Enayithu Eke Higayithu Lyrics

ಏನಾಯಿತು ಏಕೆ ಹೀಗಾಯಿತು Lyrics

in Nambidre Nambi Bitre Bidi

in ನಂಬಿದ್ರೆ ನಂಬಿ ಬಿಟ್ರೆ ಬಿಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನಾಯಿತು ಏಕೆ ಹೀಗಾಯಿತು
ಏನಾಯಿತು ಏಕೆ ಹೀಗಾಯಿತು
ಬ್ರಹ್ಮಾಂಡ ಢಮ್ಮೆಂದು ಚೂರಾಯಿತು
ಗ್ರಹಗಳ ಗತಿಯನ್ನು ಗುಣಿಸುವ ಗಣಿತವೆ ಸುಳ್ಳಾಯಿತೆ
ಗೆದ್ದೆ ಗೆಲ್ಲುವ ಎನ್ನುವ ಹೆಮ್ಮೆಗೆ ಸೋಲಾಯಿತೆ
ಏನಾಯಿತು ಏಕೆ ಹೀಗಾಯಿತು
 
ನವಗ್ರಹಗಳು ಗಹಗಹಿಸುತ್ತಿವೆ ಕುಂಡಲಿ ಮನೆಯಲಿ ಮುಖವಿಟ್ಟು
ನಕ್ಷತ್ರಗಳು ದಿಕ್ಕು ತಪ್ಪಿಸಿ ಓಡಿಹೋಗಿವೆ ಕೈಕೊಟ್ಟು

ಶುಭಮೂಹೂರ್ತಕ್ಕೆ ರಾಹು ಹಿಡಿಯಿತೆ
ಗುಳಿಕಕಾಲ ಯಮಗಂಡವಾಯಿತೆ
ಶುಭಮೂಹೂರ್ತಕ್ಕೆ ರಾಹು ಹಿಡಿಯಿತೆ
ಗುಳಿಕಕಾಲ ಯಮಗಂಡವಾಯಿತೆ
ಲಗ್ನಕಾರಕನೆ ವಿಘ್ನ ಮಾಡಿದನೆ ಭಗ್ನಗೈದನೆ ಪದವಿಟ್ಟು
ಏನಾಯಿತು ಏಕೆ ಹೀಗಾಯಿತು
ಏಕೆ ಹೀಗಾಯಿತು
 
ರಾಶಿಫಲಗಳು ದ್ವೇಷ ಸಾಧಿಸಿ ಮೋಸ ಮಾಡಿದವೆ ನಿನ್ನನ್ನು
ವೇಷಬದಲಿಸಿ ಭಾಷೆ ತಪ್ಪಿಸಿ ಕಿತ್ತು ಬಿಸುಟವೆ ಬೇರನ್ನು

ಪಂಚಾಂಗವೆ ವಂಚನೆ ಮಾಡಿತೆ ತಿಥಿವಾರಗಳೆ ಸಜ್ಜುಹೂಡಿದವೆ
ಅಪಮಾನದ ಬಿರುಗಾಳಿಗೆ ಸಿಲುಕಿ ಜ್ಯೋತಿಷ್ಯದ ಆಯುಷ್ಯ ಮುಗಿಯಿತೆ
ನಂಬಿಕೆ ಭರವಸೆ ಪಾತ್ರೆ ಸಿಡಿಯುತ ಪುಡಿ ಪುಡಿಯಾಯಿತೆ ಧೂಳಿನಲಿ
ಪುಡಿ ಪುಡಿಯಾಯಿತೆ ಧೂಳಿನಲಿ

Enayithu Eke Higayithu song lyrics from Kannada Movie Nambidre Nambi Bitre Bidi starring Balaraj, Manjulavani, Priyadarshini (Shruthi), Lyrics penned by Rudramurthy Shastry Sung by S P Balasubrahmanyam, Music Composed by M Ranga Rao, film is Directed by S Umesh and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ