-
ಒಂದೊಂದೆ ಹೊಸ ಹೊಸ ಆಟ ಆಡೋಕ್ಕಂತ
ಒಂದೊಂದೆ ಜನ ಸೇರಿಸಿ ಸೇರಿಸಿ ಮುಂಡಾಮೋಚಿ ಹೋಗ್ತಾರೆ
ಸಿಕ್ಕಿದ್ದೆ ಶಿವ ಅಂತ ದೋಚಿ ದೊಡ್ಡ ಮನುಷ್ಯ ಆಗ್ತಾರೆ
ಬೆಕ್ಕಿಗೆ ಬಿಸಿ ಬಿಸಿ ಹಾಲು ಕೊಟ್ಟು ಹೊಗಳಿ ಹೋಗ್ತಾರೆ
ಕಾಲ ಕೆಟ್ಟೋಯ್ತು ಅಂತನು ಅಂತಾರೆ
ಕೋತಿ ಬಾಲಕ್ಕೆ ಬೆಂಕಿನು ಹಚ್ತಾರೆ
ಗುಸುಗುಸುಗುಸುಗುಸು ಮಾಡೋದ್ ಮಾಡಿ
ಪಿಸುಪಿಸುಪಿಸುಪಿಸು ಮಾತನ್ನಾಡಿ
ಸುವ್ವಿಡುವ್ವಿ ಸುವ್ವಿಡುವ್ವಿ ಹಾಡು ಹಾಡೊ
ಲೋಕಲ್ ಕಳ್ರು ಇವರು
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಹೆಣ್ಣು ಹೊನ್ನು ಮಣ್ಣು ಇದರ ಹಿಂದೆ ಬಿದ್ದೋರಿಗೆ
ಬಿಡುವೇ ಇಲ್ಲ
ನಮ್ಮ ನಡುವೆ ಇರುವ ಜನರು ಹೆಚ್ಚು ಕಮ್ಮಿ
ಇವರು ಅವರೇ ಎಲ್ಲ
ಬಾಯಲ್ಲೊಂದು ಬೆರಳು ಇಟ್ರೆ ಕಚ್ಚೋಕಂತು ಬರದು ಆದ್ರೆ
ಆ ಬೆರಳು ಕಾಣೊದಿಲ್ಲ
ಗುಸುಗುಸುಗುಸುಗುಸು ಮಾಡೋದ್ ಮಾಡಿ
ಪಿಸುಪಿಸುಪಿಸುಪಿಸು ಮಾತನ್ನಾಡಿ
ಸುವ್ವಿಡುವ್ವಿ ಸುವ್ವಿಡುವ್ವಿ ಹಾಡು ಹಾಡೊ
ಲೋಕಲ್ ಕಳ್ರು ಇವರು
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
-
ಒಂದೊಂದೆ ಹೊಸ ಹೊಸ ಆಟ ಆಡೋಕ್ಕಂತ
ಒಂದೊಂದೆ ಜನ ಸೇರಿಸಿ ಸೇರಿಸಿ ಮುಂಡಾಮೋಚಿ ಹೋಗ್ತಾರೆ
ಸಿಕ್ಕಿದ್ದೆ ಶಿವ ಅಂತ ದೋಚಿ ದೊಡ್ಡ ಮನುಷ್ಯ ಆಗ್ತಾರೆ
ಬೆಕ್ಕಿಗೆ ಬಿಸಿ ಬಿಸಿ ಹಾಲು ಕೊಟ್ಟು ಹೊಗಳಿ ಹೋಗ್ತಾರೆ
ಕಾಲ ಕೆಟ್ಟೋಯ್ತು ಅಂತನು ಅಂತಾರೆ
ಕೋತಿ ಬಾಲಕ್ಕೆ ಬೆಂಕಿನು ಹಚ್ತಾರೆ
ಗುಸುಗುಸುಗುಸುಗುಸು ಮಾಡೋದ್ ಮಾಡಿ
ಪಿಸುಪಿಸುಪಿಸುಪಿಸು ಮಾತನ್ನಾಡಿ
ಸುವ್ವಿಡುವ್ವಿ ಸುವ್ವಿಡುವ್ವಿ ಹಾಡು ಹಾಡೊ
ಲೋಕಲ್ ಕಳ್ರು ಇವರು
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಹೆಣ್ಣು ಹೊನ್ನು ಮಣ್ಣು ಇದರ ಹಿಂದೆ ಬಿದ್ದೋರಿಗೆ
ಬಿಡುವೇ ಇಲ್ಲ
ನಮ್ಮ ನಡುವೆ ಇರುವ ಜನರು ಹೆಚ್ಚು ಕಮ್ಮಿ
ಇವರು ಅವರೇ ಎಲ್ಲ
ಬಾಯಲ್ಲೊಂದು ಬೆರಳು ಇಟ್ರೆ ಕಚ್ಚೋಕಂತು ಬರದು ಆದ್ರೆ
ಆ ಬೆರಳು ಕಾಣೊದಿಲ್ಲ
ಗುಸುಗುಸುಗುಸುಗುಸು ಮಾಡೋದ್ ಮಾಡಿ
ಪಿಸುಪಿಸುಪಿಸುಪಿಸು ಮಾತನ್ನಾಡಿ
ಸುವ್ವಿಡುವ್ವಿ ಸುವ್ವಿಡುವ್ವಿ ಹಾಡು ಹಾಡೊ
ಲೋಕಲ್ ಕಳ್ರು ಇವರು
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
ಜನ ಮರುಳೊ ಜಾತ್ರೆ ಮರುಳೊ
Jana Marulo song lyrics from Kannada Movie Namo starring Bhairav, Manikanta, Mahesh, Lyrics penned by Sai Sarvesh Sung by Srikanth Krishnamurthy, Music Composed by Sai Sarvesh, film is Directed by Puttaraj Swamy and film is released on 2020