ಓಹೋಹೋ ಓಓಓ ....
ಓಹೋಹೋ ಓಓಓ...
ಓಹೋಹೋ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ...
ಅನ್ನದ ಪ್ರಶ್ನೆ ದೇಶದಲಿ ನಿಂತಿದೆ
ದೈತ್ಯ ಆಕಾರದಲಿ.. ಆ... ಓ...
ಅನ್ನದ ಪ್ರಶ್ನೆ ದೇಶದಲಿ ನಿಂತಿದೆ
ದೈತ್ಯ ಆಕಾರದಲಿ.. ಆ... ಓ...
ಹೊನ್ನನು ಬೆಳೆಸಲು ಮಣ್ಣಲ್ಲಿ
ಛಲವನು ಬೆಳೆಸುವ ನಮ್ಮಲ್ಲಿ
ರೈತ....ಆಆಅ... ಓಓಓ
ಛಲವನು ಬೆಳೆಸುವ ನಮ್ಮಲ್ಲಿ
|| ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ... ||
ರೈತನೇ ದೇಶದ ಬೆನ್ನೆಲುಬು
ರೈತನ ನಂಬಿದೆ ಭಾರತವು
ರೈತನೇ ದೇಶದ ಬೆನ್ನೆಲುಬು
ಆ ಆ ಆ…ಓ ಓ ಒ ಒ ಓ..
ರೈತನ ನಂಬಿದೆ ಭಾರತವು
ನೇಗಿಲ ಯೋಗಿಯ
ದುಡಿಮೆಯಲೇ ನಿಂತಿದೆ
ನಾಡಿನ ಏಳಿಗೆಯೂ ರೈತ.... ಓಓಓ
ನಿಂತಿದೆ ನಾಡಿನ ಏಳಿಗೆಯೂ.....
|| ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ...
ಸುಳ್ಳಲ್ಲಾ... ಸುಳ್ಳಲ್ಲಾ... ||
ಓಹೋಹೋ ಓಓಓ ....
ಓಹೋಹೋ ಓಓಓ...
ಓಹೋಹೋ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ...
ಅನ್ನದ ಪ್ರಶ್ನೆ ದೇಶದಲಿ ನಿಂತಿದೆ
ದೈತ್ಯ ಆಕಾರದಲಿ.. ಆ... ಓ...
ಅನ್ನದ ಪ್ರಶ್ನೆ ದೇಶದಲಿ ನಿಂತಿದೆ
ದೈತ್ಯ ಆಕಾರದಲಿ.. ಆ... ಓ...
ಹೊನ್ನನು ಬೆಳೆಸಲು ಮಣ್ಣಲ್ಲಿ
ಛಲವನು ಬೆಳೆಸುವ ನಮ್ಮಲ್ಲಿ
ರೈತ....ಆಆಅ... ಓಓಓ
ಛಲವನು ಬೆಳೆಸುವ ನಮ್ಮಲ್ಲಿ
|| ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ... ||
ರೈತನೇ ದೇಶದ ಬೆನ್ನೆಲುಬು
ರೈತನ ನಂಬಿದೆ ಭಾರತವು
ರೈತನೇ ದೇಶದ ಬೆನ್ನೆಲುಬು
ಆ ಆ ಆ…ಓ ಓ ಒ ಒ ಓ..
ರೈತನ ನಂಬಿದೆ ಭಾರತವು
ನೇಗಿಲ ಯೋಗಿಯ
ದುಡಿಮೆಯಲೇ ನಿಂತಿದೆ
ನಾಡಿನ ಏಳಿಗೆಯೂ ರೈತ.... ಓಓಓ
ನಿಂತಿದೆ ನಾಡಿನ ಏಳಿಗೆಯೂ.....
|| ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಹನಿ ಹನಿ ಗೂಡಿದರೆ ಹಳ್ಳ
ಎನ್ನುವ ಗಾದೆ ಸುಳ್ಳಲ್ಲಾ
ಸುಳ್ಳಲ್ಲಾ... ಸುಳ್ಳಲ್ಲಾ...
ಸುಳ್ಳಲ್ಲಾ... ಸುಳ್ಳಲ್ಲಾ... ||
Hani Hani Goodidare Halla song lyrics from Kannada Movie Nadina Bhagya starring Dr Rajkumar, R Nagendra Rao, R N Sudarshan, Lyrics penned by Ku Ra Seetharama Shastry Sung by R Shankar, Music Composed by R Rathnam, film is Directed by R Nagendra Rao and film is released on 1970