-
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ
ಈಶ್ವರನೆ ಪರಮೇಶ್ವರನೆ ಈ ಗತಿಯು ಏಕೊ ಹರನೆ
ನಮೋ ನಮೋ ನಮೋ ನಮೋ ಶಿವ ಶಿವ ನಮೋ ನಮೋ
ಶಂಕರನೆ ದಿಗಂಬರನೆ ಎಲ್ಲಿದಿಯೊ ನಿನ್ನ ಕರುಣೆ
ಜೊತೆಯಾಗಿರೊ ಜೊತೆಗಾರರು ಅರೆಘಳಿಗೆಯಲ್ಲಿ ಮರೆಯಾದರು
ಆ ದಿನಗಳು ನಗೆಹನಿಗಳು ಈ ಕ್ಷಣದಲಿ ಬರಿ ನೆನಪುಗಳು
ಬರುವಾಗಲು ಬರಿಗೈಯಲಿ ನಡೆವಾಗಲು ಖಾಲಿ ಕೈಯಲಿ
ಏನಿದೆಯೊ ಈ ಬಾಳಲಿ ಬರಿ ಭೀತಿಯ ನೆರಳಲಿ ಕಾಯೊ ಶಿವನೆ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ
-
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ ಶಿವ ಶಿವ
ನಮೋ ನಮೋ ನಮೋ ನಮೋ
ಈಶ್ವರನೆ ಪರಮೇಶ್ವರನೆ ಈ ಗತಿಯು ಏಕೊ ಹರನೆ
ನಮೋ ನಮೋ ನಮೋ ನಮೋ ಶಿವ ಶಿವ ನಮೋ ನಮೋ
ಶಂಕರನೆ ದಿಗಂಬರನೆ ಎಲ್ಲಿದಿಯೊ ನಿನ್ನ ಕರುಣೆ
ಜೊತೆಯಾಗಿರೊ ಜೊತೆಗಾರರು ಅರೆಘಳಿಗೆಯಲ್ಲಿ ಮರೆಯಾದರು
ಆ ದಿನಗಳು ನಗೆಹನಿಗಳು ಈ ಕ್ಷಣದಲಿ ಬರಿ ನೆನಪುಗಳು
ಬರುವಾಗಲು ಬರಿಗೈಯಲಿ ನಡೆವಾಗಲು ಖಾಲಿ ಕೈಯಲಿ
ಏನಿದೆಯೊ ಈ ಬಾಳಲಿ ಬರಿ ಭೀತಿಯ ನೆರಳಲಿ ಕಾಯೊ ಶಿವನೆ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ
Namo Namo song lyrics from Kannada Movie Namo starring Bhairav, Manikanta, Mahesh, Lyrics penned by Sai Sarvesh Sung by Ajay Warrier, Music Composed by Sai Sarvesh, film is Directed by Puttaraj Swamy and film is released on 2020