Naa Mecchida Huduganige Lyrics

ನಾ ಮೆಚ್ಚಿದ ಹುಡುಗನಿಗೆ Lyrics

in Naa Mecchida Huduga

in ನಾ ಮೆಚ್ಚಿದ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ....
ನಾ…….ಚುಂಬಿಸಿ ಕಳಿಸಿರುವೆ....
 
|| ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ .
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ಓ…..ನಾ ಚುಂಬಿಸಿ ಕಳಿಸಿರುವೆ.....||
 
ಪದಗಳು ತುಂಬಿದ ಕವನವಿದಲ್ಲ
ಹೃದಯವೆ ಅಡಗಿದೆ ಇದಲಿ
ಪದಗಳು ತುಂಬಿದ ಕವನವಿದಲ್ಲ
ಹೃದಯವೆ ಅಡಗಿದೆ ಇದಲಿ
ಅದರ ಒಡೆತನ ನಿನಗೇ ಅಲ್ಲ
ಕೋಮಲ ಎಚ್ಚರವಿರಲಿ
 
|| ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ…||
 
ತಗಲದೆ ನಿನ್ನಾ ಕೈಗಳಿಗೀಗ
ವಿರಹದ ಈ ಬಿಸಿಯುಸಿರು
ತಗಲದೆ ನಿನ್ನಾ ಕೈಗಳಿಗೀಗ
ವಿರಹದ ಈ ಬಿಸಿಯುಸಿರು
ನನ್ನಯ ದೇಹದ ನರನಾಡಿಗಳು
ಮಿಡಿದಿದೆ ನಿನ್ನಯ ಹೆಸರು
 
|| ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ .
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ಓ…..ನಾ ಚುಂಬಿಸಿ ಕಳಿಸಿರುವೆ.....
ಓ…ಲಾ ಲಾ ಲಾ ಲಾ……..||

Naa Mecchida Huduganige song lyrics from Kannada Movie Naa Mecchida Huduga starring Kalpana, K S Ashwath, Leelavathi, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R N Jayagopal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ