Gaaligopura Ninnashatheera Lyrics

ಗಾಳಿ ಗೋಪುರ Lyrics

in Nanda Deepa

in ನಂದಾದೀಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ..ಆ ಆ ಆ….ಆ ಆ…
ಗಾಳಿ ಗೋಪುರ ನಿನ್ನ ಶಾತೀರ
ಗಾಳಿ ಗೋಪುರ ನಿನ್ನ ಶಾತೀರ
ನಾಳೆ ಕಾಣುವ ಸುಖದ ವಿಚಾರ
 
|| ಗಾಳಿ ಗೋಪುರ…..||
 
ಪ್ರೇಮವೇ ದೈವ ಎನುವೆ ಜೀವ
ಮರೆವೆನೀಲೋಕವಾ ...
ಪ್ರೇಮವೇ ದೈವ ಎನುವೆ ಜೀವ
ಮರೆವೆನೀಲೋಕವಾ ...
ಅಗಲಿಕೆ ತಂದ ಕಣ್ಣೀರಿನಿಂದ
ವ್ಯಥೆಯೇ ತುಂಬಿದ
 
|| ಗಾಳಿ ಗೋಪುರ….||
 
ಮಾನವ ನೀನು ಮಮತಾ ಪಾಶಕೆ
ಕುಣಿಯುವ ಕೈ ಬೊಂಬೆಯೋ...
ಮಾನವ ನೀನು ಮಮತಾ ಪಾಶಕೆ
ಕುಣಿಯುವ ಕೈ ಬೊಂಬೆಯೋ
ನಗುವಿನ ಬಲೆಗೆ ಆಳಾಗಿ ಸಿಲುಕೆ
ಶೋಕವೇ ಕಾಣಿಕೆ
 
|| ಗಾಳಿ ಗೋಪುರ…||
 
ಆಟದ ಬಾಳು ದಿನವೂ ಸೋಲು
ಗೆಲುವನೇ ನೀ ಕಾಣದೆ.... 
ಆಟದ ಬಾಳು ದಿನವೂ ಸೋಲು
ಗೆಲುವನೇ ನೀ ಕಾಣದೆ….
ಕನಸಿನ ಸುಖಕೆ ಈಡಾಗೆ ಬಯಕೆ
ತಾಪದ ತೀರಿಕೆ
 
|| ಗಾಳಿ ಗೋಪುರ ನಿನ್ನ ಶಾತೀರ
ನಾಳೆ ಕಾಣುವ ಸುಖದ ವಿಚಾರ
ಗಾಳಿ ಗೋಪುರ...ಗಾಳಿ ಗೋಪುರ...
ಗಾಳಿ ಗೋಪುರ...ಆಆಆ...||

ಆ ಆ ಆ..ಆ ಆ ಆ….ಆ ಆ…
ಗಾಳಿ ಗೋಪುರ ನಿನ್ನ ಶಾತೀರ
ಗಾಳಿ ಗೋಪುರ ನಿನ್ನ ಶಾತೀರ
ನಾಳೆ ಕಾಣುವ ಸುಖದ ವಿಚಾರ
 
|| ಗಾಳಿ ಗೋಪುರ…..||
 
ಪ್ರೇಮವೇ ದೈವ ಎನುವೆ ಜೀವ
ಮರೆವೆನೀಲೋಕವಾ ...
ಪ್ರೇಮವೇ ದೈವ ಎನುವೆ ಜೀವ
ಮರೆವೆನೀಲೋಕವಾ ...
ಅಗಲಿಕೆ ತಂದ ಕಣ್ಣೀರಿನಿಂದ
ವ್ಯಥೆಯೇ ತುಂಬಿದ
 
|| ಗಾಳಿ ಗೋಪುರ….||
 
ಮಾನವ ನೀನು ಮಮತಾ ಪಾಶಕೆ
ಕುಣಿಯುವ ಕೈ ಬೊಂಬೆಯೋ...
ಮಾನವ ನೀನು ಮಮತಾ ಪಾಶಕೆ
ಕುಣಿಯುವ ಕೈ ಬೊಂಬೆಯೋ
ನಗುವಿನ ಬಲೆಗೆ ಆಳಾಗಿ ಸಿಲುಕೆ
ಶೋಕವೇ ಕಾಣಿಕೆ
 
|| ಗಾಳಿ ಗೋಪುರ…||
 
ಆಟದ ಬಾಳು ದಿನವೂ ಸೋಲು
ಗೆಲುವನೇ ನೀ ಕಾಣದೆ.... 
ಆಟದ ಬಾಳು ದಿನವೂ ಸೋಲು
ಗೆಲುವನೇ ನೀ ಕಾಣದೆ….
ಕನಸಿನ ಸುಖಕೆ ಈಡಾಗೆ ಬಯಕೆ
ತಾಪದ ತೀರಿಕೆ
 
|| ಗಾಳಿ ಗೋಪುರ ನಿನ್ನ ಶಾತೀರ
ನಾಳೆ ಕಾಣುವ ಸುಖದ ವಿಚಾರ
ಗಾಳಿ ಗೋಪುರ...ಗಾಳಿ ಗೋಪುರ...
ಗಾಳಿ ಗೋಪುರ...ಆಆಆ...||

Gaaligopura Ninnashatheera song lyrics from Kannada Movie Nanda Deepa starring Dr Rajkumar, Udayakumar, K S Ashwath, Lyrics penned by Sorat Ashwath Sung by S Janaki, Music Composed by M Venkataraju, film is Directed by M R Vittal and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ