Video:
VIDEO
ಸಂಗೀತ ವೀಡಿಯೊ:
VIDEO
LYRIC
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
||ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ||
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಚೇಳಿಗೆ ಬಾಲ ವಿಷ ವಿಷ
ಹಾವಿಗೆ ಹಲ್ಲೆ ವಿಷ ವಿಷ
ವಿಷಯ ಲಂಪಟ ಮನುಜನಿಗೆ
ಮೈಯ್ಯಲೆಲ್ಲಾ ವಿಷ ವಿಷ
ಜೇನು ಹಚ್ಚಿದ
ಖಡ್ಗದಂತೆ ಮಾನವನೂ
ಪ್ರೀತಿಯಿಂದ ಬೆನ್ನು
ಇರಿಯೊ ದಾನವನೂ
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
ಹತ್ತೋದು ಏಣಿಯಿಂದ
ಜಾರೋದು ಹಾವಿನಿಂದ
ಏರ್ ಮರಿ
ಹುಷಾರ್ ಮರಿ
ನೋಡೋದು ಕಣ್ಣಿನಿಂದ
ಕೊಲ್ಲೋದು ಮನಸಿನಿಂದ
ನೋಡ್ಮರಿ
ಹುಷಾರ್ ಮರಿ
ಓಓಓಓ ಓಓಓ ಓಓಓ
ಕಣ್ಣಲ್ಲಿ ಒಂದು ಪೊರೆಯಿದೆ
ನಿಜಕ್ಕು ಕಾಣದ ತೆರೆಯಿದೆ
ಕಣ್ಣನ್ನು ನಂಬಿ ದುಡುಕಿದರೆ
ಸೋಲಾಗುವ ಅಪಾಯ ಇದೆ
ನಮ್ಮ ಕಣ್ಣೆ ನಮಗೆ ವೈರಿ
ಹೃದಯ ಹೇಳೊ ಸತ್ಯದ
ಕಡೆ ಗಮನ ಕೊಡು
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
||ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ||
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಓಓಓ ಓಓಓಓ ಓಓಓಓ
Please log in to see the full lyrics of this song.
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
||ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ||
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಚೇಳಿಗೆ ಬಾಲ ವಿಷ ವಿಷ
ಹಾವಿಗೆ ಹಲ್ಲೆ ವಿಷ ವಿಷ
ವಿಷಯ ಲಂಪಟ ಮನುಜನಿಗೆ
ಮೈಯ್ಯಲೆಲ್ಲಾ ವಿಷ ವಿಷ
ಜೇನು ಹಚ್ಚಿದ
ಖಡ್ಗದಂತೆ ಮಾನವನೂ
ಪ್ರೀತಿಯಿಂದ ಬೆನ್ನು
ಇರಿಯೊ ದಾನವನೂ
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
ಹತ್ತೋದು ಏಣಿಯಿಂದ
ಜಾರೋದು ಹಾವಿನಿಂದ
ಏರ್ ಮರಿ
ಹುಷಾರ್ ಮರಿ
ನೋಡೋದು ಕಣ್ಣಿನಿಂದ
ಕೊಲ್ಲೋದು ಮನಸಿನಿಂದ
ನೋಡ್ಮರಿ
ಹುಷಾರ್ ಮರಿ
ಓಓಓಓ ಓಓಓ ಓಓಓ
ಕಣ್ಣಲ್ಲಿ ಒಂದು ಪೊರೆಯಿದೆ
ನಿಜಕ್ಕು ಕಾಣದ ತೆರೆಯಿದೆ
ಕಣ್ಣನ್ನು ನಂಬಿ ದುಡುಕಿದರೆ
ಸೋಲಾಗುವ ಅಪಾಯ ಇದೆ
ನಮ್ಮ ಕಣ್ಣೆ ನಮಗೆ ವೈರಿ
ಹೃದಯ ಹೇಳೊ ಸತ್ಯದ
ಕಡೆ ಗಮನ ಕೊಡು
ಅನುಮಾನ ಓಓಓಓ
ಹಾವಿನಂತೆ ಓಓಓ
ಪ್ರೇಮನೇ ಓಓಓ
ಏಣಿಯಂತೆ ಓಓಓ
ಏರ್ಮರಿ ಎಲ್ಲಾ ಮರಿ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಪದರಂಗ
ಜುಮ್ತರೆ ಜುಮ್ತರೆ ಜುಮ್ತರೆ
ಜುಮ್ತರೆ ಜುಮ್ತರೆ ಚದುರಂಗ
||ಕೊಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ||
ಕಲೆಗಾರ ನಾನೆ ನಾನೇ
ಅನ್ನೋನು ಅವನು ತಾನೆ
ಹೇಳ್ಮರಿ ನೀ ಹೇಳ್ಮರಿ
ಓಓಓ ಓಓಓಓ ಓಓಓಓ
Kolegaara Naane song lyrics from Kannada Movie Nagarahavu starring Upendra, Jyothika, Rockline Venkatesh, Lyrics penned by Hamsalekha Sung by Hemanth, Music Composed by Hamsalekha, film is Directed by S Murali Mohan and film is released on 2002