Dance Dance Lyrics

ಡ್ಯಾನ್ಸ್‌  ಡ್ಯಾನ್ಸ್ Lyrics

in Naa Ninna Preethisuve

in ನಾ ನಿನ್ನ ಪ್ರೀತಿಸುವೆ

LYRIC

Song Details Page after Lyrice

-
ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್... 
ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್...  
ಓಓಓಓಓ 
ಇಂಥ ಸಮಯ ಬರುವುದಿಲ್ಲ
ಸೇರಿ ನಲಿವ ನಗುವ ಎಲ್ಲ
ಹಾಡಿಸಿ ಕುಣಿಸಿ ಕುಣಿವ ಎಲ್ಲಾಆನಂದದಿ.. 
ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್... 
ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್...   
ಓಓಓಓ( ಓಓಓಓ)
ಇಂಥ ಸಮಯ ಬರುವುದಿಲ್ಲ
ಸೇರಿ ನಲಿವ ನಗುವ ಎಲ್ಲ
ಹಾಡಿಸಿ ಕುಣಿಸಿ ಕುಣಿವ ಎಲ್ಲಾಆನಂದದಿ.. .. 
 
ಹೊಸತನ ಬಾಳಲಿ ತುಂಬಲಿ ಎಂದು
ಬಂದಿದೆ ಹೊಸ ವರುಷ.. (ಓಓಓಓ )
ಹೊಸತನ ಹಾಡಲಿ ತುಂಬಲಿ ಎಂದು
ತಂದಿದೆ ಹೊಸ ಹರುಷ  (ಆಆ..ಓಓ )
ನಾನಿರಲು ಬಿಡು ಚಿಂತೆಯನು
ಹಾಡುತಲಿ ಕಳೆ ರಾತ್ರಿಯನು 
ನಾಳೆ ಎಲ್ಲೋ ನಾವೂ ಎಲ್ಲೋ
ಇಂದು ನಮ್ಮದು ಎನ್ನೋಣ.. ಸರಿಗರಿಸ
ಹೋಯ್ ..  ಓಓಓಓಓ
 
||ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್... 
ಡ್ಯಾನ್ಸ್‌  ಡ್ಯಾನ್ಸ್ ಲೆಟ್‌ ಅಸ್ ಡ್ಯಾನ್ಸ್...   
ಓಓಓಓಓ (ಓಓಓಓಓ)
ಇಂಥ ಸಮಯ ಬರುವುದಿಲ್ಲ
ಸೇರಿ ನಲಿವ ನಗುವ ಎಲ್ಲ
ಹಾಡಿಸಿ ಕುಣಿಸಿ ಕುಣಿವ ಎಲ್ಲಾಆನಂದದಿ|| 
 
ನಗುತಲಿ ಎಲ್ಲರ ನೀ ನಗಿಸಿದರೆ
ಸಡಗರ ಕಾಣುವುದು  (ಓಓಓ)
ಸರಸದಿ  ಎಲ್ಲರ ಮೈಮರೆಸಿದರೆ..
ಬೇಸರ ಜಾರುವುದು ..  (ಓಓಓ)
ಪ್ರೀತಿಯಲ್ಲಿ ಮನ ಗೆಲ್ಲುವುದು
ಸ್ನೇಹದಲ್ಲಿ ಸುಖ ಕಾಣುವುದು 
ಬಾಳು ಒಂದು ಹಾಡು ಎಂದು
ಎಲ್ಲ ಕೂಡಿ ಹಾಡೋಣ.. ರರರರರರಾ..
ಎವ್ರಿಬಡಿ..  ಓಓಓಓ
 
ದಟ್ಸ್‌ ಗುಡ್

ಎವ್ರಿಬಡಿ.. 
 
Dance Dance song lyrics from Kannada Movie Naa Ninna Preethisuve starring Arjun Sarja, Ravichandran, Bhavya, Lyrics penned bySung by S P Balasubrahmanyam, Music Composed by Shankar-Ganesh, film is Directed by Somu-Shankar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ