-
ಒಂದೇ ಒಂದು ತಮಾಷೆ ಇಟ್ಕೊಂಡು ಮತ್ತೆ ಮತ್ತೆ ನಗೋದಿಲ್ಲ
ಒಂದೇ ಒಂದು ದುಃಖ ಇಟ್ಕೊಂಡು ಮತ್ತೆ ಮತ್ತೆ ಅಳೋದಲ್ಲ
ಕಣ್ಣಮುಂದೆ ಕಾಣೊ ದಾರಿ ಮುಚ್ಚಿಕೊಂಡಂತೆ ಕಾಣುವುದು
ಒಮ್ಮೆ ಹತ್ತಿರ ಹೋಗಿ ನೋಡು ಅಂತಾನೆ ತೆರೆಯುವುದು
ಸುಟ್ಟಾಕು ಈ ಗೋಳು ಬಿಟ್ಟಾಕಿ ಎದ್ದೇಳು ಎದ್ದೇಳು
ಲೋಕ ಕೊಂಡಾಡೊ ಶಕ್ತಿ ನಿನ್ನ ಒಳಗಿದೆ
ನಿನ್ನ ಛಾಪೊಂದು ನೀನೆ ಒತ್ತಬೇಕಿದೆ
ನೀನು ಸಾಯ್ಬೇಡ ಏನು ಸಾಧನೆ ಮಾಡದೆ
ಲೋಕ ಕೊಂಡಾಡೊ ಶಕ್ತಿ ನಿನ್ನ ಒಳಗಿದೆ
ಹುಟ್ಟೋರು ಯಾರು ಕೆಟ್ಟೋರು ಅಲ್ಲ ಎಲ್ಲ ಸಂದರ್ಭವು
ನೂರಾರು ವೇಷ ಹಾಕುವರೆಲ್ಲ ಎಲ್ಲ ಅನಿವಾರ್ಯವು
ಇರುವಷ್ಟರಲ್ಲೆ ನೀನಿಲ್ಲಿ ಸಿಗುವಷ್ಟು ಹಂಚು ತಿಂದಾಗ
ಕೊಟ್ಟುವಷ್ಟು ಕೊಡುತ್ತಾನೆ ಸಮಯ ಬಂದಾಗ
ಬಿಗಿದಿಡಿಯೊ ಉಸಿರಾಟ ಹಿಂಪಡೆಯೊ ರಸದೂಟ ರಸದೂಟ

Onde Ondu song lyrics from Kannada Movie Namo starring Bhairav, Manikanta, Mahesh, Lyrics penned by Sai Sarvesh Sung by Vishak Nagalapura, Music Composed by Sai Sarvesh, film is Directed by Puttaraj Swamy and film is released on 2020