LYRIC

Song Details Page after Lyrice

ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಓ…..ನಾವೆಂದು ಹೀರೋಣ
ಈ ಪ್ರೀತಿ ಜೇನ
 
|| ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ…||
 
ತುಂಟಾಟ ಸಾಕೆ ಕಾಮಿನಿ
ಮೊಂಡಾಟ ಬೇಡ ಹೋಗು ನೀ
ಯಾಕೆ ಹೀಗೆ ನೋಡುವೆ
ಕಾಡಬೇಡ ಓಡುವೆ
ಲಂಬಾಣಿ ರೂಪಸಿ ನೀನು
ನಿನ್ನ ಕಣ್ತುಂಬ ನೋಡಿದೆ ನಾನು
ಸಂಕೋಚ ನೀಗುತ ಬಾರೋ
ನೀನು ಎಂದೆಂದೂ ಸ್ನೇಹವ ತೋರೋ
ಕನಸಲಿ ಮನಸಲಿ ನೀನೇ ತುಂಬಿಹೆ
ಹಗಲಲಿ ಇರುಳಲಿ ನಿನ್ನ ನೆನಪಿದೆ
 
|| ಹೇ ಹೇ ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಹೇ…..ನಾವೆಂದು ಹೀರೋಣ
ಈ ಪ್ರೀತಿ ಜೇನ
 
ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ….||
 
ಯಾವತ್ತು ನಿನ್ನ ಕಂಡೆನೋ
ಆ ಹೊತ್ತೇ ಮನಸ ಕೊಟ್ಟೆನು
ಅಂಕೆ ಶಂಕೆ ತೋರದೆ
ಸಂಗ ಸೇರಬಾರದೆ
ಸಿಂಗಾರ ರಾಗವ ಹಾಡು
ನನ್ನ ಬಂಗಾರ ಬಾಳನು ಕೂಡು
ನಾ ನಿನ್ನ ಪ್ರೇಯಸಿ ರಾಜ
ನಿನ್ನ ಬಾಳಿಗೆ ನಾನೆಂದು ರೋಜ
ಪ್ರೇಮದ ರೀತಿಯೇ ಸ್ವಪ್ನಮಂದಿರ
ಹೊಂದಿಕೆ ಜೀವನ ಎಂದೂ ಸುಂದರ
 
|| ಹೇ ಹೇ ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಓ ಓ ಓ…..ನಾವೆಂದು ಹೀರೋಣ
ಈ ಪ್ರೀತಿ ಜೇನ
ಓ ಓ ಓ ಓ…ತರನನನನನ ತನನನಾ…
ಓ ಓ ಓ ಓ…ತರನನನನನ ತನನನಾ…||

ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಓ…..ನಾವೆಂದು ಹೀರೋಣ
ಈ ಪ್ರೀತಿ ಜೇನ
 
|| ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ…||
 
ತುಂಟಾಟ ಸಾಕೆ ಕಾಮಿನಿ
ಮೊಂಡಾಟ ಬೇಡ ಹೋಗು ನೀ
ಯಾಕೆ ಹೀಗೆ ನೋಡುವೆ
ಕಾಡಬೇಡ ಓಡುವೆ
ಲಂಬಾಣಿ ರೂಪಸಿ ನೀನು
ನಿನ್ನ ಕಣ್ತುಂಬ ನೋಡಿದೆ ನಾನು
ಸಂಕೋಚ ನೀಗುತ ಬಾರೋ
ನೀನು ಎಂದೆಂದೂ ಸ್ನೇಹವ ತೋರೋ
ಕನಸಲಿ ಮನಸಲಿ ನೀನೇ ತುಂಬಿಹೆ
ಹಗಲಲಿ ಇರುಳಲಿ ನಿನ್ನ ನೆನಪಿದೆ
 
|| ಹೇ ಹೇ ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಹೇ…..ನಾವೆಂದು ಹೀರೋಣ
ಈ ಪ್ರೀತಿ ಜೇನ
 
ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ….||
 
ಯಾವತ್ತು ನಿನ್ನ ಕಂಡೆನೋ
ಆ ಹೊತ್ತೇ ಮನಸ ಕೊಟ್ಟೆನು
ಅಂಕೆ ಶಂಕೆ ತೋರದೆ
ಸಂಗ ಸೇರಬಾರದೆ
ಸಿಂಗಾರ ರಾಗವ ಹಾಡು
ನನ್ನ ಬಂಗಾರ ಬಾಳನು ಕೂಡು
ನಾ ನಿನ್ನ ಪ್ರೇಯಸಿ ರಾಜ
ನಿನ್ನ ಬಾಳಿಗೆ ನಾನೆಂದು ರೋಜ
ಪ್ರೇಮದ ರೀತಿಯೇ ಸ್ವಪ್ನಮಂದಿರ
ಹೊಂದಿಕೆ ಜೀವನ ಎಂದೂ ಸುಂದರ
 
|| ಹೇ ಹೇ ಹೇ….ನನ್ನ ನೀ ಮೆಚ್ಚಿದೆ
ನಿನ್ನ ನಾ ಮೆಚ್ಚಿದೆ
ಇನ್ಯಾಕೋ…ಬಿಗುಮಾನ
ನೀನೇನೇ ನನ್ಪ್ರಾಣ...
ನಾನೇನೇ ನಿನ್ಪ್ರಾಣ
ಓ ಓ ಓ…..ನಾವೆಂದು ಹೀರೋಣ
ಈ ಪ್ರೀತಿ ಜೇನ
ಓ ಓ ಓ ಓ…ತರನನನನನ ತನನನಾ…
ಓ ಓ ಓ ಓ…ತರನನನನನ ತನನನಾ…||

Nanna Nee Mecchide song lyrics from Kannada Movie Naa Ninna Preethisuve starring Arjun Sarja, Ravichandran, Bhavya, Lyrics penned by Doddarange Gowda Sung by S P Balasubrahmanyam, S Janaki, Music Composed by Shankar-Ganesh, film is Directed by Somu-Shankar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ