..
ಗಂಡು : ಸಂತಸದಾ ಚಿಲುಮೆಯಿರಲಿ
                ಮೀಯುವ ಬಾರಾ ನಾವಿಲ್ಲಿ
ಹೆಣ್ಣು : ಮಳೆ ಬಿಲ್ಲನ್ನು ಏರಿ ..
                ಭೂಮಿಗೆ ಜಾರಿ ನಾವಾಡುವ
 
ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ
                  ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
                  ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
                  ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
                  ಬೆಂಕಿಯ ಬೇಗುದಿಯಲ್ಲೆ ಬೆಂಡಾದೆ ನಾ
                  ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ

ಗಂಡು : ಅಪ್ಸರೆಯೋ .. ಮೋಹಿನಿಯೋ ..
                ನನ್ನದೆ ಆಳುವ ದೇವತೆಯೋ
ಹೆಣ್ಣು : ಕವಿದಿರುವ .. ಮೋಡಗಳ
                ಚದುರಿಸ ಬಂದ ಆ ರವಿಯೋ
                ಈ ಜೀವನ ಬನಕೆ ಚೈತ್ರದ ತಂದ ವಾಸಂತಿಯೋ ..

 
|| ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೆ
                  ಕಾಯುತ ಸೋತಿದೆ ಕಣ್ಣು ನೀ ಕಾಣೆಯಾ
                  ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
                  ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ
                  ಬೆಂಕಿಯ ಬೇಗುದಿಯಲ್ಲೇ ಬೆಂಡಾದೆ ನಾ
                  ಚುಕ್ಕಾಣಿಯು ಇಲ್ಲದ ದೋಣಿಯ ಹಾಗೆ ಈ ಜೀವನ…||

 

Dina Dina Kshana Kshana song lyrics from Kannada Movie Nanna Rosha Nooru Varusha starring Vishnuvardhan, Padmapriya, Thai Nagesh, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ