ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ
ಬವಣೆ ಮೀರಿ ನೋಯುವೇ…ಓ ಓ..
|| ಯಾರಿಗೆ ಯಾರೋ
ನಿನಗಿನ್ಯಾರೋ….||
ನಿನಗೆ ನೀನೇ ಗತಿಯಾದಾಗ
ಇನ್ನಾರ ಕಾದೆ ನಂಟಿಗೆ
ಪ್ರೀತಿ ತಂದಿಹೆ ವಿಯೋಗ ಪಾಲಿಗೆ
ಋಣಾನುಬಂಧ ಬ್ರಾಂತಿಗೆ
ಕಣ್ಣೀರ ಧಾರೆ ಏತಕೆ
|| ಯಾರಿಗೆ ಯಾರೋ
ನಿನಗಿನ್ಯಾರೋ….||
ಹಗಲು ರಾತ್ರಿ ಜೀವನ ಯಾತ್ರೆ
ಹೊನ್ನೆಂದೆ ಕೂಗಿ ಸಾಗಿದೆ…
ಹಗಲು ರಾತ್ರಿ ಜೀವನ ಯಾತ್ರೆ
ಹೊನ್ನೆಂದೆ ಕೂಗಿ ಸಾಗಿದೆ…
ಆಸೆ ನಿರಾಸೆ ಹೋರಾಟ ತಂದಿತೆ
ಕಣ್ಣಿದ್ದು ಕಾಣದಂತದೇ
ಇನ್ನೇಕೆ ಸ್ನೇಹದ ಕಥೆ
|| ಯಾರಿಗೆ ಯಾರೋ
ನಿನಗಿನ್ಯಾರೋ….||
ಬರಿಗೈ ನೀನು ನಾಯಿಗೂ ದೂರಾ
ಬಂದಿವರಾರೋ ಅದರ
ಬರಿಗೈ ನೀನು ನಾಯಿಗೂ ದೂರಾ
ಬಂದಿವರಾರೋ ಅದರ
ಮಾನಾಪಮಾನ ಮಣ್ಣಾಗಿ ಹೋಗಿರೆ
ಹಣ್ಣಾಗಿ ಜೀವದೀ ಸೆರೆ
ಇನ್ನೇನು ಬಾಳಿಗಾಸರೆ…ಓ ಓ ಓ…
|| ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ
ಬವಣೆ ಮೀರಿ ನೋಯುವೇ…ಓ ಓ..
ಯಾರಿಗೆ ಯಾರೋ ನಿನಗಿನ್ಯಾರೋ…||
ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ
ಬವಣೆ ಮೀರಿ ನೋಯುವೇ…ಓ ಓ..
|| ಯಾರಿಗೆ ಯಾರೋ
ನಿನಗಿನ್ಯಾರೋ….||
ನಿನಗೆ ನೀನೇ ಗತಿಯಾದಾಗ
ಇನ್ನಾರ ಕಾದೆ ನಂಟಿಗೆ
ಪ್ರೀತಿ ತಂದಿಹೆ ವಿಯೋಗ ಪಾಲಿಗೆ
ಋಣಾನುಬಂಧ ಬ್ರಾಂತಿಗೆ
ಕಣ್ಣೀರ ಧಾರೆ ಏತಕೆ
|| ಯಾರಿಗೆ ಯಾರೋ
ನಿನಗಿನ್ಯಾರೋ….||
ಹಗಲು ರಾತ್ರಿ ಜೀವನ ಯಾತ್ರೆ
ಹೊನ್ನೆಂದೆ ಕೂಗಿ ಸಾಗಿದೆ…
ಹಗಲು ರಾತ್ರಿ ಜೀವನ ಯಾತ್ರೆ
ಹೊನ್ನೆಂದೆ ಕೂಗಿ ಸಾಗಿದೆ…
ಆಸೆ ನಿರಾಸೆ ಹೋರಾಟ ತಂದಿತೆ
ಕಣ್ಣಿದ್ದು ಕಾಣದಂತದೇ
ಇನ್ನೇಕೆ ಸ್ನೇಹದ ಕಥೆ
|| ಯಾರಿಗೆ ಯಾರೋ
ನಿನಗಿನ್ಯಾರೋ….||
ಬರಿಗೈ ನೀನು ನಾಯಿಗೂ ದೂರಾ
ಬಂದಿವರಾರೋ ಅದರ
ಬರಿಗೈ ನೀನು ನಾಯಿಗೂ ದೂರಾ
ಬಂದಿವರಾರೋ ಅದರ
ಮಾನಾಪಮಾನ ಮಣ್ಣಾಗಿ ಹೋಗಿರೆ
ಹಣ್ಣಾಗಿ ಜೀವದೀ ಸೆರೆ
ಇನ್ನೇನು ಬಾಳಿಗಾಸರೆ…ಓ ಓ ಓ…
|| ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ
ಬವಣೆ ಮೀರಿ ನೋಯುವೇ…ಓ ಓ..
ಯಾರಿಗೆ ಯಾರೋ ನಿನಗಿನ್ಯಾರೋ…||
Yarige Yaroninagaginyaro song lyrics from Kannada Movie Nanda Deepa starring Dr Rajkumar, Udayakumar, K S Ashwath, Lyrics penned by Sorat Ashwath Sung by P B Srinivas, Music Composed by M Venkataraju, film is Directed by M R Vittal and film is released on 1963