ವಾಯುಸುತಂ ವಾನರ ಶ್ರೇಷ್ಠಂ
ಘನ ವಜ್ರ ಶರೀರಂ ಭೀಮಾಗ್ರಜಂ
ನವ ವ್ಯಾಕರಣ ಪಂಡಿತಂ
ಚಿರಂಜೀವಿಂ ಶ್ರೀ ವೀರಾಂಜನೇಯಂ
ಶಿರಸಾ ನಮಾಮಿ
ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
|| ಶ್ರೀರಾಮದೂತ ಪರಮ ಪುನೀತ…||
ಅಂಜನಾದೇವಿಯ ಗರ್ಭದಿ ಜನಿಸಿ
ಅಂಜನಾದೇವಿಯ ಗರ್ಭದಿ ಜನಿಸಿ
ಅಂಬರ ಕಾದಿದೆ ರವಿಯನು ಪಿಡಿಯಲ್
ಅಂತಕನಾದೆ ಅಸುರರ ಪಾಲಿಗೆ
ಅಂತಕನಾದೆ ಅಸುರರ ಪಾಲಿಗೆ
ಚಿಂತೆಯ ನೀಗಿಸಿ ಸೀತಾಮಾತೆಗೆ
ಲಂಕಿಸಿ ಸಾಗರ ಲಂಕೆಯ ಸೇರಿ
ಲಂಕಿಣಿಯನು ಕೊಂದೆ
ಲಕ್ಷ್ಯವಿಲ್ಲದೇ ಅಕ್ಷಯ
ಕುವರನ ವೃಕ್ಷವನೇ ಸಿಗಿದೆ
ರಾಮ ರಾಮ ಶ್ರೀರಾಮ ಎನ್ನುತ
ರಾಮ ರಾಮ ಶ್ರೀರಾಮ ಎನ್ನುತಾ
ಅಶೋಕವನಕೆ ಧಾವಿಸಿದೆ
ರಾಮ ಮುದ್ರಿಕೆ ಜಾನಕಿಗೆ ಇತ್ತು
ರಾವಣ ಗರ್ವವ ಭಂಗಿಸಿದೆ
ಲಂಕೆಯ ಸುಟ್ಟ ಧೀಮಂತ
ಸಂಜೀವಿನಿ ತಂದ ಬಲವಂತ
|| ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮ ಪುನೀತ…||
ವಾಯುಸುತಂ ವಾನರ ಶ್ರೇಷ್ಠಂ
ಘನ ವಜ್ರ ಶರೀರಂ ಭೀಮಾಗ್ರಜಂ
ನವ ವ್ಯಾಕರಣ ಪಂಡಿತಂ
ಚಿರಂಜೀವಿಂ ಶ್ರೀ ವೀರಾಂಜನೇಯಂ
ಶಿರಸಾ ನಮಾಮಿ
ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
|| ಶ್ರೀರಾಮದೂತ ಪರಮ ಪುನೀತ…||
ಅಂಜನಾದೇವಿಯ ಗರ್ಭದಿ ಜನಿಸಿ
ಅಂಜನಾದೇವಿಯ ಗರ್ಭದಿ ಜನಿಸಿ
ಅಂಬರ ಕಾದಿದೆ ರವಿಯನು ಪಿಡಿಯಲ್
ಅಂತಕನಾದೆ ಅಸುರರ ಪಾಲಿಗೆ
ಅಂತಕನಾದೆ ಅಸುರರ ಪಾಲಿಗೆ
ಚಿಂತೆಯ ನೀಗಿಸಿ ಸೀತಾಮಾತೆಗೆ
ಲಂಕಿಸಿ ಸಾಗರ ಲಂಕೆಯ ಸೇರಿ
ಲಂಕಿಣಿಯನು ಕೊಂದೆ
ಲಕ್ಷ್ಯವಿಲ್ಲದೇ ಅಕ್ಷಯ
ಕುವರನ ವೃಕ್ಷವನೇ ಸಿಗಿದೆ
ರಾಮ ರಾಮ ಶ್ರೀರಾಮ ಎನ್ನುತ
ರಾಮ ರಾಮ ಶ್ರೀರಾಮ ಎನ್ನುತಾ
ಅಶೋಕವನಕೆ ಧಾವಿಸಿದೆ
ರಾಮ ಮುದ್ರಿಕೆ ಜಾನಕಿಗೆ ಇತ್ತು
ರಾವಣ ಗರ್ವವ ಭಂಗಿಸಿದೆ
ಲಂಕೆಯ ಸುಟ್ಟ ಧೀಮಂತ
ಸಂಜೀವಿನಿ ತಂದ ಬಲವಂತ
|| ಶ್ರೀರಾಮದೂತ ಪರಮ ಪುನೀತ
ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮ ಪುನೀತ…||
Sri Raama Dhootha song lyrics from Kannada Movie Nadina Bhagya starring Dr Rajkumar, R Nagendra Rao, R N Sudarshan, Lyrics penned by Ku Ra Seetharama Shastry Sung by P B Srinivas, Music Composed by R Rathnam, film is Directed by R Nagendra Rao and film is released on 1970