Joli Joli Jokaliyalli Lyrics

ಜೋಲಿ ಜೋಕಾಲಿಯಲ್ಲಿ Lyrics

in Namma Preethiya Ramu

in ನಮ್ಮ ಪ್ರೀತಿಯ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

. . . ಆಆಆಆಆ
ತಾನ ತಂದಾನ ತಂದಾನ ತಂದಾನ
ತಾನ ತಂದಾನ ತಂದಾನ
 
ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಓದದ ಬಾರದ ನನಗೆಒಳ್ಳೆ ಹಾಡೊಂದ
ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ
ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ
ಜುಮ್ಮು ಜುಮ್ಮಂಥ ಜೋಲಿ ಜೋಕಾಲಿಯಲ್ಲಿ
ಜೋಡಿ ಗಿಳಿ ಎರಡು ಸುವ್ವಾಲಿ ಸುವ್ವಿ ಅಂತಿದೆ
 
ನದಿಯಲ್ಲಿ ಅಲೆಗಳಲ್ಲಿ
ನನ್ನ ಮನಸನ ನೋಡಿಕೋ
ಅಲೆಯಂತೆ ಕುಣಿದು ಕುಣಿದು
ನನ್ನ ಸಂಗಾತಿ ಅಂದುಕೋ
ರಾಣಿ ಮಾಡೋ ಅಪ್ಪಣೆಯಾ ಮಾಡೋ ಸೇವಕ
ಸೇವೆಯನು ಹೇಳು ಇಲ್ಲಿ ಮೈನಾ
ಇನ್ನು ಎಂದು ನಿನ್ನ ಒಳ್ಳೆ ರಾಜ್ಯ ನಡೆಯಲಿ
ಪಲ್ಲಕಿಯ ಮಾಡುವೆ ನಾ ಮೈನಾ
ಹೇ... ರಾಗಿ ಪದವಾಗಿ ಹೇ.. ಗೀಗಿ ಪದ ಕೂಗಿ
ನೀ ಜಾನಪದವಾದೆ ನನಗೆ ಜುಮ್ಮು ಜುಮ್ಮಂತ

|| ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ ||

ದೈವ ಕಣ್ಣು ಇಲ್ಲದೆ
ಇಲ್ಲಿ ಯಾಕೋ ಹುಟ್ಟಿಸಿದ
ಕಣ್ಣು ಕೊಡೊ ದೈವ
ನಿನಗೆ ನನ್ನ ಋಣಿಯಾಗಿ ಮಾಡಿದ
ನಿನ್ನ ಸಾಲ ತೀರಿಸೋಕೆ ಏನೋ ನನಗಿದೆ
ಋಣಾನುಬಂಧವೆಲ್ಲಾ ಹೀಗೆನಾ
ಕೊರಳೆರಡೂ ಇದ್ದಿದ್ದರೆ ನಿಂಗೆ ಒಂದು ತಂದು
ಹಾಡೋ ಹಾಡು ಹೇಳುತಿದ್ದೆ ಮೈನಾ
ಜನ್ಮವಿದು ಸಾಕು ಇನ್ನೆಲ್ಲೂ ಜನ್ಮ ಬೇಕು
ಹೇ.ರಾಧಾ ನೀನು ರಾಗ ನಾನಾಗಿ ಜುಮ್ಮ್ ಜುಮ್ಮಂತ

||ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಓದದ ಬಾರದ ನನಗೆ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ
ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ 
 
ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ || 
 

. . . ಆಆಆಆಆ
ತಾನ ತಂದಾನ ತಂದಾನ ತಂದಾನ
ತಾನ ತಂದಾನ ತಂದಾನ
 
ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಓದದ ಬಾರದ ನನಗೆಒಳ್ಳೆ ಹಾಡೊಂದ
ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ
ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ
ಜುಮ್ಮು ಜುಮ್ಮಂಥ ಜೋಲಿ ಜೋಕಾಲಿಯಲ್ಲಿ
ಜೋಡಿ ಗಿಳಿ ಎರಡು ಸುವ್ವಾಲಿ ಸುವ್ವಿ ಅಂತಿದೆ
 
ನದಿಯಲ್ಲಿ ಅಲೆಗಳಲ್ಲಿ
ನನ್ನ ಮನಸನ ನೋಡಿಕೋ
ಅಲೆಯಂತೆ ಕುಣಿದು ಕುಣಿದು
ನನ್ನ ಸಂಗಾತಿ ಅಂದುಕೋ
ರಾಣಿ ಮಾಡೋ ಅಪ್ಪಣೆಯಾ ಮಾಡೋ ಸೇವಕ
ಸೇವೆಯನು ಹೇಳು ಇಲ್ಲಿ ಮೈನಾ
ಇನ್ನು ಎಂದು ನಿನ್ನ ಒಳ್ಳೆ ರಾಜ್ಯ ನಡೆಯಲಿ
ಪಲ್ಲಕಿಯ ಮಾಡುವೆ ನಾ ಮೈನಾ
ಹೇ... ರಾಗಿ ಪದವಾಗಿ ಹೇ.. ಗೀಗಿ ಪದ ಕೂಗಿ
ನೀ ಜಾನಪದವಾದೆ ನನಗೆ ಜುಮ್ಮು ಜುಮ್ಮಂತ

|| ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ ||

ದೈವ ಕಣ್ಣು ಇಲ್ಲದೆ
ಇಲ್ಲಿ ಯಾಕೋ ಹುಟ್ಟಿಸಿದ
ಕಣ್ಣು ಕೊಡೊ ದೈವ
ನಿನಗೆ ನನ್ನ ಋಣಿಯಾಗಿ ಮಾಡಿದ
ನಿನ್ನ ಸಾಲ ತೀರಿಸೋಕೆ ಏನೋ ನನಗಿದೆ
ಋಣಾನುಬಂಧವೆಲ್ಲಾ ಹೀಗೆನಾ
ಕೊರಳೆರಡೂ ಇದ್ದಿದ್ದರೆ ನಿಂಗೆ ಒಂದು ತಂದು
ಹಾಡೋ ಹಾಡು ಹೇಳುತಿದ್ದೆ ಮೈನಾ
ಜನ್ಮವಿದು ಸಾಕು ಇನ್ನೆಲ್ಲೂ ಜನ್ಮ ಬೇಕು
ಹೇ.ರಾಧಾ ನೀನು ರಾಗ ನಾನಾಗಿ ಜುಮ್ಮ್ ಜುಮ್ಮಂತ

||ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಓದದ ಬಾರದ ನನಗೆ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ
ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ 
 
ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ || 
 

Joli Joli Jokaliyalli song lyrics from Kannada Movie Namma Preethiya Ramu starring Darshan, Navya, Hamsavijetha, Lyrics penned by K Kalyan Sung by Hariharan, Music Composed by Ilayaraja, film is Directed by Sanjay-Vijay and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ