ಕನಸೊಂದ ಕಂಡೆ ಕನ್ನಡ ಮಾತೆ
ನಿನ್ನ ಕೀರ್ತಿ ಕಾಂತಿ ಮೆರೆದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ…||
ಚೆಂದದಾ ದೇಗುಲಾ ಅದರಲಿ
ನಿಂದೆ ನೀ ನಗುತಲಿ
ಚೆಂದದಾ ದೇಗುಲಾ ಅದರಲಿ
ನಿಂದೆ ನೀ ನಗುತಲಿ
ರಾಜರಾಜರ ಚಿರಸೇವೆಯಿಂದ..ಆ ಆ ಆ…
ರಾಜರಾಜರ ಚಿರಸೇವೆಯಿಂದ
ರನ್ನ ಪಂಪರ ರಸ ಕಾವ್ಯದಿಂದ
ಮೆರೆದು ಮರೆಯಾದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ..||
ಕುಂದಿದ ದೇಗುಲಾ ಅದರಲೀ
ಅಮ್ಮಾ ನೀ ಅಳುತಲಿ
ಕುಂದಿದ ದೇಗುಲಾ ಅದರಲೀ
ಅಮ್ಮಾ ನೀ ಅಳುತಲಿ
ಪ್ರೀತಿ ತೋರದ ಸುತರಿಂದ ನೊಂದು
ಕೀರ್ತಿ ಖ್ಯಾತಿಯು ಮರೆಯಾಯಿತೆಂದು
ಕೊರಗಿ ಕೃಶವಾದಂತೆ….
|| ಕನಸೊಂದ ಕಂಡೆ ಕನ್ನಡ ಮಾತೆ..||
ಕಂಗಳ ತೆರೆಯುತಾ ತನಯರು
ಕಂಕಣ ಕಟ್ಟುತಾ
ಕಂಗಳ ತೆರೆಯುತಾ ತನಯರು
ಕಂಕಣ ಕಟ್ಟುತಾ
ನಿನ್ನ ಪೂಜೆಗೆ ಅನುವಾಗಲೆಂದು
ಕನ್ನಡಾಂಬೆ ನೀ ಸಂತೋಷಗೊಂಡು
ಮರಳಿ ಗೆಲುವಾದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ
ನಿನ್ನ ಕೀರ್ತಿ ಕಾಂತಿ ಮೆರೆದಂತೆ
ಕನಸೊಂದ ಕಂಡೆ ಕನ್ನಡ ಮಾತೆ….||
ಕನಸೊಂದ ಕಂಡೆ ಕನ್ನಡ ಮಾತೆ
ನಿನ್ನ ಕೀರ್ತಿ ಕಾಂತಿ ಮೆರೆದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ…||
ಚೆಂದದಾ ದೇಗುಲಾ ಅದರಲಿ
ನಿಂದೆ ನೀ ನಗುತಲಿ
ಚೆಂದದಾ ದೇಗುಲಾ ಅದರಲಿ
ನಿಂದೆ ನೀ ನಗುತಲಿ
ರಾಜರಾಜರ ಚಿರಸೇವೆಯಿಂದ..ಆ ಆ ಆ…
ರಾಜರಾಜರ ಚಿರಸೇವೆಯಿಂದ
ರನ್ನ ಪಂಪರ ರಸ ಕಾವ್ಯದಿಂದ
ಮೆರೆದು ಮರೆಯಾದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ..||
ಕುಂದಿದ ದೇಗುಲಾ ಅದರಲೀ
ಅಮ್ಮಾ ನೀ ಅಳುತಲಿ
ಕುಂದಿದ ದೇಗುಲಾ ಅದರಲೀ
ಅಮ್ಮಾ ನೀ ಅಳುತಲಿ
ಪ್ರೀತಿ ತೋರದ ಸುತರಿಂದ ನೊಂದು
ಕೀರ್ತಿ ಖ್ಯಾತಿಯು ಮರೆಯಾಯಿತೆಂದು
ಕೊರಗಿ ಕೃಶವಾದಂತೆ….
|| ಕನಸೊಂದ ಕಂಡೆ ಕನ್ನಡ ಮಾತೆ..||
ಕಂಗಳ ತೆರೆಯುತಾ ತನಯರು
ಕಂಕಣ ಕಟ್ಟುತಾ
ಕಂಗಳ ತೆರೆಯುತಾ ತನಯರು
ಕಂಕಣ ಕಟ್ಟುತಾ
ನಿನ್ನ ಪೂಜೆಗೆ ಅನುವಾಗಲೆಂದು
ಕನ್ನಡಾಂಬೆ ನೀ ಸಂತೋಷಗೊಂಡು
ಮರಳಿ ಗೆಲುವಾದಂತೆ
|| ಕನಸೊಂದ ಕಂಡೆ ಕನ್ನಡ ಮಾತೆ
ನಿನ್ನ ಕೀರ್ತಿ ಕಾಂತಿ ಮೆರೆದಂತೆ
ಕನಸೊಂದ ಕಂಡೆ ಕನ್ನಡ ಮಾತೆ….||
Kansondu Kande song lyrics from Kannada Movie Nanda Deepa starring Dr Rajkumar, Udayakumar, K S Ashwath, Lyrics penned by Sorat Ashwath Sung by S Janaki, Music Composed by M Venkataraju, film is Directed by M R Vittal and film is released on 1963