Vore Nota Lyrics

ಓರೆ ನೋಟ Lyrics

in Namo

in ನಮೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓರೆ ನೋಟ ಬೀರೆ ಓ ನೀರೆ ಬೇಗ ಬಾರೆ
ಕಣ್ಮುಂದೆ ಬಂದಾಗ ಕಂಗಾಲು ಆಗೋದೆ
ಅಂಗಾಲು ಭೂಮಿ ಮೇಲಿಲ್ಲ
ಗೋಧಿಯ ಮೈಬಣ್ಣ ಗೋರಂಟಿ ಕೆನ್ನೆನ
ಒಂದ್ಸಾರಿ ನಾ ಮುಟ್ಟೆ ಇಲ್ಲ
ದೂರ ಇರಲು ಈ ಪರಿ ಆದರೆ ನೀ ಸನಿಹ ಬಂದರೆ ಆಹಹ ಓಓಓ
 
ನೀ ಹಾಕಿದ ಚೂಡಿದಾರ ಚೆಂದ
ನೀ ಹೋಗಿರೊ ದಾರಿಲೆ ಮಕರಂದ
ನಾ ಹುಟ್ಟಿದ ಮೇಲೆ ಮೊದಲ ಸಾರಿ
ಹುಡುಗಿ ಹಿಂದೆ ಹೊರಟ ಬ್ರಹ್ಮಚಾರಿ
ಮಾತೆ ಮರೆತೆ ಮೀರುತ್ತಿದೆ ಅಳತೆ
ತೀರ ಕೆಡುವ ಮುನ್ನವೆ ಮೆಲ್ಲನೆ ನೀ ನನ್ನೋಳಾದರೆ ಆಹಹ ಓಓಓ
 
ಮನವ ತಣಿಸೊ ಮಂದಹಾಸ ನಿಂದು
ನಾಜೂಕಿಗೆ ಸೊಲೊ ಕೆಲಸ ನಂದು
ಆಗೋದೆಲ್ಲ ಸರಿಯೊ ತಪ್ಪೊ ಕಾಣೆ
ನಾ ನನ್ನನೆ ನಿನಗೆ ಬರೆದೆ ಜಾಣೆ
ಜಾದೂ ನೀನಲ್ಲ ಕಡಿಮೆನೂ ಏನಿಲ್ಲ
ಮಾಯಾ ಮಾಡಿ ನನ್ನನನು ಕೊಲ್ಲುವ ಈ ನಿನ್ನ ಆಟವೆ ಆಹಹ ಓಓಓ
 
||ಓರೆ ನೋಟ ಬೀರೆ ಓ ನೀರೆ ಬೇಗ ಬಾರೆ||

-
ಓರೆ ನೋಟ ಬೀರೆ ಓ ನೀರೆ ಬೇಗ ಬಾರೆ
ಕಣ್ಮುಂದೆ ಬಂದಾಗ ಕಂಗಾಲು ಆಗೋದೆ
ಅಂಗಾಲು ಭೂಮಿ ಮೇಲಿಲ್ಲ
ಗೋಧಿಯ ಮೈಬಣ್ಣ ಗೋರಂಟಿ ಕೆನ್ನೆನ
ಒಂದ್ಸಾರಿ ನಾ ಮುಟ್ಟೆ ಇಲ್ಲ
ದೂರ ಇರಲು ಈ ಪರಿ ಆದರೆ ನೀ ಸನಿಹ ಬಂದರೆ ಆಹಹ ಓಓಓ
 
ನೀ ಹಾಕಿದ ಚೂಡಿದಾರ ಚೆಂದ
ನೀ ಹೋಗಿರೊ ದಾರಿಲೆ ಮಕರಂದ
ನಾ ಹುಟ್ಟಿದ ಮೇಲೆ ಮೊದಲ ಸಾರಿ
ಹುಡುಗಿ ಹಿಂದೆ ಹೊರಟ ಬ್ರಹ್ಮಚಾರಿ
ಮಾತೆ ಮರೆತೆ ಮೀರುತ್ತಿದೆ ಅಳತೆ
ತೀರ ಕೆಡುವ ಮುನ್ನವೆ ಮೆಲ್ಲನೆ ನೀ ನನ್ನೋಳಾದರೆ ಆಹಹ ಓಓಓ
 
ಮನವ ತಣಿಸೊ ಮಂದಹಾಸ ನಿಂದು
ನಾಜೂಕಿಗೆ ಸೊಲೊ ಕೆಲಸ ನಂದು
ಆಗೋದೆಲ್ಲ ಸರಿಯೊ ತಪ್ಪೊ ಕಾಣೆ
ನಾ ನನ್ನನೆ ನಿನಗೆ ಬರೆದೆ ಜಾಣೆ
ಜಾದೂ ನೀನಲ್ಲ ಕಡಿಮೆನೂ ಏನಿಲ್ಲ
ಮಾಯಾ ಮಾಡಿ ನನ್ನನನು ಕೊಲ್ಲುವ ಈ ನಿನ್ನ ಆಟವೆ ಆಹಹ ಓಓಓ
 
||ಓರೆ ನೋಟ ಬೀರೆ ಓ ನೀರೆ ಬೇಗ ಬಾರೆ||

Vore Nota song lyrics from Kannada Movie Namo starring Bhairav, Manikanta, Mahesh, Lyrics penned by Sai Sarvesh Sung by Srikanth Krishnamurthy, Music Composed by Sai Sarvesh, film is Directed by Puttaraj Swamy and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ