ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡಿಲೆ ಬೇಕು
ತಪ್ಪಿದರೆ ರಾಗಗಳೆಲ್ಲ ರೋಗ ರೋಗ
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ||
ಹೇ.. ಮದುವೆ ಎಂದರೆ ಮಂಗಳ ವಾದ್ಯವು ಬೇಕಲ್ಲ
ಗಟ್ಟಿಮೇಳ ಬೇಕಲ್ಲ ಅದು ಒಳ್ಳೆದಲ್ಲವ
ದೇವಸ್ಥಾನದಲ್ಲಿ ದೇವರ ಉತ್ಸವವಾಗಲಿ
ತೇರುಗಳು ಸಾಗಲಿ
ವಯಸು ಮಕ್ಕಳು ವಯಸ್ಸಿಗೆ ಬಂದು ಕೂರಲಿ
ಆ ಮನೆಯಲ್ಲಿ ತಪ್ಪದೆ ಅಲ್ಲಿಯೂ
ತಾಳವು ಮೇಳವು ಬೇಕಲ್ಲ ಇಷ್ಟು ಸಾಕಲ್ಲ...
ರಾಜಕೀಯ ಭೇಟಿಗೆ ಮುಂಚೆ
ಮೆರವಣಿಗೆ ನಡೆಯುತ್ತಿದ್ರೆ
ಬೇಕಲ್ಲವೇ ತೂರಿ ತುತ್ತೂರಿ ಓಓ
ಶ್ವಾಸ ಮರೆತೋನಿಗೆ
ಅವನೂರಿಗೆ ಕಳಿಸೋದಕ್ಕೆ
ಇದು ಅಲ್ಲಿಯೂ ಬೇಕಲ್ಲವೇ
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ||
(ಹೇ.. ಮನಸಾರೆ ಮಹಾದೇವಂಗೆ
ಚೆಲ್ಲೋಣವ್ವ ಮಲ್ಲಿಗೆಯಾ
ಚೆಲ್ಲೋಣವ್ವ ಮಲ್ಲಿಗೆಯಾ
ಚೆಲ್ಲಿದರೆ ಮಲ್ಲಿಗೆಯಾ
ಕೊಡತಾನವ್ವ ಐಸಿರಿಯಾ
ಕೊಡತಾನವ್ವ ಐಸಿರಿಯಾ
ಘಲಿರು ಗೆಜ್ಜೆಯ ಕಟ್ಟಿ
ಹೂ ನಗೆಯ ಕೈಯ್ಯ ತಟ್ಟಿ
ಆಡೋಣ ಬನ್ನಿ ಬನ್ನಿ
ಕುಣಿಯೋಣ ಬನ್ನಿ ಬನ್ನಿ)
ತಾಳವ ಕೊಡುವ ಡೋಲಗೆಗೆರೆಡು
ಪಕ್ಕವೂ ಕಡ್ಡಿ ಏಟು ಎಂದು ಎಂದು ತಪ್ಪದು
ಎಲ್ಲೊ ಬಡಿದರೂ ಎಲ್ಲೆಲ್ಲೂ ಕೇಳುತ್ತೆ
ಜೋರಾಗಿ ಯಾವಾಗಲು ನಿಲ್ಲದು
ವಾದ್ಯವ ಬಾರಸೋರು ಹೇಳಿದರು
ಆ ತರಹ ಹಣೆಬರಹ
ಸಂಗೀತ ಸಂಸಾರ ಎರಡನ್ನುಹಿಡಕೊಂಡು
ಬಿಡರು ಬಿಟ್ಟುಕೊಡರು
ಕಚೇರಿಯು ಮುಗಿದ ಮೇಲೆ
ವಾದ್ಯಗಳು ಮನೆಯ ಒಳಗೆ
ಮಲುಗತ್ತೆ ಎಲ್ಲೊ ಮೂಲೆಯಲ್ಲಿ ಓಓ
ಹಾಗೇ ಕಲಾವಿದರೂ ಇಲ್ಲಿ
ಬೇರೇನೂ ನೋಡಿದರು
ಆ ದೇವರೇ ಸೃಷ್ಟಿ ಇದು
||ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡಿಲೆ ಬೇಕು
ತಪ್ಪಿದರೆ ರಾಗಗಳೆಲ್ಲ ರೋಗ ರೋಗ||
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ||
ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡಿಲೆ ಬೇಕು
ತಪ್ಪಿದರೆ ರಾಗಗಳೆಲ್ಲ ರೋಗ ರೋಗ
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ||
ಹೇ.. ಮದುವೆ ಎಂದರೆ ಮಂಗಳ ವಾದ್ಯವು ಬೇಕಲ್ಲ
ಗಟ್ಟಿಮೇಳ ಬೇಕಲ್ಲ ಅದು ಒಳ್ಳೆದಲ್ಲವ
ದೇವಸ್ಥಾನದಲ್ಲಿ ದೇವರ ಉತ್ಸವವಾಗಲಿ
ತೇರುಗಳು ಸಾಗಲಿ
ವಯಸು ಮಕ್ಕಳು ವಯಸ್ಸಿಗೆ ಬಂದು ಕೂರಲಿ
ಆ ಮನೆಯಲ್ಲಿ ತಪ್ಪದೆ ಅಲ್ಲಿಯೂ
ತಾಳವು ಮೇಳವು ಬೇಕಲ್ಲ ಇಷ್ಟು ಸಾಕಲ್ಲ...
ರಾಜಕೀಯ ಭೇಟಿಗೆ ಮುಂಚೆ
ಮೆರವಣಿಗೆ ನಡೆಯುತ್ತಿದ್ರೆ
ಬೇಕಲ್ಲವೇ ತೂರಿ ತುತ್ತೂರಿ ಓಓ
ಶ್ವಾಸ ಮರೆತೋನಿಗೆ
ಅವನೂರಿಗೆ ಕಳಿಸೋದಕ್ಕೆ
ಇದು ಅಲ್ಲಿಯೂ ಬೇಕಲ್ಲವೇ
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ||
(ಹೇ.. ಮನಸಾರೆ ಮಹಾದೇವಂಗೆ
ಚೆಲ್ಲೋಣವ್ವ ಮಲ್ಲಿಗೆಯಾ
ಚೆಲ್ಲೋಣವ್ವ ಮಲ್ಲಿಗೆಯಾ
ಚೆಲ್ಲಿದರೆ ಮಲ್ಲಿಗೆಯಾ
ಕೊಡತಾನವ್ವ ಐಸಿರಿಯಾ
ಕೊಡತಾನವ್ವ ಐಸಿರಿಯಾ
ಘಲಿರು ಗೆಜ್ಜೆಯ ಕಟ್ಟಿ
ಹೂ ನಗೆಯ ಕೈಯ್ಯ ತಟ್ಟಿ
ಆಡೋಣ ಬನ್ನಿ ಬನ್ನಿ
ಕುಣಿಯೋಣ ಬನ್ನಿ ಬನ್ನಿ)
ತಾಳವ ಕೊಡುವ ಡೋಲಗೆಗೆರೆಡು
ಪಕ್ಕವೂ ಕಡ್ಡಿ ಏಟು ಎಂದು ಎಂದು ತಪ್ಪದು
ಎಲ್ಲೊ ಬಡಿದರೂ ಎಲ್ಲೆಲ್ಲೂ ಕೇಳುತ್ತೆ
ಜೋರಾಗಿ ಯಾವಾಗಲು ನಿಲ್ಲದು
ವಾದ್ಯವ ಬಾರಸೋರು ಹೇಳಿದರು
ಆ ತರಹ ಹಣೆಬರಹ
ಸಂಗೀತ ಸಂಸಾರ ಎರಡನ್ನುಹಿಡಕೊಂಡು
ಬಿಡರು ಬಿಟ್ಟುಕೊಡರು
ಕಚೇರಿಯು ಮುಗಿದ ಮೇಲೆ
ವಾದ್ಯಗಳು ಮನೆಯ ಒಳಗೆ
ಮಲುಗತ್ತೆ ಎಲ್ಲೊ ಮೂಲೆಯಲ್ಲಿ ಓಓ
ಹಾಗೇ ಕಲಾವಿದರೂ ಇಲ್ಲಿ
ಬೇರೇನೂ ನೋಡಿದರು
ಆ ದೇವರೇ ಸೃಷ್ಟಿ ಇದು
||ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ
ಹೇ..ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡಿಲೆ ಬೇಕು
ತಪ್ಪಿದರೆ ರಾಗಗಳೆಲ್ಲ ರೋಗ ರೋಗ||
|| ತೇಗದ ಮರ ಕಡಿದು ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡ ಡೋಲು ವಾದ್ಯಗಳ||
Thegada Mara kadidu song lyrics from Kannada Movie Namma Preethiya Ramu starring Darshan, Navya, Hamsavijetha, Lyrics penned by K Kalyan Sung by Hariharan, Music Composed by Ilayaraja, film is Directed by Sanjay-Vijay and film is released on 2003