Nannede Banali rekkeya Lyrics

ನನ್ನೆದೆ ಬಾನಲಿ ರೆಕ್ಕೆಯ Lyrics

in Namma Preethiya Ramu

in ನಮ್ಮ ಪ್ರೀತಿಯ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳು

||ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ

ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು ||
 
ದೇವರಲಿ ಕೇಳಿದೆ ವರವ ನೀಡಿದನು ಅವನ ಸ್ವರವ 
ಜನದಲೀ ಇದ ಯಾರು ತಿಳಿಯೋರು
ನಾ ಹಾಡೋ ಹಾಡುಗಳೆಲ್ಲ ನಾನು ಪಟ್ಟ ಬದುಕಿನ ಪಾಡು
ಜಗದಲೀ ಇದ ಯಾರು ಅರಿಯೋರು 
ಮನಸಲಿ ಮಾಳಿಗೆ ವಾಸ ಬರೆದಿತ್ತು ಮರದಡಿ ವಾಸ 
ಇದ್ದರೇನು ನೋವಿನ ನೋವುಗಳಿಲ್ಲ...
ರಾಗವಿದೆ ತಾಳ ಇದೆ ನನಗು ಒಂದು ಗರ್ವವಿದೆ
ಸತ್ಯವೆಂದು ನನ್ನಲ್ಲಿ ಉಂಟು ಬೇರೇನು ಬೇಕು 
 
ಹಣಕ್ಕಾಗಿ ಹಾಡೋ ಹಾಡಿಗೆ ಬಿಡಿಗಾಸು ಬೆಲೆಯು ಇಲ್ಲ
ದಿನ ದಿನ ಅದನೆ ನಾ ಹಾಡಿದೆ
ಬೆಲೆ ಇಲ್ಲದ ಹಾಡು ಆದರು ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ ಎಂದೆಂದೂ ಕೈ ಮುಗಿಯುವೆ
ಮನಸ್ಸಿರೋರು ನನ್ನ ನೋಡವರು ಮನಸೊಳಗೆ ಕಾಣುವೆ ಅವರ
ಮರೆಯದ ಹಾಡು ಇದು ತಾನೇ
ಬಾಳು ಎಂಬ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಂದೆ ನೋಟ ಇಲ್ಲದೇನೆ.

ಹೃದಯ ತಾಳದು ನೀ ಕೇಳು||
 
Nannede Banali rekkeya song lyrics from Kannada Movie Namma Preethiya Ramu starring Darshan, Navya, Hamsavijetha, Lyrics penned by K Kalyan Sung by Hariharan, Music Composed by Ilayaraja, film is Directed by Sanjay-Vijay and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ