Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತಕಥೈ ತಕಥೈ ಕುಣಿಸುವ
ಓಯ್‌ ರಸಿಕರ ಹೃದಯ ಅರಳಿಸುವ
ರಸಮಯ ಸಮಯ  ರಂಜಿಸುವ
ಓಓ
ಹರ ಓಂ ವಿನಾಯಕ ವಿನಾಯಕ
ಹರ ಓಂ ವಿನಾಯಕ ವಿನಾಯಕ
 
||ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತಕಥೈ ತಕಥೈ ಕುಣಿಸುವ||
 
ಕರಮುಗಿವೆ ಕಾಯೊ ನಮ್ಮ ಏಕದಂತ ಪಾಪನಾಶ ಈಶ ಬೆನಕ
ಓಯ್‌ ನಿನ ಹೆಸರ ಹೇಳಿ ಎಲ್ಲ ಕಾಸು ಪೀಕೊ ಮಂದಿ ಗಲ್ಲಿ ಗಲ್ಲಿ ತನಕ
ಬಾಯಲ್ಲಿ ಮಂತ್ರ ಬಲು ಮೋಸವೊ
ಉದರ ವೈರಾಗ್ಯ ಬರಿ ವೇಷವೊ
ಯಾಕಿಂತ ಅನ್ಯಾಯ ಅವಾಂತರ
ಹರ ಓಂ ವಿನಾಯಕ ವಿನಾಯಕ
ಹರ ಓಂ ಓಂ ಓಂ ಓಂ ವಿನಾಯಕ ವಿನಾಯಕ
 
ಯಾರಿ ಚೆಲುವೆ ಜೂಲಿಯೊ
ನೋಡುತಲಿದ್ದರೆ ಜಾಲಿಯೊ
ಬಳುಕುವ ಮೈಯ್ಯಿ ಆಸ್ತಿಯೊ
ಮುಂಭಾರ ಕೊಂಚ ಜಾಸ್ತಿಯೊ
ಓಯ್‌ ಮೀಸೆ ಮೂಡಿದಾಗ ಆಸೆ ಮೂಡಿತು
ರೆಕ್ಕೆ ಮೂಡಿದಾಗ ಹಕ್ಕಿ ಹಾರಿತು
ಹರ ಓಂ ಹರೋಹರ ಮನೋಹರ
ಹರ ಓಂ ಹರೋಹರ ಮನೋಹರ
 
ಹಸೆಮಣೆಯ ಮೇಲೆ ಕುಂತ ಬಾಲೆಗಿಂತ ಹೆತ್ತವರಿಗೆ ನೂರು ಚಿಂತೆ
ಅರೆರೆರೆ ಮದುವೆಗಳ ಮಾರುಕಟ್ಟೆ ಮಾನಗೆಟ್ಟ ಗಂಡಿಗೆ ಬೇಕು ನೋಟು ಕಂತೆ
ಓಯ್‌ ಸ್ಕೂಟರ್‌ ಕಾರು ಅತಿಯಾಸೆಯೊ ತರಲಿಲ್ಲವೆಂದ್ರೆ  ಸುಟ್ಟಾರೆಯೊ
ಈ ಸಂತೆ ಯಾಕಂತೆ ಆಡಂಬರ
ಅರೆ ಓ ಚಿಲಾಸವೊ ವಿನಾಶವೊ
ಅರೆ ಓಓಓ ಭಿಕ್ಷಾನ್ನವೊ ಭಿಕಾರವೊ
 
||ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತರಿಕಿಟ ತಕಥೈ ಕುಣಿಸುವ||

-
ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತಕಥೈ ತಕಥೈ ಕುಣಿಸುವ
ಓಯ್‌ ರಸಿಕರ ಹೃದಯ ಅರಳಿಸುವ
ರಸಮಯ ಸಮಯ  ರಂಜಿಸುವ
ಓಓ
ಹರ ಓಂ ವಿನಾಯಕ ವಿನಾಯಕ
ಹರ ಓಂ ವಿನಾಯಕ ವಿನಾಯಕ
 
||ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತಕಥೈ ತಕಥೈ ಕುಣಿಸುವ||
 
ಕರಮುಗಿವೆ ಕಾಯೊ ನಮ್ಮ ಏಕದಂತ ಪಾಪನಾಶ ಈಶ ಬೆನಕ
ಓಯ್‌ ನಿನ ಹೆಸರ ಹೇಳಿ ಎಲ್ಲ ಕಾಸು ಪೀಕೊ ಮಂದಿ ಗಲ್ಲಿ ಗಲ್ಲಿ ತನಕ
ಬಾಯಲ್ಲಿ ಮಂತ್ರ ಬಲು ಮೋಸವೊ
ಉದರ ವೈರಾಗ್ಯ ಬರಿ ವೇಷವೊ
ಯಾಕಿಂತ ಅನ್ಯಾಯ ಅವಾಂತರ
ಹರ ಓಂ ವಿನಾಯಕ ವಿನಾಯಕ
ಹರ ಓಂ ಓಂ ಓಂ ಓಂ ವಿನಾಯಕ ವಿನಾಯಕ
 
ಯಾರಿ ಚೆಲುವೆ ಜೂಲಿಯೊ
ನೋಡುತಲಿದ್ದರೆ ಜಾಲಿಯೊ
ಬಳುಕುವ ಮೈಯ್ಯಿ ಆಸ್ತಿಯೊ
ಮುಂಭಾರ ಕೊಂಚ ಜಾಸ್ತಿಯೊ
ಓಯ್‌ ಮೀಸೆ ಮೂಡಿದಾಗ ಆಸೆ ಮೂಡಿತು
ರೆಕ್ಕೆ ಮೂಡಿದಾಗ ಹಕ್ಕಿ ಹಾರಿತು
ಹರ ಓಂ ಹರೋಹರ ಮನೋಹರ
ಹರ ಓಂ ಹರೋಹರ ಮನೋಹರ
 
ಹಸೆಮಣೆಯ ಮೇಲೆ ಕುಂತ ಬಾಲೆಗಿಂತ ಹೆತ್ತವರಿಗೆ ನೂರು ಚಿಂತೆ
ಅರೆರೆರೆ ಮದುವೆಗಳ ಮಾರುಕಟ್ಟೆ ಮಾನಗೆಟ್ಟ ಗಂಡಿಗೆ ಬೇಕು ನೋಟು ಕಂತೆ
ಓಯ್‌ ಸ್ಕೂಟರ್‌ ಕಾರು ಅತಿಯಾಸೆಯೊ ತರಲಿಲ್ಲವೆಂದ್ರೆ  ಸುಟ್ಟಾರೆಯೊ
ಈ ಸಂತೆ ಯಾಕಂತೆ ಆಡಂಬರ
ಅರೆ ಓ ಚಿಲಾಸವೊ ವಿನಾಶವೊ
ಅರೆ ಓಓಓ ಭಿಕ್ಷಾನ್ನವೊ ಭಿಕಾರವೊ
 
||ಸರಿಗಮ ಪದನಿಸ ಹಾಡುವ
ರಾಗದಿ ಮೋಡಿ ಹಾಕುವ
ತಾಳದಿ ಮೋಜನು ನೀಡುವ
ತರಿಕಿಟ ತಕಥೈ ಕುಣಿಸುವ||

Sarigama Padanisa song lyrics from Kannada Movie Nambidre Nambi Bitre Bidi starring Balaraj, Manjulavani, Priyadarshini (Shruthi), Lyrics penned by V Manohar Sung by S P Balasubrahmanyam, Music Composed by M Ranga Rao, film is Directed by S Umesh and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ