ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ದುಡ್ಡಿಲ್ದೆ ಹೋದರೂ ಬಾಳು ನಡೆಯಬಹುದು
ಬಾಳೆಂಬುವ ಮಣ್ಣಲಿ ದುಡ್ಡು ಮಾತ್ರ ಇಲ್ಲ
ವಸಿ ಚಿಲ್ಲರೆ ಬಂದ್ರೆ ಮನುಷ್ಯ
ಅವನ್ ಚಿಲ್ಲರೆ ಬುದ್ದಿ ತೋರ್ಸವ
ಕಾಲಲ್ಲಿ ನಡೆವುದ ಬಿಟ್ಟು
ತಲೆಯಲ್ಲೇ ನಡೆವ ಬಡವ
ಹೇ..ಬಿಡು ಬಿಡು ಅದನ್ ಹೇಳೋದೆ ಬೇಜಾರು
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
||ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ ||
ಮನಸ್ಸು ಎಷ್ಟು ಚಿಕ್ಕ ಚಿಕ್ಕದು
ಆಸೆ ಮಾತ್ರ ದೊಡ್ಡ ದೊಡ್ಡದು
ತಿಳ್ಕೊ ಇದು ತಿಳ್ಕೊ ತಿಳಿದೋರ ಕೇಳಿ ಬದುಕೋ
ಒಸೆದು ಒಸೆದು ಮನುಜ ಮಾಡಿದ
ತಲೆಯ ಯಾಕೆ ಹುಂಡಿ ಮಾಡಿದ
ನೋಡುಕೋ ಮುಂದೆ ನೋಡುಕೋ
ಕೆಟ್ಟ ವಿಷಯ ಬಿಟ್ಟು ನಡೆಕೋ
ದುಡ್ಡೋ ಹೋಗೋ ಕಡೆಯೆಲ್ಲ
ನೀನ್ ಹೋಗಲು ಸಾಧ್ಯವೇ
ದುಡ್ಡೋ ಹೇಳೋ ಕಲ್ಮಶವ
ಮಾಡೋದ್ ಕಲಿ ಪೂಜ್ಯವೇ
ಹಾಂ..ಬೆಲೆ ಕೊಟ್ಟು ಕೊಟ್ಟು ಏನೇನೊ ತಕ್ಕೊಳ್ಳುವೆ
ಹಾಂ.ಪ್ರೀತಿ ವಿಶ್ವಾಸಕೆ ಏನು ಬೆಲೆ ಕೊಡುವೆ
ಅರೇ..ಯಾವಾಗಲು ಯಾಕೆ ನಿಂಗೆ ಪ್ರಯಾಸ
ಅದ ಬಿಟ್ಟು ಬಿಟ್ಟು ಪ್ರೀತಿ ಮಾಡೋ ರಮೇಶ
||ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ ||
ನೀಲಿ ಬಾನ ಕೊಡೆಯಲ್ಲಿ ನಿಂತ ಬೆಳ್ಳಿ ತಿಂಗಳು ನೀ
ನಿನ್ನ ಈ ಮೌನ ಹೊಸರಾಗ ಭಾವಗೀತೆ
ಅರಳೋ ಹೂವ ಮಡಿಲಲ್ಲಿ ಹರಡೊ ಗಂಧದೆಡೆಯಲ್ಲಿ
ನಿನ್ನ ಮುಖ ಭಾವ ನನಗೊಂದು ಒಲವ ಕವಿತೆ
ತಂಗಾಳಿ ತೋರುತಿದೆ ನೀ ನಡೆಯೋ ದಾರಿಗಳ
ಮಳೆಬಿಲ್ಲು ತೋರುತಿದೆ ನಿನ್ನ ಕನಸಿನ ಬಣ್ಣಗಳ
ನನ್ನ ಕಿವಿ ತುಂಬ ಕಲ್ಯಾಣ ನಾದ ಸ್ವರ
ಮನಸಂತೆ ಮಾಂಗಲ್ಯ ನೀ ನೋಡುವ ಸಾಗರ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಸಿರಿಗಂಧ
ಕುಕುಕುಕ್ಕು ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಣಿದಾಗ ನಿನ್ನ ಗೆಜ್ಜೆ ಸಂಗೀತವಾಗಿ ಬಿಡುವೆ
ಆಗಾಗ ಪ್ರೇಮ ಪೂಜೆ ಕಲಿಸೋಕೆ ಬಂದು ಬಿಡುವೆ
ಹೇ.. ಒಂದು ಹೊಸ ಗೂಡು ಮನಸಲ್ಲೇ ನಿನಗಾಗಿದೆ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಕುಕುಕುಕ್ಕು ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ದುಡ್ಡಿಲ್ದೆ ಹೋದರೂ ಬಾಳು ನಡೆಯಬಹುದು
ಬಾಳೆಂಬುವ ಮಣ್ಣಲಿ ದುಡ್ಡು ಮಾತ್ರ ಇಲ್ಲ
ವಸಿ ಚಿಲ್ಲರೆ ಬಂದ್ರೆ ಮನುಷ್ಯ
ಅವನ್ ಚಿಲ್ಲರೆ ಬುದ್ದಿ ತೋರ್ಸವ
ಕಾಲಲ್ಲಿ ನಡೆವುದ ಬಿಟ್ಟು
ತಲೆಯಲ್ಲೇ ನಡೆವ ಬಡವ
ಹೇ..ಬಿಡು ಬಿಡು ಅದನ್ ಹೇಳೋದೆ ಬೇಜಾರು
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
||ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ ||
ಮನಸ್ಸು ಎಷ್ಟು ಚಿಕ್ಕ ಚಿಕ್ಕದು
ಆಸೆ ಮಾತ್ರ ದೊಡ್ಡ ದೊಡ್ಡದು
ತಿಳ್ಕೊ ಇದು ತಿಳ್ಕೊ ತಿಳಿದೋರ ಕೇಳಿ ಬದುಕೋ
ಒಸೆದು ಒಸೆದು ಮನುಜ ಮಾಡಿದ
ತಲೆಯ ಯಾಕೆ ಹುಂಡಿ ಮಾಡಿದ
ನೋಡುಕೋ ಮುಂದೆ ನೋಡುಕೋ
ಕೆಟ್ಟ ವಿಷಯ ಬಿಟ್ಟು ನಡೆಕೋ
ದುಡ್ಡೋ ಹೋಗೋ ಕಡೆಯೆಲ್ಲ
ನೀನ್ ಹೋಗಲು ಸಾಧ್ಯವೇ
ದುಡ್ಡೋ ಹೇಳೋ ಕಲ್ಮಶವ
ಮಾಡೋದ್ ಕಲಿ ಪೂಜ್ಯವೇ
ಹಾಂ..ಬೆಲೆ ಕೊಟ್ಟು ಕೊಟ್ಟು ಏನೇನೊ ತಕ್ಕೊಳ್ಳುವೆ
ಹಾಂ.ಪ್ರೀತಿ ವಿಶ್ವಾಸಕೆ ಏನು ಬೆಲೆ ಕೊಡುವೆ
ಅರೇ..ಯಾವಾಗಲು ಯಾಕೆ ನಿಂಗೆ ಪ್ರಯಾಸ
ಅದ ಬಿಟ್ಟು ಬಿಟ್ಟು ಪ್ರೀತಿ ಮಾಡೋ ರಮೇಶ
||ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ ||
ನೀಲಿ ಬಾನ ಕೊಡೆಯಲ್ಲಿ ನಿಂತ ಬೆಳ್ಳಿ ತಿಂಗಳು ನೀ
ನಿನ್ನ ಈ ಮೌನ ಹೊಸರಾಗ ಭಾವಗೀತೆ
ಅರಳೋ ಹೂವ ಮಡಿಲಲ್ಲಿ ಹರಡೊ ಗಂಧದೆಡೆಯಲ್ಲಿ
ನಿನ್ನ ಮುಖ ಭಾವ ನನಗೊಂದು ಒಲವ ಕವಿತೆ
ತಂಗಾಳಿ ತೋರುತಿದೆ ನೀ ನಡೆಯೋ ದಾರಿಗಳ
ಮಳೆಬಿಲ್ಲು ತೋರುತಿದೆ ನಿನ್ನ ಕನಸಿನ ಬಣ್ಣಗಳ
ನನ್ನ ಕಿವಿ ತುಂಬ ಕಲ್ಯಾಣ ನಾದ ಸ್ವರ
ಮನಸಂತೆ ಮಾಂಗಲ್ಯ ನೀ ನೋಡುವ ಸಾಗರ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಸಿರಿಗಂಧ
ಕುಕುಕುಕ್ಕು ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಣಿದಾಗ ನಿನ್ನ ಗೆಜ್ಜೆ ಸಂಗೀತವಾಗಿ ಬಿಡುವೆ
ಆಗಾಗ ಪ್ರೇಮ ಪೂಜೆ ಕಲಿಸೋಕೆ ಬಂದು ಬಿಡುವೆ
ಹೇ.. ಒಂದು ಹೊಸ ಗೂಡು ಮನಸಲ್ಲೇ ನಿನಗಾಗಿದೆ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಕುಕುಕುಕ್ಕು ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
Duddilde Hodaru song lyrics from Kannada Movie Namma Preethiya Ramu starring Darshan, Navya, Hamsavijetha, Lyrics penned by K Kalyan Sung by Udit Narayan, Ganga, Music Composed by Ilayaraja, film is Directed by Sanjay-Vijay and film is released on 2003