-
ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ
ಸ್ನೇಹತಂದ ಭಾವ ಇಂದೇಕೊ ಮೀಟೆ ಹೊಸರಾಗ
ಹೊಮ್ಮಿ ಹೊಮ್ಮಿ ಜೀವ ತಂತೇಕೆ ನೂರು ಅನುರಾಗ
ನಲ್ಲೆಯ ಲಜ್ಜೆ ಕಂಡು ಒಲವನ್ನು ತೋರು
ಗಲ್ಲಕೆ ಲಜ್ಜೆ ಹಾಕಿ ಸವಿಜೇನು ಹೀರು
ಹರುಷದ ಹೊಳೆಯನು ಬೆಳಕಿನ ಕುಡಿಯನು ಎದೆಯಲಿ ಹರಿಸುತ
||ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ||
ಸಪ್ತ ಹೆಜ್ಜೆಯಿಂದ ದಾಂಪತ್ಯಕ್ಕೆಂತ ಅನುಬಂಧ
ತಾಳಿ ಬೊಟ್ಟಿನಿಂದ ಒಡ್ಯಾನ ತಂದ ಕಟಿ ಬಂಧ
ಮಂಜುಳ ಮಂತ್ರಘೊಶ ಹಾರೈಸಿದಂತೆ
ಮಂಗಳ ರತ್ನತೀತ ಶುಭಕೋರುವಂತೆ
ಒಲವಿನ ಬಂಧನ ಬಯಸಿದಸ ತನುಮನ ಬಿಗಿಯಲು ಕಂಕಣ
||ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ||
-
ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ
ಸ್ನೇಹತಂದ ಭಾವ ಇಂದೇಕೊ ಮೀಟೆ ಹೊಸರಾಗ
ಹೊಮ್ಮಿ ಹೊಮ್ಮಿ ಜೀವ ತಂತೇಕೆ ನೂರು ಅನುರಾಗ
ನಲ್ಲೆಯ ಲಜ್ಜೆ ಕಂಡು ಒಲವನ್ನು ತೋರು
ಗಲ್ಲಕೆ ಲಜ್ಜೆ ಹಾಕಿ ಸವಿಜೇನು ಹೀರು
ಹರುಷದ ಹೊಳೆಯನು ಬೆಳಕಿನ ಕುಡಿಯನು ಎದೆಯಲಿ ಹರಿಸುತ
||ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ||
ಸಪ್ತ ಹೆಜ್ಜೆಯಿಂದ ದಾಂಪತ್ಯಕ್ಕೆಂತ ಅನುಬಂಧ
ತಾಳಿ ಬೊಟ್ಟಿನಿಂದ ಒಡ್ಯಾನ ತಂದ ಕಟಿ ಬಂಧ
ಮಂಜುಳ ಮಂತ್ರಘೊಶ ಹಾರೈಸಿದಂತೆ
ಮಂಗಳ ರತ್ನತೀತ ಶುಭಕೋರುವಂತೆ
ಒಲವಿನ ಬಂಧನ ಬಯಸಿದಸ ತನುಮನ ಬಿಗಿಯಲು ಕಂಕಣ
||ಬಾರಾ ಬಾರಾ ನನ್ನ ಧೀರ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಕಣ್ಣತುಂಬಿ ಮೋಹ ನೀ ತಂದೆ ಏಕೊ ದಾಹ
ಶೃಂಗಾರ ಸೌಭಾಗ್ಯ ನೀಡು ಬಾರಾ
ಬಾರಾ ನನ್ನ ಧೀರ||
Baara Nanna Dheera song lyrics from Kannada Movie Nambidre Nambi Bitre Bidi starring Balaraj, Manjulavani, Priyadarshini (Shruthi), Lyrics penned by M.N. Vyasa RaoSung by B R Chaya, Music Composed by M Ranga Rao, film is Directed by S Umesh and film is released on 1990