ಒಂದು ಒಂದು ಒಂದು
ಒಂದೇ ಒಂದು (ಯಾವುದು )
ನಾನು ನೀನು ಒಂದು ಇಬ್ಬರ
ಗುರಿಯು ಒಂದು
(ನೋ..ನೋ….ನೋ... ನೋ...)
ಎರಡು ಎರಡು ಎರಡು
ಎರಡೇ ಎರಡು (ಯಾವುದು)
ಈ ಮೈ ಆ ಮೈ ಎರಡು
ಈ ಉಸಿರರಾ ಉಸಿರೆರಡು
|| ಎರಡು ಎರಡು ಎರಡು
ಎರಡೇ ಎರಡು…||
ಮೈ ಎರಡೆಂಬುದು ಕಂಗಳಿಗೆ
ಉಸಿರೆರಡೆನಿಪುದು ಕಿವಿಗಳಿಗೆ
ನಲಿದೂಲಿನ ಪಂಜರದೊಳಗೆ
ತಲೆಗಳೆ ಬಾಳಿನ ಪ್ರತಿ ಘಳಿಗೆ
ಮೂಡುವ ಭಾವನೆ ಒಂದೇ
ಸಾಗಿಪ ಸಂತಸ ಒಂದೇ
|| ಒಂದು ಒಂದು ಒಂದು
ಒಂದೇ ಒಂದು….||
ರೂಪವ ನೋಡುವ ಕಣ್ಣೆರಡು
ಮೆಲ್ಲುಸಿರಾಳಿಬ ಕಿವಿರೆರಡು
ಬಳಸುವ ಕೈಕಾಲೆರಡೆರಡು
ಪ್ರೇಯಸಿ ಪ್ರಿಯತಮರೂ ಎರಡು
ಆಗುವ ಅನುಭವ ಎರಡು
ಅರಸುವ ಜೀವಿಗಳೆರಡು
|| ಎರಡು ಎರಡು ಎರಡು
ಎರಡೇ ಎರಡು…||
ಮೈ ಮೂಡಿದ ಛಲ (ಒಂದು)
ಕೈಗೂಡುವ ಫಲ (ಒಂದೇ) ಅಹ್ಹಹ
ಹಾರುವೇ ನಗೆ ಮುಖ (ಒಂದು)
ತೋರುವ ಸಿರಿ ಸೋಗ (ಒಂದೇ.. ಒಂದು )
ಎರಡದೆಂಬುವ ಹುರುಳು
ಮೂಡದ ಭಾವವು ಕುರುಡು
ಎರಡದೆಂಬುವ ಹುರುಳು
ಮೂಡದ ಭಾವವು ಕುರುಡು
|| ಒಂದು ಒಂದು ಒಂದು
ಒಂದೇ ಒಂದು
ನಾನು ನೀನು ಒಂದು
ಇಬ್ಬರ ಗುರಿಯು ಒಂದು
ಒಂದು ಒಂದು ಒಂದು
ಒಂದೇ ಒಂದು….||
ಒಂದು ಒಂದು ಒಂದು
ಒಂದೇ ಒಂದು (ಯಾವುದು )
ನಾನು ನೀನು ಒಂದು ಇಬ್ಬರ
ಗುರಿಯು ಒಂದು
(ನೋ..ನೋ….ನೋ... ನೋ...)
ಎರಡು ಎರಡು ಎರಡು
ಎರಡೇ ಎರಡು (ಯಾವುದು)
ಈ ಮೈ ಆ ಮೈ ಎರಡು
ಈ ಉಸಿರರಾ ಉಸಿರೆರಡು
|| ಎರಡು ಎರಡು ಎರಡು
ಎರಡೇ ಎರಡು…||
ಮೈ ಎರಡೆಂಬುದು ಕಂಗಳಿಗೆ
ಉಸಿರೆರಡೆನಿಪುದು ಕಿವಿಗಳಿಗೆ
ನಲಿದೂಲಿನ ಪಂಜರದೊಳಗೆ
ತಲೆಗಳೆ ಬಾಳಿನ ಪ್ರತಿ ಘಳಿಗೆ
ಮೂಡುವ ಭಾವನೆ ಒಂದೇ
ಸಾಗಿಪ ಸಂತಸ ಒಂದೇ
|| ಒಂದು ಒಂದು ಒಂದು
ಒಂದೇ ಒಂದು….||
ರೂಪವ ನೋಡುವ ಕಣ್ಣೆರಡು
ಮೆಲ್ಲುಸಿರಾಳಿಬ ಕಿವಿರೆರಡು
ಬಳಸುವ ಕೈಕಾಲೆರಡೆರಡು
ಪ್ರೇಯಸಿ ಪ್ರಿಯತಮರೂ ಎರಡು
ಆಗುವ ಅನುಭವ ಎರಡು
ಅರಸುವ ಜೀವಿಗಳೆರಡು
|| ಎರಡು ಎರಡು ಎರಡು
ಎರಡೇ ಎರಡು…||
ಮೈ ಮೂಡಿದ ಛಲ (ಒಂದು)
ಕೈಗೂಡುವ ಫಲ (ಒಂದೇ) ಅಹ್ಹಹ
ಹಾರುವೇ ನಗೆ ಮುಖ (ಒಂದು)
ತೋರುವ ಸಿರಿ ಸೋಗ (ಒಂದೇ.. ಒಂದು )
ಎರಡದೆಂಬುವ ಹುರುಳು
ಮೂಡದ ಭಾವವು ಕುರುಡು
ಎರಡದೆಂಬುವ ಹುರುಳು
ಮೂಡದ ಭಾವವು ಕುರುಡು
|| ಒಂದು ಒಂದು ಒಂದು
ಒಂದೇ ಒಂದು
ನಾನು ನೀನು ಒಂದು
ಇಬ್ಬರ ಗುರಿಯು ಒಂದು
ಒಂದು ಒಂದು ಒಂದು
ಒಂದೇ ಒಂದು….||
Ondu Ondu Ondu song lyrics from Kannada Movie Nadina Bhagya starring Dr Rajkumar, R Nagendra Rao, R N Sudarshan, Lyrics penned by Ku Ra Seetharama Shastry Sung by R Shankar, Kousalya, Music Composed by R Rathnam, film is Directed by R Nagendra Rao and film is released on 1970