-
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ಬಯಕೆಯ ದಳ ದಳ ಬಿರಿಯುತ್ತಿದೆ
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ಜುಮ್ಮೆನುವ ರಾಗ ಪ್ರೀತಿ ಪರಾಗ
ರೋಮಾಂಚ ತಂದ ಭಾವತರಂಗ
ಜುಮ್ಮೆನುವ ರಾಗ ಪ್ರೀತಿ ಪರಾಗ
ರೋಮಾಂಚ ತಂದ ಭಾವತರಂಗ
ಅಂಗಾಂಗವೆಲ್ಲ ಪ್ರೇಮಾಂತರಂಗ
ಅಂಗಾಂಗವೆಲ್ಲ ಪ್ರೇಮಾಂತರಂಗ
ಈ ಲೋಕವಾಯ್ತು ಆನಂದರಂಗ
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ||
ಕಣ್ಣಾಲಿಯಲ್ಲಿ ಮೋಹಗಳ ಜಾಲ
ಕಲ್ಪನೆಯ ತುಂಬ ಬಣ್ಣಗಳ ಮೇಳ
ಕಣ್ಣಾಲಿಯಲ್ಲಿ ಮೋಹಗಳ ಜಾಲ
ಕಲ್ಪನೆಯ ತುಂಬ ಬಣ್ಣಗಳ ಮೇಳ
ತಾರುಣ್ಯಮೂರ್ತಿ ಕಾರುಣ್ಯಶೀಲ
ತಾರುಣ್ಯಮೂರ್ತಿ ಕಾರುಣ್ಯಶೀಲ
ಅನುರಾಗದೇವ ಈ ಗಾನಲೋಲ
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ಬಯಕೆಯ ದಳ ದಳ ಬಿರಿಯುತ್ತಿದೆ||
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ||
-
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ಬಯಕೆಯ ದಳ ದಳ ಬಿರಿಯುತ್ತಿದೆ
ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ಜುಮ್ಮೆನುವ ರಾಗ ಪ್ರೀತಿ ಪರಾಗ
ರೋಮಾಂಚ ತಂದ ಭಾವತರಂಗ
ಜುಮ್ಮೆನುವ ರಾಗ ಪ್ರೀತಿ ಪರಾಗ
ರೋಮಾಂಚ ತಂದ ಭಾವತರಂಗ
ಅಂಗಾಂಗವೆಲ್ಲ ಪ್ರೇಮಾಂತರಂಗ
ಅಂಗಾಂಗವೆಲ್ಲ ಪ್ರೇಮಾಂತರಂಗ
ಈ ಲೋಕವಾಯ್ತು ಆನಂದರಂಗ
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ||
ಕಣ್ಣಾಲಿಯಲ್ಲಿ ಮೋಹಗಳ ಜಾಲ
ಕಲ್ಪನೆಯ ತುಂಬ ಬಣ್ಣಗಳ ಮೇಳ
ಕಣ್ಣಾಲಿಯಲ್ಲಿ ಮೋಹಗಳ ಜಾಲ
ಕಲ್ಪನೆಯ ತುಂಬ ಬಣ್ಣಗಳ ಮೇಳ
ತಾರುಣ್ಯಮೂರ್ತಿ ಕಾರುಣ್ಯಶೀಲ
ತಾರುಣ್ಯಮೂರ್ತಿ ಕಾರುಣ್ಯಶೀಲ
ಅನುರಾಗದೇವ ಈ ಗಾನಲೋಲ
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ದನಿಯಲಿ ಒಲವಿನ ಹನಿ ಹನಿ ತುಳುಕಿದೆ
ಬಯಕೆಯ ದಳ ದಳ ಬಿರಿಯುತ್ತಿದೆ||
||ಮುರಳಿಯ ನುಡಿಸಿದೆ ಮನವನು ಕುಣಿಸಿದೆ
ಸವಿಸವಿಕನಸ ನೀ ಅರಳಿಸಿದೆ||
Muraliya Nudiside song lyrics from Kannada Movie Nambidre Nambi Bitre Bidi starring Balaraj, Manjulavani, Priyadarshini (Shruthi), Lyrics penned by Rudramurthy Shastry Sung by B R Chaya, Music Composed by M Ranga Rao, film is Directed by S Umesh and film is released on 1990