ಹಾಯಿಲೋ… ಹಾಯಿಲೋ
ಹಾಯಿಲೋ… ಹಾಯಿಲೋ
ಲೇ ಲಾಲಿ ಲೇಲಾ
ಲೇ ಲಾಲಿ ಲೇಲಾ
ತಾನಿ ತಂದಾನ ತಂದನಿ ತಂದಾನ
ತಾನಿ ತಂದಾನ ತಂದನಿ ತಂದಾನ
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗೂರವಾ ಹಾಹಾ...
ಹುಯ್ಯಲೋ ಡಂಗೂರವಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಹಬ್ಬದ ಸಡಗರ ಸುಗ್ಗಿಯ ಸಿಂಗಾರ
ಭೂಮಿತಾಯಿ ಬೆಳೆದವಳೇ ಬಂಗಾರವ
ಭೂಮಿತಾಯಿ ಬೆಳೆದವಳೇ ಬಂಗಾರವ ಓಯ್...
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಕಾವೇರಿ ಕಪಿಲೇ ನಮ್ಮವ್ವ ಬೀರು
ತುಂಗವ್ವ ಭಧ್ರವ್ವಾ
ಅಕ್ಕ ತಂಗೇರು.. ಅಕ್ಕ ತಂಗೇರು
ಶರವಾತಿ ನೇತ್ರಾಮ್ಮ ಹರಿವಂತ ತೌರು
ಬೆವರು ಹರಿಸಿ ದುಡಿದರೇ ಭಾಗ್ಯದ ಹೇರು
ಹಾಯಿಲೋ ಹಾಯಿಲೋ
ಹಾಯಿಲೋ ಹಾಯಿಲೋ
ಕಣದಲ್ಲಿ ರಾಶಿಯ ಹಾಕೋಣ ಚಿನ್ನ
ಬೆನಕನ ಪೂಜಿಸಿ ನಮಿಸುವ ಮುನ್ನ...
ನಮಿಸುವ ಮುನ್ನ….
ದಾನವ ಧರ್ಮವ ಮಾಡೋಣ ಅಣ್ಣ
ನಾಡಿನ ಸೇವೆಯ ಮಾಡೋದೇ ಚೆನ್ನಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಎತ್ತೆತ್ತ ನೋಡಿದರೂ ರಾಗಿಯ ರಾಶಿ
ಕತ್ತೆತ್ತಿ ನೋಡೋ ಭತ್ತದ ರಾಶಿ.... ಭತ್ತದ ರಾಶಿ
ಮುತ್ತಿನಂಥ ಜೋಳದ ಮುಕ್ಕೋಟಿ ರಾಶಿ
ಮುಗಿಲ ಮುಟ್ಟಿ ನಿಂತೈತಿ ಎದೆಯನ್ನು ಚಾಚಿ
ಹಾಯಿಲೋ ಹಾಯಿಲೋ
ಹಾಯಿಲೋ ಹಾಯಿಲೋ
|| ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗೂರವಾ ಹಾಹಾ...
ಹುಯ್ಯಲೋ ಡಂಗೂರವಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ...
ಆಆಆ... ಆಆಆ....||
ಹಾಯಿಲೋ… ಹಾಯಿಲೋ
ಹಾಯಿಲೋ… ಹಾಯಿಲೋ
ಲೇ ಲಾಲಿ ಲೇಲಾ
ಲೇ ಲಾಲಿ ಲೇಲಾ
ತಾನಿ ತಂದಾನ ತಂದನಿ ತಂದಾನ
ತಾನಿ ತಂದಾನ ತಂದನಿ ತಂದಾನ
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗೂರವಾ ಹಾಹಾ...
ಹುಯ್ಯಲೋ ಡಂಗೂರವಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಹಬ್ಬದ ಸಡಗರ ಸುಗ್ಗಿಯ ಸಿಂಗಾರ
ಭೂಮಿತಾಯಿ ಬೆಳೆದವಳೇ ಬಂಗಾರವ
ಭೂಮಿತಾಯಿ ಬೆಳೆದವಳೇ ಬಂಗಾರವ ಓಯ್...
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಕಾವೇರಿ ಕಪಿಲೇ ನಮ್ಮವ್ವ ಬೀರು
ತುಂಗವ್ವ ಭಧ್ರವ್ವಾ
ಅಕ್ಕ ತಂಗೇರು.. ಅಕ್ಕ ತಂಗೇರು
ಶರವಾತಿ ನೇತ್ರಾಮ್ಮ ಹರಿವಂತ ತೌರು
ಬೆವರು ಹರಿಸಿ ದುಡಿದರೇ ಭಾಗ್ಯದ ಹೇರು
ಹಾಯಿಲೋ ಹಾಯಿಲೋ
ಹಾಯಿಲೋ ಹಾಯಿಲೋ
ಕಣದಲ್ಲಿ ರಾಶಿಯ ಹಾಕೋಣ ಚಿನ್ನ
ಬೆನಕನ ಪೂಜಿಸಿ ನಮಿಸುವ ಮುನ್ನ...
ನಮಿಸುವ ಮುನ್ನ….
ದಾನವ ಧರ್ಮವ ಮಾಡೋಣ ಅಣ್ಣ
ನಾಡಿನ ಸೇವೆಯ ಮಾಡೋದೇ ಚೆನ್ನಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ
ಎತ್ತೆತ್ತ ನೋಡಿದರೂ ರಾಗಿಯ ರಾಶಿ
ಕತ್ತೆತ್ತಿ ನೋಡೋ ಭತ್ತದ ರಾಶಿ.... ಭತ್ತದ ರಾಶಿ
ಮುತ್ತಿನಂಥ ಜೋಳದ ಮುಕ್ಕೋಟಿ ರಾಶಿ
ಮುಗಿಲ ಮುಟ್ಟಿ ನಿಂತೈತಿ ಎದೆಯನ್ನು ಚಾಚಿ
ಹಾಯಿಲೋ ಹಾಯಿಲೋ
ಹಾಯಿಲೋ ಹಾಯಿಲೋ
|| ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗೂರವಾ ಹಾಹಾ...
ಹುಯ್ಯಲೋ ಡಂಗೂರವಾ
ರಾಮಣ್ಣ ಭೀಮಣ್ಣಾ ...
ರಾಮಣ್ಣ ಭೀಮಣ್ಣಾ...
ಆಆಆ... ಆಆಆ....||
Naadina Bhagyave song lyrics from Kannada Movie Nadina Bhagya starring Dr Rajkumar, R Nagendra Rao, R N Sudarshan, Lyrics penned by Ku Ra Seetharama Shastry Sung by S P Balasubrahmanyam, Music Composed by R Rathnam, film is Directed by R Nagendra Rao and film is released on 1970