Premada Sangave Yaathane Lyrics

ಪ್ರೇಮದ ಸಂಗವೇ ಯಾತನೆ Lyrics

in Naa Ninna Preethisuve

in ನಾ ನಿನ್ನ ಪ್ರೀತಿಸುವೆ

LYRIC

Song Details Page after Lyrice

ಪ್ರೇಮದ ಸಂಗವೇ ಯಾತನೆ..
ಯಾತನ ಲೋಕದಿ
ನಯವಾದ ವಂಚನೆ...
ನಯವಾದ ವಂಚನೆ..
 
ಲವ್ ಈಸ್ನಾಟ್ಬ್ಲೈಂಡ್ ಸೇ...
ಇಟ್ಈಸ್ಇಪ್ಪೋಕ್ರಸಿ...
 
ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು..ಅಹ್ಹ.. 
ನಿಜವಾಗಿ ಪ್ರೇಮ ಪೊಳ್ಳು
ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು
   
ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು..ಅಹ್ಹ.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು
 
ಸೌಂದರ್ಯಕಂಡು ಮರುಳಾಗಬೇಡ
ಹಾರಾಡೋ ಚಿಟ್ಟೆ ಬೆನ್ನ ಹತ್ತಬೇಡ 
ಸೌಂದರ್ಯಕಂಡು ಮರುಳಾಗಬೇಡ
ಹಾರಾಡೋ ಚಿಟ್ಟೆ ಬೆನ್ನ ಹತ್ತಬೇಡ 
ಹೆಣ್ಣು ಮಾಯೆಯೋ ಅವಳ ಕಣ್ಣು ಮಾಯೆಯೋ  
ಹೆಣ್ಣು ಮಾಯೆಯೋ ಅವಳ ಕಣ್ಣು ಮಾಯೆಯೋ  
ಹರೆಯದಾಸೆ ಹುಚ್ಚು ಹೆಚ್ಚಾಗಿ ಹೃದಯ ಕಿಚ್ಚು 
ಹರೆಯದಾಸೆ ಹುಚ್ಚು ಹೆಚ್ಚಾಗಿ ಹೃದಯ ಕಿಚ್ಚು 
 
|| ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು...||
 
ಜೀವಕ್ಕೆ ಜೀವ ಬೆರೆತಾಗ ರಾಗ
ಸ್ನೇಹಕ್ಕೆ ದ್ರೋಹ ಕಂಡು ಪ್ರೇಮತ್ಯಾಗ 
ಜೀವಕ್ಕೆ ಜೀವ ಬೆರೆತಾಗ ರಾಗ
ಸ್ನೇಹಕ್ಕೆ ದ್ರೋಹ ಕಂಡು ಪ್ರೇಮತ್ಯಾಗ 
ಪ್ರೇಮ ಸತ್ಯವೋ ಇಲ್ಲ ಹೆಣ್ಣು ಮಿತ್ಯವೋ 
ಪ್ರೇಮ ಸತ್ಯವೋ ಇಲ್ಲ ಹೆಣ್ಣು ಮಿತ್ಯವೋ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ಗೋರಿ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ಗೋರಿ 
 
|| ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು...
ಸ್ನೇಹ...ಅಹ್ಹಹ್ಹಹ್ಹಹ್ಹಾ...
ಎಲ್ಲ ಸಂಬಂಧ..ಓ ಓ..ಅಹ್ಹಹ್ಹಾ....||

ಪ್ರೇಮದ ಸಂಗವೇ ಯಾತನೆ..
ಯಾತನ ಲೋಕದಿ
ನಯವಾದ ವಂಚನೆ...
ನಯವಾದ ವಂಚನೆ..
 
ಲವ್ ಈಸ್ನಾಟ್ಬ್ಲೈಂಡ್ ಸೇ...
ಇಟ್ಈಸ್ಇಪ್ಪೋಕ್ರಸಿ...
 
ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು..ಅಹ್ಹ.. 
ನಿಜವಾಗಿ ಪ್ರೇಮ ಪೊಳ್ಳು
ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು
   
ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು..ಅಹ್ಹ.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು
 
ಸೌಂದರ್ಯಕಂಡು ಮರುಳಾಗಬೇಡ
ಹಾರಾಡೋ ಚಿಟ್ಟೆ ಬೆನ್ನ ಹತ್ತಬೇಡ 
ಸೌಂದರ್ಯಕಂಡು ಮರುಳಾಗಬೇಡ
ಹಾರಾಡೋ ಚಿಟ್ಟೆ ಬೆನ್ನ ಹತ್ತಬೇಡ 
ಹೆಣ್ಣು ಮಾಯೆಯೋ ಅವಳ ಕಣ್ಣು ಮಾಯೆಯೋ  
ಹೆಣ್ಣು ಮಾಯೆಯೋ ಅವಳ ಕಣ್ಣು ಮಾಯೆಯೋ  
ಹರೆಯದಾಸೆ ಹುಚ್ಚು ಹೆಚ್ಚಾಗಿ ಹೃದಯ ಕಿಚ್ಚು 
ಹರೆಯದಾಸೆ ಹುಚ್ಚು ಹೆಚ್ಚಾಗಿ ಹೃದಯ ಕಿಚ್ಚು 
 
|| ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು...||
 
ಜೀವಕ್ಕೆ ಜೀವ ಬೆರೆತಾಗ ರಾಗ
ಸ್ನೇಹಕ್ಕೆ ದ್ರೋಹ ಕಂಡು ಪ್ರೇಮತ್ಯಾಗ 
ಜೀವಕ್ಕೆ ಜೀವ ಬೆರೆತಾಗ ರಾಗ
ಸ್ನೇಹಕ್ಕೆ ದ್ರೋಹ ಕಂಡು ಪ್ರೇಮತ್ಯಾಗ 
ಪ್ರೇಮ ಸತ್ಯವೋ ಇಲ್ಲ ಹೆಣ್ಣು ಮಿತ್ಯವೋ 
ಪ್ರೇಮ ಸತ್ಯವೋ ಇಲ್ಲ ಹೆಣ್ಣು ಮಿತ್ಯವೋ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ಗೋರಿ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ಗೋರಿ 
 
|| ಸ್ನೇಹ ಮೋಹ ಸುಳ್ಳು
ಎಲ್ಲ ಸಂಬಂಧ ಎಂದೆಂದೂ ಜೆಳ್ಳು.. 
ನಿಜವಾಗಿ ಪ್ರೇಮ ಪೊಳ್ಳು
ಆಹ್...ಸಂಗಾತಿ ಸಹವಾಸ ಮುಳ್ಳು  
ಸಂಗಾತಿ ಸಹವಾಸ ಮುಳ್ಳು...
ಸ್ನೇಹ...ಅಹ್ಹಹ್ಹಹ್ಹಹ್ಹಾ...
ಎಲ್ಲ ಸಂಬಂಧ..ಓ ಓ..ಅಹ್ಹಹ್ಹಾ....||

Premada Sangave Yaathane song lyrics from Kannada Movie Naa Ninna Preethisuve starring Arjun Sarja, Ravichandran, Bhavya, Lyrics penned bySung by S P Balasubrahmanyam, Music Composed by Shankar-Ganesh, film is Directed by Somu-Shankar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ