ಹೆಣ್ಣು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಓ....ಜೋಡಿಯು ನಾನು ನೀನು ಎಂದು
ಗಂಡು : ಓ...ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಓ....ಜೋಡಿಯು ನಾನು ನೀನು ಎಂದು
ಹೆಣ್ಣು : ಗಗನದ ಅಂಚಿಂದ ಸಂಧ್ಯೆಯು ಬಂದು
ಶುಭವನು ಬಯಸುತ ಆರತಿ ತಂದು
ಗಂಡು : ಕೆಂಪನು ಚೆಲ್ಲಾಡಿ ಕುಣಿದಿರುವಾಗ
ಹಾಡಿದೆ ಬಾನಾಡಿ ಮಂಗಳರಾಗ
ಹೆಣ್ಣು : ಆಆಆ..ಆಆಆ . ಆಆಆ...
ಗಂಡು : ಓಓಓಓಓ.. ಓಓಓಓಓಓಓಓಓ
ಹೆಣ್ಣು : ಆಆಆ..ಆಆಆ . ಆಆಆ...
ಗಂಡು : ಓಓಓಓಓ.. ಓಓಓಓಓಓಓಓಓ
ಹೆಣ್ಣು : ನಿನ್ನ ಸೇರಿ ನನ್ನ ಬಾಳೊಂದು
ಇಂಪಾದ ಹಾಡಾಯಿತು...
|| ಗಂಡು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಹೆಣ್ಣು : ಓ....ಜೋಡಿಯು ನಾನು ನೀನು ಎಂದು...||
ಗಂಡು : ಪ್ರಣಯದ ಸಂತೋಷ ಎದೆಯಲ್ಲಿ ತುಂಬಿ
ಬಯಕೆಯು ನೂರಾರು ಮನದಲಿ ತುಂಬಿ
ಹೆಣ್ಣು : ನಯನದಿ ಈ ನಿನ್ನ ಬಿಂಬವು ತುಂಬಿ
ಸೋತೆನು ನನ್ನಾಣೆ ಒಲವನು ನಂಬಿ
ಗಂಡು : ಆಆಆ..ಆಆಆ . ಆಆಆ...
ಹೆಣ್ಣು : ಆಆಆ..ಆಆಆ . ಆಆಆ
ಗಂಡು : ಆಆಆ..ಆಆಆ . ಆಆಆ...
ಹೆಣ್ಣು : ಆಆಆ..ಆಆಆ . ಆಆಆ
ಗಂಡು : ನನ್ನ ಚಿನ್ನ.. ರನ್ನ..
ನಿನ್ನಲ್ಲಿ ನಾನಿಂದು ಒಂದಾದೆನು
|| ಹೆಣ್ಣು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಗಂಡು : ಓ....ಜೋಡಿಯು ನಾನು ನೀನು ಎಂದು....||
ಹೆಣ್ಣು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಓ....ಜೋಡಿಯು ನಾನು ನೀನು ಎಂದು
ಗಂಡು : ಓ...ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಓ....ಜೋಡಿಯು ನಾನು ನೀನು ಎಂದು
ಹೆಣ್ಣು : ಗಗನದ ಅಂಚಿಂದ ಸಂಧ್ಯೆಯು ಬಂದು
ಶುಭವನು ಬಯಸುತ ಆರತಿ ತಂದು
ಗಂಡು : ಕೆಂಪನು ಚೆಲ್ಲಾಡಿ ಕುಣಿದಿರುವಾಗ
ಹಾಡಿದೆ ಬಾನಾಡಿ ಮಂಗಳರಾಗ
ಹೆಣ್ಣು : ಆಆಆ..ಆಆಆ . ಆಆಆ...
ಗಂಡು : ಓಓಓಓಓ.. ಓಓಓಓಓಓಓಓಓ
ಹೆಣ್ಣು : ಆಆಆ..ಆಆಆ . ಆಆಆ...
ಗಂಡು : ಓಓಓಓಓ.. ಓಓಓಓಓಓಓಓಓ
ಹೆಣ್ಣು : ನಿನ್ನ ಸೇರಿ ನನ್ನ ಬಾಳೊಂದು
ಇಂಪಾದ ಹಾಡಾಯಿತು...
|| ಗಂಡು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಹೆಣ್ಣು : ಓ....ಜೋಡಿಯು ನಾನು ನೀನು ಎಂದು...||
ಗಂಡು : ಪ್ರಣಯದ ಸಂತೋಷ ಎದೆಯಲ್ಲಿ ತುಂಬಿ
ಬಯಕೆಯು ನೂರಾರು ಮನದಲಿ ತುಂಬಿ
ಹೆಣ್ಣು : ನಯನದಿ ಈ ನಿನ್ನ ಬಿಂಬವು ತುಂಬಿ
ಸೋತೆನು ನನ್ನಾಣೆ ಒಲವನು ನಂಬಿ
ಗಂಡು : ಆಆಆ..ಆಆಆ . ಆಆಆ...
ಹೆಣ್ಣು : ಆಆಆ..ಆಆಆ . ಆಆಆ
ಗಂಡು : ಆಆಆ..ಆಆಆ . ಆಆಆ...
ಹೆಣ್ಣು : ಆಆಆ..ಆಆಆ . ಆಆಆ
ಗಂಡು : ನನ್ನ ಚಿನ್ನ.. ರನ್ನ..
ನಿನ್ನಲ್ಲಿ ನಾನಿಂದು ಒಂದಾದೆನು
|| ಹೆಣ್ಣು : ಬೀಸುವ ಗಾಳಿಯು ಹೇಳಿದೆ ಬಂದು
ಜೋಡಿಯು ನಾನು ನೀನು ಎಂದು
ಗಂಡು : ಓ....ಜೋಡಿಯು ನಾನು ನೀನು ಎಂದು....||
Beesuva Gaaliyu Helide Bandu song lyrics from Kannada Movie Naa Ninna Preethisuve starring Arjun Sarja, Ravichandran, Bhavya, Lyrics penned bySung by S P Balasubrahmanyam, S Janaki, Music Composed by Shankar-Ganesh, film is Directed by Somu-Shankar and film is released on 1986