Yaaking Aadthiye Lyrics

ಯಾಕಿಂಗಾಡ್ತಿಯೇ Lyrics

in Nagarahavu

in ನಾಗರಹಾವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಚಾಕ್ ಚಕ ಚಕ ಚಿಕ್‌
ಲವ್‌ ಮಿ ಲವ್‌ ಮಿ
ಚಚಾಕ್ ಚಕ ಚಕ ಚಿಕ್‌
ಲೈಕ್ ಮಿ ಲೈಕ್ ಮಿ
ಚಚಾಕ್ ಚಕ ಚಕ ಚಿಕ್‌
ಕ್ಯಾಚ್ ಮಿ ಕ್ಯಾಚ್‌ ಮಿ
ಚಚಾಕ್ ಚಕ ಚಕ ಚಿಕ್‌
ಕಿಸ್ ಮಿ ಕಿಸ್ ಮಿ
 
ಚಚಾಕ್ ಚಕ ಚಕ ಚಿಕ್‌
ಲವ್‌ ಮಿ ಲವ್‌ ಮಿ
ಚಚಾಕ್ ಚಕ ಚಕ ಚಿಕ್‌
ಲೈಕ್ ಮಿ ಲೈಕ್ ಮಿ
ಚಚಾಕ್ ಚಕ ಚಕ ಚಿಕ್‌
ಕ್ಯಾಚ್ ಮಿ ಕ್ಯಾಚ್‌ ಮಿ
ಚಚಾಕ್ ಚಕ ಚಕ ಚಿಕ್‌
ಕಿಸ್ ಮಿ ಕಿಸ್ ಮಿ
 
ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ
ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ
 
ಕಟ್ಟುಮಸ್ತ್ ಆಗಿದ್ದೀಯ
ಪೊಗರ್ದಸ್ತಾಗಿದ್ದೀಯ
ಕಣ್ ಕುಕ್ದಂಗ್ ಇದ್ದೀಯ
ಕಚ್ಚಿದ್‌ ಹಣ್ಣಂಗಿದ್ದೀಯ
ಮೈಯ್ಯಲೆಲ್ಲಾ ನಾಗರಹಾವ ಹಾವ  ಹಾವಳಿ
 
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
 
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್‌ ಇದ್ದೀಯ
ಮಿಂಚ್ ಹೊಡೆದಂಗಿದ್ದೀಯ
ಎದೆ ಸುಡುವಂಗಿದ್ದೀಯಾ
ಮೈಯ್ಯಲೆಲ್ಲಾ ಸಾವಿರ ಚೇಳ ಚೇಳ ಜಾವಳಿ
ಏನಿಂಗಾಡ್ತಿಯೇ  ಮೈನ ಯಾಕಿಂಗ್ ಆಡ್ತೀಯೆ
 
ಕೋಟೆ ಅಂದುಕೊ ಕೊತ್ತಲೆಂದುಕೊ
ಉಡದ ಹಾಗೆ ಬಿಡದಂತೆ ಹಿಡಿದುಕೊ
ಲೆಲೆಲೆಲೇ ಲೆಲೆಲೆಲೇ
ತಲೆಗಿಲೆ ಕೆಟ್ಟಿತೇನೆ ಲೇ
 
ಜಿಂಕೆ ಎಂದುಕೊ
ಜಿಗರೆ ಎಂದುಕೊ
ಚಿರತೆಯ ಹಾಗೆ ಬೇಟೇನೆ ಆಡಿಕೊ
ಲೆಲೆಲೆಲೇ ಲೆಲೆಲೆಲೇ
ತಲೆಗಿಲೆ ಕೆಟ್ಟಿತೇನೆ ಲೇ
ಮನಸಿಗೆ ಜೀನು ಹಾಕಬೇಕು ನೀನು
ತಡಿಯೇ ತಡಿಯೇ ಬಿಗಿ ಹಿಡಿಯೇ
 
||ಯಾಕಿಂಗಾಡ್ತಿಯೋ  ನನ್ ಯಾಕಿಂಗ್ ಕಾಡ್ತಿಯೋ||
 
ಕಣ್ಗೆ ಸಾಧ್ಯವೆ ತುಟಿಗೆ ಸಾಧ್ಯವೆ
ನುಗ್ಗಿಬರುವ ಈ ಪ್ರೀತಿ ತಡೆಯಲು
ಮನಸ್ಸಿಗೆ ಬಾಗಿಲಿಲ್ಲವೆ
ಬುದ್ದಿಗೆ ಬೀಗವಿಲ್ಲವೆ
 
ಹಾ ಬಿಟ್ಟ ಬಾಣವು ಹಿಂದೆ ಬರುವುದೆ
ಪ್ರೀತಿ ಎನ್ನುವ ಬಸ್ಸು ಪಡೆಯಲು
ಊರಿಗೆ ಬಂದ ನಾರಿಗೆ
ಆತುರವೇನು ನೀರಿಗೆ
ಬೆರಳನು ಮೀರಿ ನಿಂತ ಉಗುರು ನೀನು
ತಡಿಯೇ ತಡಿಯೇ ಸ್ವಲ್ಪ ತಡಿಯೇ
 
ಯಾಕಿಂಗಾಡ್ತಿಯೋ ಮುತ್ತಿಟ್ರೆ ನಾಚ್ತಿಯೊ
(ತಗೋ ಬಾ  ಇಗೋ ಬಾ)
ಏನಿಂಗ್‌ ಆಡ್ತೀಯೊ  ಮೈನ್ಯಾಕಿಂಗ್‌ ಕಾಡ್ತಿಯೋ
(ತಗೋ ಬಾ  ಇಗೋ ಬಾ)
 
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್‌ ಇದ್ದೀಯ
ಮಿಂಚ್ ಹೊಡೆದಂಗಿದ್ದೀಯ
ಎದೆ ಸುಡುವಂಗಿದ್ದೀಯಾ
ಮೈಯ್ಯಲೆಲ್ಲಾ ನಾಗರಹಾವ ಹಾವ  ಹಾವಳಿ
 
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
 

ಚಚಾಕ್ ಚಕ ಚಕ ಚಿಕ್‌
ಲವ್‌ ಮಿ ಲವ್‌ ಮಿ
ಚಚಾಕ್ ಚಕ ಚಕ ಚಿಕ್‌
ಲೈಕ್ ಮಿ ಲೈಕ್ ಮಿ
ಚಚಾಕ್ ಚಕ ಚಕ ಚಿಕ್‌
ಕ್ಯಾಚ್ ಮಿ ಕ್ಯಾಚ್‌ ಮಿ
ಚಚಾಕ್ ಚಕ ಚಕ ಚಿಕ್‌
ಕಿಸ್ ಮಿ ಕಿಸ್ ಮಿ
 
ಚಚಾಕ್ ಚಕ ಚಕ ಚಿಕ್‌
ಲವ್‌ ಮಿ ಲವ್‌ ಮಿ
ಚಚಾಕ್ ಚಕ ಚಕ ಚಿಕ್‌
ಲೈಕ್ ಮಿ ಲೈಕ್ ಮಿ
ಚಚಾಕ್ ಚಕ ಚಕ ಚಿಕ್‌
ಕ್ಯಾಚ್ ಮಿ ಕ್ಯಾಚ್‌ ಮಿ
ಚಚಾಕ್ ಚಕ ಚಕ ಚಿಕ್‌
ಕಿಸ್ ಮಿ ಕಿಸ್ ಮಿ
 
ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ
ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ
 
ಕಟ್ಟುಮಸ್ತ್ ಆಗಿದ್ದೀಯ
ಪೊಗರ್ದಸ್ತಾಗಿದ್ದೀಯ
ಕಣ್ ಕುಕ್ದಂಗ್ ಇದ್ದೀಯ
ಕಚ್ಚಿದ್‌ ಹಣ್ಣಂಗಿದ್ದೀಯ
ಮೈಯ್ಯಲೆಲ್ಲಾ ನಾಗರಹಾವ ಹಾವ  ಹಾವಳಿ
 
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
 
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್‌ ಇದ್ದೀಯ
ಮಿಂಚ್ ಹೊಡೆದಂಗಿದ್ದೀಯ
ಎದೆ ಸುಡುವಂಗಿದ್ದೀಯಾ
ಮೈಯ್ಯಲೆಲ್ಲಾ ಸಾವಿರ ಚೇಳ ಚೇಳ ಜಾವಳಿ
ಏನಿಂಗಾಡ್ತಿಯೇ  ಮೈನ ಯಾಕಿಂಗ್ ಆಡ್ತೀಯೆ
 
ಕೋಟೆ ಅಂದುಕೊ ಕೊತ್ತಲೆಂದುಕೊ
ಉಡದ ಹಾಗೆ ಬಿಡದಂತೆ ಹಿಡಿದುಕೊ
ಲೆಲೆಲೆಲೇ ಲೆಲೆಲೆಲೇ
ತಲೆಗಿಲೆ ಕೆಟ್ಟಿತೇನೆ ಲೇ
 
ಜಿಂಕೆ ಎಂದುಕೊ
ಜಿಗರೆ ಎಂದುಕೊ
ಚಿರತೆಯ ಹಾಗೆ ಬೇಟೇನೆ ಆಡಿಕೊ
ಲೆಲೆಲೆಲೇ ಲೆಲೆಲೆಲೇ
ತಲೆಗಿಲೆ ಕೆಟ್ಟಿತೇನೆ ಲೇ
ಮನಸಿಗೆ ಜೀನು ಹಾಕಬೇಕು ನೀನು
ತಡಿಯೇ ತಡಿಯೇ ಬಿಗಿ ಹಿಡಿಯೇ
 
||ಯಾಕಿಂಗಾಡ್ತಿಯೋ  ನನ್ ಯಾಕಿಂಗ್ ಕಾಡ್ತಿಯೋ||
 
ಕಣ್ಗೆ ಸಾಧ್ಯವೆ ತುಟಿಗೆ ಸಾಧ್ಯವೆ
ನುಗ್ಗಿಬರುವ ಈ ಪ್ರೀತಿ ತಡೆಯಲು
ಮನಸ್ಸಿಗೆ ಬಾಗಿಲಿಲ್ಲವೆ
ಬುದ್ದಿಗೆ ಬೀಗವಿಲ್ಲವೆ
 
ಹಾ ಬಿಟ್ಟ ಬಾಣವು ಹಿಂದೆ ಬರುವುದೆ
ಪ್ರೀತಿ ಎನ್ನುವ ಬಸ್ಸು ಪಡೆಯಲು
ಊರಿಗೆ ಬಂದ ನಾರಿಗೆ
ಆತುರವೇನು ನೀರಿಗೆ
ಬೆರಳನು ಮೀರಿ ನಿಂತ ಉಗುರು ನೀನು
ತಡಿಯೇ ತಡಿಯೇ ಸ್ವಲ್ಪ ತಡಿಯೇ
 
ಯಾಕಿಂಗಾಡ್ತಿಯೋ ಮುತ್ತಿಟ್ರೆ ನಾಚ್ತಿಯೊ
(ತಗೋ ಬಾ  ಇಗೋ ಬಾ)
ಏನಿಂಗ್‌ ಆಡ್ತೀಯೊ  ಮೈನ್ಯಾಕಿಂಗ್‌ ಕಾಡ್ತಿಯೋ
(ತಗೋ ಬಾ  ಇಗೋ ಬಾ)
 
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್‌ ಇದ್ದೀಯ
ಮಿಂಚ್ ಹೊಡೆದಂಗಿದ್ದೀಯ
ಎದೆ ಸುಡುವಂಗಿದ್ದೀಯಾ
ಮೈಯ್ಯಲೆಲ್ಲಾ ನಾಗರಹಾವ ಹಾವ  ಹಾವಳಿ
 
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
||ಯಾಕಿಂಗಾಡ್ತಿಯೇ  ನನ್ ಯಾಕಿಂಗ್ ಕಾಡ್ತಿಯೇ||
 

Yaaking Aadthiye song lyrics from Kannada Movie Nagarahavu starring Upendra, Jyothika, Rockline Venkatesh, Lyrics penned by Hamsalekha Sung by Upendra, Anuradha Sriram, Music Composed by Hamsalekha, film is Directed by S Murali Mohan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ