Haavina Dwesha. Lyrics

in Nagarahavu

Video:

LYRIC

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಆ ಆ ಆಆ ಆಆ ಆ ಆ

|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ ||
 
ಈ ಹೃದಯದ ಆಗ್ನಿ ಪರ್ವತದಲ್ಲಿ
ದ್ವೇಷ ಕುಡಿಯುತಿದೆ
ಸೇಡಿಗೆ ಸೇಡು ಎನ್ನುತಿದೇ
ಗತಕಾಲವೇ ನನ್ನ ನೋವಿನ ಕಥೆಗೆ
ಸಾಕ್ಷಿ ನುಡಿಯುತಿದೇ
ಮೋಸಕೇ ಮೋಸ ಎನ್ನುತಿದೇ
ಆರಂಭಿಸಿದವರಾರೋ ಆನಂದಿಸುವರಾರೋ
ಅನುಭವಿಸುವರಿನ್ಯಾರೂ.. ಹ್ಹಾಂ.. 

|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ ||

ತಾಯಾಣೆಯನಿಟ್ಟ ಮಗನಿಗೆ ಯಾವ
ದೇವರು ಬೇಕಿಲ್ಲ. .ಪ್ರೀತಿಯ ಪಾಶ ಇದೆಯಲ್ಲ
ಆ ಯಮನಿಗೂ ಇಲ್ಲಿ ಪ್ರವೇಶವಿಲ್ಲ
ಎಲ್ಲಾ ನಾನೆಲ್ಲ ಅಹಾ. . .
ವೈರಿಯ ವಂಶವ ಉಳಿಸೊಲ್ಲ
ಇದು ನೋಡಲು ಜೂಟಾಟ
ಇದು ಕಾಡಿನ ಜೂಜಾಟ. ..
ಮನಶಾಂತಿಯ ಹುಡುಕಾಟ. . ಹ್ ಹ್ ಹಾ. . .
 .
|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಆ ಆ ಆ ಆ ಆ ಆ ಆ
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ ಹಾ. . . ||

Haavina Dwesha. song lyrics from Kannada Movie Nagarahavu starring Upendra, Jyothika, Rockline Venkatesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Murali Mohan and film is released on 2002