Ede Chippinalli Lyrics

ಎದೆ ಚಿಪ್ಪಿನಲ್ಲಿ Lyrics

in Nagarahavu

in ನಾಗರಹಾವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ
ಹದಿನಾರು ವರುಷ ಕಾದೆ
ಯಾರು ಯಾರು ಯಾರು!!!! 
ಅಂತ ವರುಷ ಮೂರು 
ಕಾದು ಕಳೆದು ಸಾಕಾದೆ...

ಇನ್ನಾಗದು ಇನ್ನಾಗದು ಇನ್ನಾಗದು
ಇನ್ನಾಗದು ಇನ್ನಾಗದು ಇನ್ನಾಗದು
ಇನ್ನಾಗದು ಇನ್ನಾಗದು
ಇನ್ನಾಗದು ಐಮ್ ಇನ್ ಲವ್

|| ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ ||
 
ಸೋತೇನು ಗೆಲ್ಲಲು ನಿನ್ನಾ ಎದೆ ಸೇರಲೂ
ಸೋಲಿನ ಸೋಗಲಿ ಕೆನ್ನೇ ಕಚ್ಚಾಡಲೂ
ಮೆಚ್ಚಿ ಕೊಂಡ ಮೇಲೇ ಆ.. ಇಲ್ಲಾ.. ಹೂಂ.. ಇಲ್ಲಾ
ಕಚ್ಚಿಕೊಂಡ ಮೇಲೆ ಎಲ್ಲಾನೂ ಬೇಕಲ್ಲಾ
ಐ ಲವ್ ಯೂ ಆಯ್ ಐ ಲವ್ ಯೂ ಓ ಮೈ ಲವ್

|| ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ ||
 
ಈ ಕಣ್ಚಿಪ್ಪಿನ ತುಂಬಾ ನೀ ತುಂಬಿರೆ...
ಆ ನಿನ್ನೊಲವಿನ ನೋಟ ಜಗವಾಗಿರೆ..
ಒಂದು ಒಳ್ಳೆ ನೋಟ ಜೀವನದ ಹಾಡಂತೆ...
ಒಂದು ಒಳ್ಳೆ ಹಾಡೇ ಪ್ರೀತಿಸಲು ಸಾಕಂತೆ...
ಐ ಲವ್ ಯೂ ಆಯ್ ಐ ಲವ್ ಯೂ ಓ ಮೈ ಲವ್

|| ಎದೆ ಚಿಪ್ಪಿನಲಿ ಜೋಪನ್ನವಾಗಿ ಕೂಡಿಟ್ಟ
ಮನಸ ಕದಿಯೋನಿಗಾಗಿ 
ಹದಿನಾರು ವರುಷ ಕಾದೆ!....
ಹದಿನಾರು ವರುಷ ಕಾದೆ!....
ಯಾರು ಯಾರು ಯಾರು!!!! 
ಅಂತ ವರುಷ ಮೂರು 
ಕಾದು ಕಳೆದು ಸಾಕಾದೆ...||

ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ
ಹದಿನಾರು ವರುಷ ಕಾದೆ
ಯಾರು ಯಾರು ಯಾರು!!!! 
ಅಂತ ವರುಷ ಮೂರು 
ಕಾದು ಕಳೆದು ಸಾಕಾದೆ...

ಇನ್ನಾಗದು ಇನ್ನಾಗದು ಇನ್ನಾಗದು
ಇನ್ನಾಗದು ಇನ್ನಾಗದು ಇನ್ನಾಗದು
ಇನ್ನಾಗದು ಇನ್ನಾಗದು
ಇನ್ನಾಗದು ಐಮ್ ಇನ್ ಲವ್

|| ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ ||
 
ಸೋತೇನು ಗೆಲ್ಲಲು ನಿನ್ನಾ ಎದೆ ಸೇರಲೂ
ಸೋಲಿನ ಸೋಗಲಿ ಕೆನ್ನೇ ಕಚ್ಚಾಡಲೂ
ಮೆಚ್ಚಿ ಕೊಂಡ ಮೇಲೇ ಆ.. ಇಲ್ಲಾ.. ಹೂಂ.. ಇಲ್ಲಾ
ಕಚ್ಚಿಕೊಂಡ ಮೇಲೆ ಎಲ್ಲಾನೂ ಬೇಕಲ್ಲಾ
ಐ ಲವ್ ಯೂ ಆಯ್ ಐ ಲವ್ ಯೂ ಓ ಮೈ ಲವ್

|| ಎದೆ ಚಿಪ್ಪಿನಲ್ಲಿ ಎದೆ ಚೀಪ್ಪಿನಲ್ಲಿ ಜೋಪಾನವಾಗಿ
ಕೂಡಿಟ್ಟ ಕನಸ ಕದಿಯೋನಿಗಾಗಿ   
ಹದಿನಾರು ವರುಷ ಕಾದೆ ||
 
ಈ ಕಣ್ಚಿಪ್ಪಿನ ತುಂಬಾ ನೀ ತುಂಬಿರೆ...
ಆ ನಿನ್ನೊಲವಿನ ನೋಟ ಜಗವಾಗಿರೆ..
ಒಂದು ಒಳ್ಳೆ ನೋಟ ಜೀವನದ ಹಾಡಂತೆ...
ಒಂದು ಒಳ್ಳೆ ಹಾಡೇ ಪ್ರೀತಿಸಲು ಸಾಕಂತೆ...
ಐ ಲವ್ ಯೂ ಆಯ್ ಐ ಲವ್ ಯೂ ಓ ಮೈ ಲವ್

|| ಎದೆ ಚಿಪ್ಪಿನಲಿ ಜೋಪನ್ನವಾಗಿ ಕೂಡಿಟ್ಟ
ಮನಸ ಕದಿಯೋನಿಗಾಗಿ 
ಹದಿನಾರು ವರುಷ ಕಾದೆ!....
ಹದಿನಾರು ವರುಷ ಕಾದೆ!....
ಯಾರು ಯಾರು ಯಾರು!!!! 
ಅಂತ ವರುಷ ಮೂರು 
ಕಾದು ಕಳೆದು ಸಾಕಾದೆ...||

Ede Chippinalli song lyrics from Kannada Movie Nagarahavu starring Upendra, Jyothika, Rockline Venkatesh, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S Murali Mohan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ