ಓ ಓ ಓ . . .ಓ ಒ ಒ ಒ. . .ಓ ಒ ಓ ಓ . ..
ಓ ಓ ಓ . . .ಓ ಒ ಒ ಒ. . .ಓ ಒ ಓ ಓ . ..
ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ
ಇನ್ನೊಂದು ಜನ್ಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ
ಬದುಕಿರಲು ಬೇಕು...
|| ನಾ ಕಾಣೋ ಲೋಕವನ್ನು ಕಾಣೋರು ಯಾರು ||
ಅರಳಿದ ಹೂಗಳ ನೋಡದೆ ಹೋದರು
ಆ ನಗೆ ನಾನರಿವೇ
ಹರಿಯುವ ನದಿಗಳ ಕಾಣದೆ ಹೋದರು
ಸ್ಪರ್ಶದೆ ನಾ ತಿಳಿವೇ
ಕುಹೂ ಕುಹೂ ಕೂಗುವ ಕೋಗಿಲೆ
ಗುಂಪಿನ ಇಂಪಲಿ ನಾ ಇರುವೆ
ಕಲ್ಪನೆ ಲೋಕದ ಬೆನ್ನನ್ನು ಏರಿ
ರೆಕ್ಕೆಯ ನಾ ಪಡೆವೆ
ನೋವಿಲ್ಲಾ ನಿಮ್ಮನು
ನಾ ನೋಡದೆ ಹೋದರೂ
ನೀವು ನನ್ನ ನೋಡಿದರೆ
ಸಾಕಲ್ಲವೇ ಅದೂ
ನಿಮ್ಮ ಮುಂದೆ ಗಾಯಕ ನಾ..
ಓ ಓ ಓ ಓ ಓ. .. ಓ ಓ.. .
.
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು||
ರಾತ್ರಿಯ ಕಳೆಯಲು ಅಮ್ಮನು ಹಾಡಿದ
ಲಾಲಿಯ ಸವಿ ಕಥೆಯು
ಕೇಳಿದ ಕಥೆಯಲಿ ಜಗವನು ಕಂಡೆನು
ನೆನಪೇ ಹಚ್ಚಸಿರು
ಹಿರಿಯರ ಮಾತನು ಕೇಳಲು
ದಕ್ಕಿತು ಅರಿವಿನ ಈ ವರವು
ಕನ್ನಡ ಪದದಲ್ಲಿ ಬಾಗಿಲು ತೆರೆಯಿತು
ಕಷ್ಟಗಳೇ ಇರವು
ಅನುಭವದ ಭಾವಗಳ ಅನುಭವದಲ್ಲಿ
ಇರಿದುಕೊಂಡೇ ನಂಬಿಕೆಯಾ ಜೀವನವಿಲ್ಲಿ
ಹಾಡಲ್ಲೇ ಬಾಳೋ ಕೋಗಿಲೆ ನಾ ಒಹೋ.. ಒಹೋ.
.
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ
ಇನ್ನೊಂದು ಜನ್ಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...||
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು||
ಓ ಓ ಓ . . .ಓ ಒ ಒ ಒ. . .ಓ ಒ ಓ ಓ . ..
ಓ ಓ ಓ . . .ಓ ಒ ಒ ಒ. . .ಓ ಒ ಓ ಓ . ..
ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ
ಇನ್ನೊಂದು ಜನ್ಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ
ಬದುಕಿರಲು ಬೇಕು...
|| ನಾ ಕಾಣೋ ಲೋಕವನ್ನು ಕಾಣೋರು ಯಾರು ||
ಅರಳಿದ ಹೂಗಳ ನೋಡದೆ ಹೋದರು
ಆ ನಗೆ ನಾನರಿವೇ
ಹರಿಯುವ ನದಿಗಳ ಕಾಣದೆ ಹೋದರು
ಸ್ಪರ್ಶದೆ ನಾ ತಿಳಿವೇ
ಕುಹೂ ಕುಹೂ ಕೂಗುವ ಕೋಗಿಲೆ
ಗುಂಪಿನ ಇಂಪಲಿ ನಾ ಇರುವೆ
ಕಲ್ಪನೆ ಲೋಕದ ಬೆನ್ನನ್ನು ಏರಿ
ರೆಕ್ಕೆಯ ನಾ ಪಡೆವೆ
ನೋವಿಲ್ಲಾ ನಿಮ್ಮನು
ನಾ ನೋಡದೆ ಹೋದರೂ
ನೀವು ನನ್ನ ನೋಡಿದರೆ
ಸಾಕಲ್ಲವೇ ಅದೂ
ನಿಮ್ಮ ಮುಂದೆ ಗಾಯಕ ನಾ..
ಓ ಓ ಓ ಓ ಓ. .. ಓ ಓ.. .
.
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು||
ರಾತ್ರಿಯ ಕಳೆಯಲು ಅಮ್ಮನು ಹಾಡಿದ
ಲಾಲಿಯ ಸವಿ ಕಥೆಯು
ಕೇಳಿದ ಕಥೆಯಲಿ ಜಗವನು ಕಂಡೆನು
ನೆನಪೇ ಹಚ್ಚಸಿರು
ಹಿರಿಯರ ಮಾತನು ಕೇಳಲು
ದಕ್ಕಿತು ಅರಿವಿನ ಈ ವರವು
ಕನ್ನಡ ಪದದಲ್ಲಿ ಬಾಗಿಲು ತೆರೆಯಿತು
ಕಷ್ಟಗಳೇ ಇರವು
ಅನುಭವದ ಭಾವಗಳ ಅನುಭವದಲ್ಲಿ
ಇರಿದುಕೊಂಡೇ ನಂಬಿಕೆಯಾ ಜೀವನವಿಲ್ಲಿ
ಹಾಡಲ್ಲೇ ಬಾಳೋ ಕೋಗಿಲೆ ನಾ ಒಹೋ.. ಒಹೋ.
.
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ
ಇನ್ನೊಂದು ಜನ್ಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...||
|| ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು||
Naa Kano Lokavannu song lyrics from Kannada Movie Namma Preethiya Ramu starring Darshan, Navya, Hamsavijetha, Lyrics penned by K Kalyan Sung by Udit Narayan, Music Composed by Ilayaraja, film is Directed by Sanjay-Vijay and film is released on 2003