Bedagi Sobagi Baluko Hudugi Lyrics

ಬೆಡಗಿ ಸೊಬಗಿ ಬಳುಕೋ ಹುಡುಗಿ Lyrics

in Naa Ninna Preethisuve

in ನಾ ನಿನ್ನ ಪ್ರೀತಿಸುವೆ

LYRIC

Song Details Page after Lyrice

ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ
                ಅಮ್ಮಮ್ಮ ಏನಂದವು ನಿನ್ನಈ ರೂಪವು 
                ಮುನಿಸು ಬಿರಿಸು ನಟನೆ ಸೊಗಸು
                ಅಬ್ಬಬ್ಬಾ ನೋಟವು ಕೊಲ್ಲೋ ಹೂಬಾಣವು 
                ಹೇಮಾ... ಹೇಮಾ ...‌
                 ಲವ್ ಯೂ...ಯೂ ಲವ್ಮೀ 
ಹೆಣ್ಣು : ಯುವಕ ರಸಿಕ ತುಂಟರ ತಿಲಕ
             ಅಬ್ಬಬ್ಬಾ ಏನಾಟವು ನಿನ್ನ ಪುಂಡಾಟವು 
                ನಿನ್ನ ಪ್ರೀತಿ ಹೊಸದು ರೀತಿ
             ಅಮ್ಮಮ್ಮಾ ನಾ ತಾಳೆನು..ಒಂಟಿ ಬಾಳನು.. 
                ಪ್ರೇಮಿ .. ಓ ಪ್ರೇಮಿ.... 
             ಐ ಲವ್ ಯೂ...ಯೂ ಲವ್ಮೀ 
 
ಗಂಡು : ಮಲ್ಲೆ ಜಾಜಿ ಹಾಸಿದ ಈ ದಾರಿ ಕೈ ಬೀಸಿದೆ... 
                ಪ್ರೇಮಲೋಕ ನೂತನ ನಿಂಗಾಗಿ ನೋಡಿಲ್ಲಿದೆ
ಹೆಣ್ಣು : ಯಾರೂ ಇಲ್ಲ ಇಬ್ಬರೇ ಈ ಲೋಕ ಹಾಯಾಗಿದೆ 
                ನನ್ನ ಪಕ್ಕ ನೀನಿರೆ ನೂರಾಸೆ ಮೈ ತುಂಬಿದೆ 
ಗಂಡು : ಒಲವಾ ಕವನ ನಿನ್ನಾ ನಗುವೇ 
ಹೆಣ್ಣು : ಇರದೇ ಜೊತೆಗೆ ನನ್ನೇ ಮರೆವೇ
 
|| ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ
                ಅಮ್ಮಮ್ಮ ಏನಂದವು ನಿನ್ನಈ ರೂಪವು 
ಹೆಣ್ಣು : ನಿನ್ನ ಪ್ರೀತಿ ಹೊಸದು ರೀತಿ
             ಅಮ್ಮಮ್ಮಾ ನಾ ತಾಳೆನು..ಒಂಟಿ ಬಾಳನು.. 
ಗಂಡು : ಹೇಮಾ..... ಲವ್ ಯೂ
ಹೆಣ್ಣು : ಪ್ರೇಮಿ ....  ಲವ್ ಯೂ....||
 
ಗಂಡು : ಬಾಳ ನೌಕೆ ತೇಲಲಿ ಸಂಸಾರ ಸಾಗರದೆ 
                ಪ್ರೀತಿ ಎಂಬ ರಾಜ್ಯವ ಆಳೋಣ ಸಂತೋಷದೆ 
ಹೆಣ್ಣು : ರಾಗ ತಾಳ ಸೇರಲಿ ಈ ಬಾಳ ಸಂಗೀತದೆ 
                ಕೂಡಿ ಹೆಜ್ಜೆ ಹಾಕುವ ಒಂದಾದ ದಾಂಪತ್ಯದೆ 
ಗಂಡು : ಸುಖದಾ ಸೊತ್ತು ನಿಜಕೂ ಸೊಗಸು 
ಹೆಣ್ಣು : ಮಧುರ ಬೆರೆಯೋ ಮನಸು ಮನಸು
 
|| ಹೆಣ್ಣು : ಯುವಕ ರಸಿಕ ತುಂಟರ ತಿಲಕ
             ಅಬ್ಬಬ್ಬಾ ಏನಾಟವು ನಿನ್ನ ಪುಂಡಾಟವು 
ಗಂಡು : ಮುನಿಸು ಬಿರಿಸು ನಟನೆ ಸೊಗಸು
                ಅಬ್ಬಬ್ಬಾ ನೋಟವು ಕೊಲ್ಲೋ ಹೂಬಾಣವು 
ಹೆಣ್ಣು : ಪ್ರೇಮಿ .. ಓ ಪ್ರೇಮಿ.... 
ಗಂಡು : ಹೇಮಾ... ಹೇಮಾ ...‌
ಹೆಣ್ಣು : ಪ್ರೇಮಿ ....  ಲವ್ ಯೂ
ಗಂಡು : ಐ ಲವ್ ಯೂ ಓ ಹೇಮಾ ...‌||

ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ
                ಅಮ್ಮಮ್ಮ ಏನಂದವು ನಿನ್ನಈ ರೂಪವು 
                ಮುನಿಸು ಬಿರಿಸು ನಟನೆ ಸೊಗಸು
                ಅಬ್ಬಬ್ಬಾ ನೋಟವು ಕೊಲ್ಲೋ ಹೂಬಾಣವು 
                ಹೇಮಾ... ಹೇಮಾ ...‌
                 ಲವ್ ಯೂ...ಯೂ ಲವ್ಮೀ 
ಹೆಣ್ಣು : ಯುವಕ ರಸಿಕ ತುಂಟರ ತಿಲಕ
             ಅಬ್ಬಬ್ಬಾ ಏನಾಟವು ನಿನ್ನ ಪುಂಡಾಟವು 
                ನಿನ್ನ ಪ್ರೀತಿ ಹೊಸದು ರೀತಿ
             ಅಮ್ಮಮ್ಮಾ ನಾ ತಾಳೆನು..ಒಂಟಿ ಬಾಳನು.. 
                ಪ್ರೇಮಿ .. ಓ ಪ್ರೇಮಿ.... 
             ಐ ಲವ್ ಯೂ...ಯೂ ಲವ್ಮೀ 
 
ಗಂಡು : ಮಲ್ಲೆ ಜಾಜಿ ಹಾಸಿದ ಈ ದಾರಿ ಕೈ ಬೀಸಿದೆ... 
                ಪ್ರೇಮಲೋಕ ನೂತನ ನಿಂಗಾಗಿ ನೋಡಿಲ್ಲಿದೆ
ಹೆಣ್ಣು : ಯಾರೂ ಇಲ್ಲ ಇಬ್ಬರೇ ಈ ಲೋಕ ಹಾಯಾಗಿದೆ 
                ನನ್ನ ಪಕ್ಕ ನೀನಿರೆ ನೂರಾಸೆ ಮೈ ತುಂಬಿದೆ 
ಗಂಡು : ಒಲವಾ ಕವನ ನಿನ್ನಾ ನಗುವೇ 
ಹೆಣ್ಣು : ಇರದೇ ಜೊತೆಗೆ ನನ್ನೇ ಮರೆವೇ
 
|| ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ
                ಅಮ್ಮಮ್ಮ ಏನಂದವು ನಿನ್ನಈ ರೂಪವು 
ಹೆಣ್ಣು : ನಿನ್ನ ಪ್ರೀತಿ ಹೊಸದು ರೀತಿ
             ಅಮ್ಮಮ್ಮಾ ನಾ ತಾಳೆನು..ಒಂಟಿ ಬಾಳನು.. 
ಗಂಡು : ಹೇಮಾ..... ಲವ್ ಯೂ
ಹೆಣ್ಣು : ಪ್ರೇಮಿ ....  ಲವ್ ಯೂ....||
 
ಗಂಡು : ಬಾಳ ನೌಕೆ ತೇಲಲಿ ಸಂಸಾರ ಸಾಗರದೆ 
                ಪ್ರೀತಿ ಎಂಬ ರಾಜ್ಯವ ಆಳೋಣ ಸಂತೋಷದೆ 
ಹೆಣ್ಣು : ರಾಗ ತಾಳ ಸೇರಲಿ ಈ ಬಾಳ ಸಂಗೀತದೆ 
                ಕೂಡಿ ಹೆಜ್ಜೆ ಹಾಕುವ ಒಂದಾದ ದಾಂಪತ್ಯದೆ 
ಗಂಡು : ಸುಖದಾ ಸೊತ್ತು ನಿಜಕೂ ಸೊಗಸು 
ಹೆಣ್ಣು : ಮಧುರ ಬೆರೆಯೋ ಮನಸು ಮನಸು
 
|| ಹೆಣ್ಣು : ಯುವಕ ರಸಿಕ ತುಂಟರ ತಿಲಕ
             ಅಬ್ಬಬ್ಬಾ ಏನಾಟವು ನಿನ್ನ ಪುಂಡಾಟವು 
ಗಂಡು : ಮುನಿಸು ಬಿರಿಸು ನಟನೆ ಸೊಗಸು
                ಅಬ್ಬಬ್ಬಾ ನೋಟವು ಕೊಲ್ಲೋ ಹೂಬಾಣವು 
ಹೆಣ್ಣು : ಪ್ರೇಮಿ .. ಓ ಪ್ರೇಮಿ.... 
ಗಂಡು : ಹೇಮಾ... ಹೇಮಾ ...‌
ಹೆಣ್ಣು : ಪ್ರೇಮಿ ....  ಲವ್ ಯೂ
ಗಂಡು : ಐ ಲವ್ ಯೂ ಓ ಹೇಮಾ ...‌||

Bedagi Sobagi Baluko Hudugi song lyrics from Kannada Movie Naa Ninna Preethisuve starring Arjun Sarja, Ravichandran, Bhavya, Lyrics penned bySung by S P Balasubrahmanyam, S Janaki, Music Composed by Shankar-Ganesh, film is Directed by Somu-Shankar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ