-
ಉಪ್ಪು ಖಾರ ತಿಂದ ಮೇಲೆ ತಪ್ಪಂತು ಆಗೊದೇನೆ
ನನ್ನ ಕಣ್ಣು ಬಿದ್ದ ಮೇಲೆ ಫ್ರೀಜ್ ಆಗಿ ಹೋಗೊದೇನೆ
ಹುಟ್ಟಿದಂತ ಕೆಟ್ಟಗುಣವು ಹೂಳಿದ್ರು ಹೋಗೊದಿಲ್ಲ
ಗಾದೆಮಾತು ಕೂಗಿ ಹೇಳಿ ನಂಗಂತು ಕೇಳೊದಿಲ್ಲ
ಮುಳ್ಳನು ಮುಳ್ಳಿನಿಂದ ತೆಗೆಯುವ ಹುಂಬ ನಾನು
ಕಳ್ಳನು ಆಗೊ ಮುಂಚೆ ತುಂಬನೆ ಒಳ್ಳೆಯವನು
ಹಂಗಂತ ಏನೇನೊ ಅನ್ಕೊಬೇಡಿ
ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ
ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ
ದುಡ್ಡನ್ನೆ ಪ್ರಿಂಟು ಮಾಡೊ ಯಂತ್ರನೆ ಬೇಕಿಲ್ಲ
ನಮಗೀಗ ಬರುವ ದುಡ್ಡು ಇಡಲು ಜಾಗ ಸಾಲಲ್ಲ
ಸ್ಕೂಲಲ್ಲೆ ಲಕ್ಷ್ಮಿ ಜೊತೆಗೆ ಫ್ರೆಂಡ್ ಶಿಪ್ ಆಗಿತ್ತು
ಟೀಚರ್ಸು ಪ್ಯೂನು ಸೇರಿ ಎಲಲ್ರ ಪರ್ಸು ಹಾರ್ತಿತ್ತು
ಮೂರ್ತಿಯು ಮರಿಯಷ್ಟು ಕೀರ್ತಿಯು ಎವರೆಷ್ಟು
ಗೆಳೆಯರ ಬಳಗಕ್ಕೆ ನಾವೇನೆ ದಿ ಬೆಸ್ಟ್
ಅಂದು ನಾನು ಸುಲ್ತಾನ ಇಂದು ನಾನೆ ಬಿಡ್ತೀನ
ನಾಳೆ ನಾನೆ ನಾಯಕ ಕೈಚಳಕ ನನ್ನ ಕಾಯಕ
ಶ್ರೀರಾಮಚಂದ್ರ ಆಗೊ ಆಸೆನೆ ನನಗಿಲ್ಲ
ಬಲಭೀಮನಂತ ಶಕ್ತಿ ಇರಬೇಕಂತ ಏನಿಲ್ಲ
ಬೀರ್ಬಲ್ಲನಂತ ಯುಕ್ತಿ ಕೊಟ್ಟುಹೋದ ಭಗವಂತ
ನಿನಗಿಷ್ಟ ಬಂದಹಾಗೆ ಬಳಸಿಕೊಳ್ಳೊ ಹೋಗಂತ
ನ್ಯಾಯವು ಅನ್ನೋದು ತಲೆನೋವು ಇದ್ದಂಗೆ
ಮೋಸವು ಅನ್ನೋದು ಎಳೆನೀರು ಕುಡುದಂಗೆ
ಶ್ರೀಮಂತರ ಹಣವೆಲ್ಲ ಸೀಜ್ ಮಾಡಿ ತೂಗ್ಬಿಡ್ಲ
ಒಂದೆ ಆಸೆ ನನ್ನದು ಜಗಕ್ಕೆ ನಾ ಒಡೆಯನಾಗೋದು
||ಉಪ್ಪು ಖಾರ ತಿಂದ ಮೇಲೆ ತಪ್ಪಂತು ಆಗೊದೇನೆ
ನನ್ನ ಕಣ್ಣು ಬಿದ್ದ ಮೇಲೆ ಫ್ರೀಜ್ ಆಗಿ ಹೋಗೊದೇನೆ
ಹುಟ್ಟಿದಂತ ಕೆಟ್ಟಗುಣವು ಹೂಳಿದ್ರು ಹೋಗೊದಿಲ್ಲ
ಗಾದೆಮಾತು ಕೂಗಿ ಹೇಳಿ ನಂಗಂತು ಕೇಳೊದಿಲ್ಲ||
-
ಉಪ್ಪು ಖಾರ ತಿಂದ ಮೇಲೆ ತಪ್ಪಂತು ಆಗೊದೇನೆ
ನನ್ನ ಕಣ್ಣು ಬಿದ್ದ ಮೇಲೆ ಫ್ರೀಜ್ ಆಗಿ ಹೋಗೊದೇನೆ
ಹುಟ್ಟಿದಂತ ಕೆಟ್ಟಗುಣವು ಹೂಳಿದ್ರು ಹೋಗೊದಿಲ್ಲ
ಗಾದೆಮಾತು ಕೂಗಿ ಹೇಳಿ ನಂಗಂತು ಕೇಳೊದಿಲ್ಲ
ಮುಳ್ಳನು ಮುಳ್ಳಿನಿಂದ ತೆಗೆಯುವ ಹುಂಬ ನಾನು
ಕಳ್ಳನು ಆಗೊ ಮುಂಚೆ ತುಂಬನೆ ಒಳ್ಳೆಯವನು
ಹಂಗಂತ ಏನೇನೊ ಅನ್ಕೊಬೇಡಿ
ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ
ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ
ದುಡ್ಡನ್ನೆ ಪ್ರಿಂಟು ಮಾಡೊ ಯಂತ್ರನೆ ಬೇಕಿಲ್ಲ
ನಮಗೀಗ ಬರುವ ದುಡ್ಡು ಇಡಲು ಜಾಗ ಸಾಲಲ್ಲ
ಸ್ಕೂಲಲ್ಲೆ ಲಕ್ಷ್ಮಿ ಜೊತೆಗೆ ಫ್ರೆಂಡ್ ಶಿಪ್ ಆಗಿತ್ತು
ಟೀಚರ್ಸು ಪ್ಯೂನು ಸೇರಿ ಎಲಲ್ರ ಪರ್ಸು ಹಾರ್ತಿತ್ತು
ಮೂರ್ತಿಯು ಮರಿಯಷ್ಟು ಕೀರ್ತಿಯು ಎವರೆಷ್ಟು
ಗೆಳೆಯರ ಬಳಗಕ್ಕೆ ನಾವೇನೆ ದಿ ಬೆಸ್ಟ್
ಅಂದು ನಾನು ಸುಲ್ತಾನ ಇಂದು ನಾನೆ ಬಿಡ್ತೀನ
ನಾಳೆ ನಾನೆ ನಾಯಕ ಕೈಚಳಕ ನನ್ನ ಕಾಯಕ
ಶ್ರೀರಾಮಚಂದ್ರ ಆಗೊ ಆಸೆನೆ ನನಗಿಲ್ಲ
ಬಲಭೀಮನಂತ ಶಕ್ತಿ ಇರಬೇಕಂತ ಏನಿಲ್ಲ
ಬೀರ್ಬಲ್ಲನಂತ ಯುಕ್ತಿ ಕೊಟ್ಟುಹೋದ ಭಗವಂತ
ನಿನಗಿಷ್ಟ ಬಂದಹಾಗೆ ಬಳಸಿಕೊಳ್ಳೊ ಹೋಗಂತ
ನ್ಯಾಯವು ಅನ್ನೋದು ತಲೆನೋವು ಇದ್ದಂಗೆ
ಮೋಸವು ಅನ್ನೋದು ಎಳೆನೀರು ಕುಡುದಂಗೆ
ಶ್ರೀಮಂತರ ಹಣವೆಲ್ಲ ಸೀಜ್ ಮಾಡಿ ತೂಗ್ಬಿಡ್ಲ
ಒಂದೆ ಆಸೆ ನನ್ನದು ಜಗಕ್ಕೆ ನಾ ಒಡೆಯನಾಗೋದು
||ಉಪ್ಪು ಖಾರ ತಿಂದ ಮೇಲೆ ತಪ್ಪಂತು ಆಗೊದೇನೆ
ನನ್ನ ಕಣ್ಣು ಬಿದ್ದ ಮೇಲೆ ಫ್ರೀಜ್ ಆಗಿ ಹೋಗೊದೇನೆ
ಹುಟ್ಟಿದಂತ ಕೆಟ್ಟಗುಣವು ಹೂಳಿದ್ರು ಹೋಗೊದಿಲ್ಲ
ಗಾದೆಮಾತು ಕೂಗಿ ಹೇಳಿ ನಂಗಂತು ಕೇಳೊದಿಲ್ಲ||
Uppu Khaara song lyrics from Kannada Movie Namo starring Bhairav, Manikanta, Mahesh, Lyrics penned by Sai Sarvesh Sung by Vijay Prakash, Music Composed by Sai Sarvesh, film is Directed by Puttaraj Swamy and film is released on 2020