Kandeya Managandeya Lyrics

ಕಂಡೆಯಾ ಮನಗಂಡೆಯಾ Lyrics

in Nadina Bhagya

in ನಾಡಿನ ಭಾಗ್ಯ

LYRIC

ಲಾ ಲಾ ಲಲಲಲಲಲಲ್ಲಲ ಅಹ್ಹಹಹ...

ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ ಬಗೆಯ

ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ  ಬಗೆಯ
 
|| ಕಂಡೆಯಾ ಮನಗಂಡೆಯಾ ಹೃದಯ..||

ಮರದಲಿ ಮಲಗಿಹ ಗಿಳಿಗಿಂಡು
ಮುಂಜಾನೆಗೆ ಕರೆದಿರದಂತೆ
ಮರದಲಿ ಮಲಗಿಹ ಗಿಳಿಗಿಂಡು
ಮುಂಜಾನೆಗೆ ಕರೆದಿರದಂತೆ
ಎದೆಯೊಳೆಡಗಿದಿಹ ಸವಿ ವಿಷಯ
ಸಿಡಿದೇಳುವ ಸಡಗರ ಸಮಯ 
ಎದೆಯೊಳೆಡಗಿದಿಹ ಸವಿ ವಿಷಯ
ಸಿಡಿದೇಳುವ ಸಡಗರ ಸಮಯ 
 
|| ಕಂಡೆಯಾ ಮನಗಂಡೆಯಾ ಹೃದಯ…||
 
ನದಿತೀರದ ಕೋಮಲವಾಗುವುದು 
ಹೊಳೆನೀರನು  ಹೀರುವೆನೆಂದು 
ನದಿತೀರದ ಕೋಮಲವಾಗುವುದು 
ಹೊಳೆನೀರನು  ಹೀರುವೆನೆಂದು 
ನವ ಯುವತಿಯ ಸಂಯಮ ಕದಡುವುದು
ರಸ ಮಡುಗಿದೆ ಧುಮುಕುವನೆಂದು
ನವ ಯುವತಿಯ ಸಂಯಮ ಕದಡುವುದು
ರಸ ಮಡುಗಿದೆ ಧುಮುಕುವನೆಂದು

|| ಕಂಡೆಯಾ ಮನಗಂಡೆಯಾ ಹೃದಯ…||

ದುಂಬಿಯ ಬರಲಿನ ಹಾರೈಕೆ
ಹೊರ ಹೊಮ್ಮಲು ಅರಳಿತು ಮಲಯು
ದುಂಬಿಯ ಬರಲಿನ ಹಾರೈಕೆ  
ಹೊರ ಹೊಮ್ಮಲು ಅರಳಿತು ಮಲಯು
ಮನ ಮಲ್ಲಿಗೆ ಅರಳಿದೆ ಏಕೆ
ಹೊರ ಸೂಸಲು ಅರಿಯದ ಹೊನಲು 
ಮನ ಮಲ್ಲಿಗೆ ಅರಳಿದೆ ಏಕೆ
ಹೊರ ಸೂಸಲು ಅರಿಯದ ಹೊನಲು

|| ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ ಬಗೆಯ
ಕಂಡೆಯಾ ಮನಗಂಡೆಯಾ ಹೃದಯ…||

 

ಲಾ ಲಾ ಲಲಲಲಲಲಲ್ಲಲ ಅಹ್ಹಹಹ...

ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ ಬಗೆಯ

ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ  ಬಗೆಯ
 
|| ಕಂಡೆಯಾ ಮನಗಂಡೆಯಾ ಹೃದಯ..||

ಮರದಲಿ ಮಲಗಿಹ ಗಿಳಿಗಿಂಡು
ಮುಂಜಾನೆಗೆ ಕರೆದಿರದಂತೆ
ಮರದಲಿ ಮಲಗಿಹ ಗಿಳಿಗಿಂಡು
ಮುಂಜಾನೆಗೆ ಕರೆದಿರದಂತೆ
ಎದೆಯೊಳೆಡಗಿದಿಹ ಸವಿ ವಿಷಯ
ಸಿಡಿದೇಳುವ ಸಡಗರ ಸಮಯ 
ಎದೆಯೊಳೆಡಗಿದಿಹ ಸವಿ ವಿಷಯ
ಸಿಡಿದೇಳುವ ಸಡಗರ ಸಮಯ 
 
|| ಕಂಡೆಯಾ ಮನಗಂಡೆಯಾ ಹೃದಯ…||
 
ನದಿತೀರದ ಕೋಮಲವಾಗುವುದು 
ಹೊಳೆನೀರನು  ಹೀರುವೆನೆಂದು 
ನದಿತೀರದ ಕೋಮಲವಾಗುವುದು 
ಹೊಳೆನೀರನು  ಹೀರುವೆನೆಂದು 
ನವ ಯುವತಿಯ ಸಂಯಮ ಕದಡುವುದು
ರಸ ಮಡುಗಿದೆ ಧುಮುಕುವನೆಂದು
ನವ ಯುವತಿಯ ಸಂಯಮ ಕದಡುವುದು
ರಸ ಮಡುಗಿದೆ ಧುಮುಕುವನೆಂದು

|| ಕಂಡೆಯಾ ಮನಗಂಡೆಯಾ ಹೃದಯ…||

ದುಂಬಿಯ ಬರಲಿನ ಹಾರೈಕೆ
ಹೊರ ಹೊಮ್ಮಲು ಅರಳಿತು ಮಲಯು
ದುಂಬಿಯ ಬರಲಿನ ಹಾರೈಕೆ  
ಹೊರ ಹೊಮ್ಮಲು ಅರಳಿತು ಮಲಯು
ಮನ ಮಲ್ಲಿಗೆ ಅರಳಿದೆ ಏಕೆ
ಹೊರ ಸೂಸಲು ಅರಿಯದ ಹೊನಲು 
ಮನ ಮಲ್ಲಿಗೆ ಅರಳಿದೆ ಏಕೆ
ಹೊರ ಸೂಸಲು ಅರಿಯದ ಹೊನಲು

|| ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ
ಮನಸೂರಿದ ಈ ಬಗೆಯ
ಕಂಡೆಯಾ ಮನಗಂಡೆಯಾ ಹೃದಯ…||

 

Kandeya Managandeya song lyrics from Kannada Movie Nadina Bhagya starring Dr Rajkumar, R Nagendra Rao, R N Sudarshan, Lyrics penned by Ku Ra Seetharama Shastry Sung by B Vasantha, Music Composed by R Rathnam, film is Directed by R Nagendra Rao and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ