ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ ನೀ ಒಲ್ಮೆ ತೋರಿದೆ
ಬಯಸಿದ ಬಯಕೆಗೆ ಉದಯರವಿಯೇ
ನೀ ಮೂಡಿದೆ
|| ಒಂದುಗೂಡಿದೆ…||
ಚಂದದ ಗೆಳೆತನ ಬೆಲೆಯೇ ಸಮಯ
ಬಂತೀಗಲೇ ಎಂದ್ಹೇಳಲೇ…
ಓ ಚೆಂದುಟಿ ಚೆಲುವೆಯೇ ಬಳುಕಿ ಕುಲುಕಿ
ಬಾ ಕೋಮಲೆ ಓ ಕೋಗಿಲೆ
ಚಂದದ ಗೆಳೆತನ ಬೆಲೆಯೇ ಸಮಯ
ಬಂತೀಗಲೇ ಎಂದ್ಹೇಳಲೇ…
ಓ ಚೆಂದುಟಿ ಚೆಲುವೆಯೇ ಬಳುಕಿ ಕುಲುಕಿ
ಬಾ ಕೋಮಲೆ ಓ ಕೋಗಿಲೆ
ಆಸೆಯ ಈ ಕರೆ ಇದ ಕೇಳಲು ಕಾದಿಹೆ ನಾ ನಿನ್ನ
|| ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ……||
ಬಾಳಿನ ಜಗದಲಿ ಕುಣಿದು ತಣಿದು
ಆನಂದವ ನಾವ್ ಹೊಂದುವ
ಓ.. ನಾಳಿನ ದಿನವನೇ ಮರೆತು ನಲಿದು
ನಾವಾಡುವಾ ಓಲಾಡುವಾ
ಓ…ಬಾಳಿನ ಜಗದಲಿ ಕುಣಿದು ತಣಿದು
ಆನಂದವ ನಾವ್ ಹೊಂದುವ
ಓ.. ನಾಳಿನ ದಿನವನೇ ಮರೆತು ನಲಿದು
ನಾವಾಡುವಾ ಓಲಾಡುವಾ
ಭಾವನಾ ಜೀವನಾ ಸವಿ ಕಾಣಲು
ಜಾಣನೇ ನಾ ನಿನ್ನ
|| ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ ನೀ ಒಲ್ಮೆ ತೋರಿದೆ
ಬಯಸಿದ ಬಯಕೆಗೆ ಉದಯರವಿಯೇ
ನೀ ಮೂಡಿದೆ
ಒಂದುಗೂಡಿದೆ…..||
ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ ನೀ ಒಲ್ಮೆ ತೋರಿದೆ
ಬಯಸಿದ ಬಯಕೆಗೆ ಉದಯರವಿಯೇ
ನೀ ಮೂಡಿದೆ
|| ಒಂದುಗೂಡಿದೆ…||
ಚಂದದ ಗೆಳೆತನ ಬೆಲೆಯೇ ಸಮಯ
ಬಂತೀಗಲೇ ಎಂದ್ಹೇಳಲೇ…
ಓ ಚೆಂದುಟಿ ಚೆಲುವೆಯೇ ಬಳುಕಿ ಕುಲುಕಿ
ಬಾ ಕೋಮಲೆ ಓ ಕೋಗಿಲೆ
ಚಂದದ ಗೆಳೆತನ ಬೆಲೆಯೇ ಸಮಯ
ಬಂತೀಗಲೇ ಎಂದ್ಹೇಳಲೇ…
ಓ ಚೆಂದುಟಿ ಚೆಲುವೆಯೇ ಬಳುಕಿ ಕುಲುಕಿ
ಬಾ ಕೋಮಲೆ ಓ ಕೋಗಿಲೆ
ಆಸೆಯ ಈ ಕರೆ ಇದ ಕೇಳಲು ಕಾದಿಹೆ ನಾ ನಿನ್ನ
|| ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ……||
ಬಾಳಿನ ಜಗದಲಿ ಕುಣಿದು ತಣಿದು
ಆನಂದವ ನಾವ್ ಹೊಂದುವ
ಓ.. ನಾಳಿನ ದಿನವನೇ ಮರೆತು ನಲಿದು
ನಾವಾಡುವಾ ಓಲಾಡುವಾ
ಓ…ಬಾಳಿನ ಜಗದಲಿ ಕುಣಿದು ತಣಿದು
ಆನಂದವ ನಾವ್ ಹೊಂದುವ
ಓ.. ನಾಳಿನ ದಿನವನೇ ಮರೆತು ನಲಿದು
ನಾವಾಡುವಾ ಓಲಾಡುವಾ
ಭಾವನಾ ಜೀವನಾ ಸವಿ ಕಾಣಲು
ಜಾಣನೇ ನಾ ನಿನ್ನ
|| ಒಂದುಗೂಡಿದೆ ನೀ ಒಲ್ಮೆ ತೋರಿದೆ
ಮನಸಿಗೆ ಹುಸಿನಗೆ ಗೆಲುವ ಗೆಳತಿಯೇ
ನೀ ನೀಡಿದೆ….
ಒಂದುಗೂಡಿದೆ ನೀ ಒಲ್ಮೆ ತೋರಿದೆ
ಬಯಸಿದ ಬಯಕೆಗೆ ಉದಯರವಿಯೇ
ನೀ ಮೂಡಿದೆ
ಒಂದುಗೂಡಿದೆ…..||
Ondu Goodide Nee Olume Thoride