Nyayakke Kannilla Preethige Beleyilla Lyrics

ನ್ಯಾಯಕ್ಕೆ ಕಣ್ಣಿಲ್ಲ ಪ್ರೀತಿಗೆ ಬೆಲೆಯಿಲ್ಲ Lyrics

in Nanda Deepa

in ನಂದಾದೀಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನ್ಯಾಯಕ್ಕೆ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ
ಹೆಣ್ಣಿನ ಗೋಳಿಗೆ ಕಡೆಯಿಲ್ಲಾ...
ನ್ಯಾಯಕ್ಕೆ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ
ಹೆಣ್ಣಿನ ಗೋಳಿಗೆ ಕಡೆಯಿಲ್ಲಾ...
 
ಎಳೆದರೂ ಎತ್ತಲ್ಲಾ
ದಳವಾಯಿ ದೊರೆಯಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ತೌರಿಗೆ ಮಾತು ತಂದೋಳು ಮಗಳಲ್ಲಾ
ಓ ಓ ಓ……
ಮಾತು ತಂದೋಳು ಮಗಳಲ್ಲಾ….
 
ದೂರಿಗೊದಗೋ ಹೆಣ್ಣು
ಜನುಮ ಹೊರುವದಕ್ಕಿಂತ
ದೂರಿಗೊದಗೋ ಹೆಣ್ಣು
ಜನುಮ ಹೊರುವದಕ್ಕಿಂತ
ಬೀದಿ ನಾಯಿ ಜನ್ಮ ಕಡುಲೇಸು
ಬೀದಿ ನಾಯಿ ಜನ್ಮ ಕಡುಲೇಸು
ಎಲೇ ಜೀವ…..
ಹೆಣ್ಣಾಗಿ ಬಾಳ ಹೊರಬೇಡಾ ಓಓಓ
ಹೆಣ್ಣಾಗಿ ಬಾಳ ಹೊರಬೇಡಾ
 
ಮೂಗುತಿ ಮುರಿದರೆ
ಮರಳಿ ಮಾಡಿಸಬಹುದು
ಮಡದಿ ಸತ್ತರೆ ಮತ್ತೇ ತರಬಹುದು
ಮಡದಿ ಸತ್ತರೆ ಮತ್ತೇ ತರಬಹುದು
ಅಣ್ಣಯ್ಯಾ……
ಒಡಹುಟ್ಟಿದೋರ ಪಡೆದೀರಾ ಓಓಓ
ಒಡಹುಟ್ಟಿದೋರ ಪಡೆದೀರಾ ಓಓಓ...
ಒಡಹುಟ್ಟಿದೋರ ಪಡೆದೀರಾ ಓಓಓ..
ಒಡಹುಟ್ಟಿದೋರ ಪಡೆದೀರಾ ಓಓಓ

ನ್ಯಾಯಕ್ಕೆ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ
ಹೆಣ್ಣಿನ ಗೋಳಿಗೆ ಕಡೆಯಿಲ್ಲಾ...
ನ್ಯಾಯಕ್ಕೆ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ
ಹೆಣ್ಣಿನ ಗೋಳಿಗೆ ಕಡೆಯಿಲ್ಲಾ...
 
ಎಳೆದರೂ ಎತ್ತಲ್ಲಾ
ದಳವಾಯಿ ದೊರೆಯಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ತೌರಿಗೆ ಮಾತು ತಂದೋಳು ಮಗಳಲ್ಲಾ
ಓ ಓ ಓ……
ಮಾತು ತಂದೋಳು ಮಗಳಲ್ಲಾ….
 
ದೂರಿಗೊದಗೋ ಹೆಣ್ಣು
ಜನುಮ ಹೊರುವದಕ್ಕಿಂತ
ದೂರಿಗೊದಗೋ ಹೆಣ್ಣು
ಜನುಮ ಹೊರುವದಕ್ಕಿಂತ
ಬೀದಿ ನಾಯಿ ಜನ್ಮ ಕಡುಲೇಸು
ಬೀದಿ ನಾಯಿ ಜನ್ಮ ಕಡುಲೇಸು
ಎಲೇ ಜೀವ…..
ಹೆಣ್ಣಾಗಿ ಬಾಳ ಹೊರಬೇಡಾ ಓಓಓ
ಹೆಣ್ಣಾಗಿ ಬಾಳ ಹೊರಬೇಡಾ
 
ಮೂಗುತಿ ಮುರಿದರೆ
ಮರಳಿ ಮಾಡಿಸಬಹುದು
ಮಡದಿ ಸತ್ತರೆ ಮತ್ತೇ ತರಬಹುದು
ಮಡದಿ ಸತ್ತರೆ ಮತ್ತೇ ತರಬಹುದು
ಅಣ್ಣಯ್ಯಾ……
ಒಡಹುಟ್ಟಿದೋರ ಪಡೆದೀರಾ ಓಓಓ
ಒಡಹುಟ್ಟಿದೋರ ಪಡೆದೀರಾ ಓಓಓ...
ಒಡಹುಟ್ಟಿದೋರ ಪಡೆದೀರಾ ಓಓಓ..
ಒಡಹುಟ್ಟಿದೋರ ಪಡೆದೀರಾ ಓಓಓ

Nyayakke Kannilla Preethige Beleyilla

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ