Mangalada Ee Sudina Lyrics

ಮಂಗಳದ ಈ ಸುದಿನ Lyrics

in Naa Mecchida Huduga

in ನಾ ಮೆಚ್ಚಿದ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ... ಆ ಆ ಆ...
 
ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
 
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ
ಶ್ರುತಿಯೊಡನೆ ಸ್ವರತಾನ ಲೀನವಾಗಲಿ
ಶುಭಗೀತೆ ಮಿಡಿಯಲಿ.......
 
|| ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾ ದೀಪವಾಗಲಿ…||
 
ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡು
ಅದೇ ಶಾಂತಿಯ ಬೀಡು........
 
|| ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
ಮಂಗಳದ ಸುದಿನ ಮಧುರವಾಗಲಿ…||

ಆ ಆ ಆ... ಆ ಆ ಆ...
 
ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
 
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ
ಶ್ರುತಿಯೊಡನೆ ಸ್ವರತಾನ ಲೀನವಾಗಲಿ
ಶುಭಗೀತೆ ಮಿಡಿಯಲಿ.......
 
|| ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾ ದೀಪವಾಗಲಿ…||
 
ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡು
ಅದೇ ಶಾಂತಿಯ ಬೀಡು........
 
|| ಮಂಗಳದ ಸುದಿನ ಮಧುರವಾಗಲಿ
ನಿಮ್ಮೊಲವೇ ಮನೆಯ ನಂದಾದೀಪವಾಗಲಿ
ಮಂಗಳದ ಸುದಿನ ಮಧುರವಾಗಲಿ…||

Mangalada Ee Sudina song lyrics from Kannada Movie Naa Mecchida Huduga starring Kalpana, K S Ashwath, Leelavathi, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R N Jayagopal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ