Beladingalina Nore Haalu Lyrics

ಬೆಳದಿಂಗಳಿನ ನೊರೆಹಾಲು Lyrics

in Naa Mecchida Huduga

in ನಾ ಮೆಚ್ಚಿದ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳದಿಂಗಳಿನ ನೊರೆಹಾಲು
ಕೊಡದಲಿ ತುಂಬಿ ತಂದವಳೆ
ಹೊಳೆಯುವ ತಾರೆಯ ಹೊಂಬೆಳಕು
ಕಣ್ಣಲಿ ಸೂಸಿ ನಿಂದವಳೆ
ಬಾ ಬಾರೆ....ಬಾ ಬಾರೇ
ಓ ಗೆಳತಿ ಜೀವನ ಸಂಗಾತಿ
 
ಮಲ್ಲಿಗೆ ಹಂಬಿನ ತೋಟದಲಿ
ತಂಬೆರಲಂತೆ ಬಂದವನೆ
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರಾ ...ಬಾ ಬಾರಾ
ಓ ಗೆಳೆಯ ಜೀವನ ಸಂಗಾತಿ.....
 
ವಸಂತ ಕಾಲದ ಪ್ರಥಮ ಕುಸುಮವೋ
ಪ್ರೇಮ ಪಲ್ಲವಿಯೋ.....
ವಸಂತ ಕಾಲದ ಪ್ರಥಮ ಕುಸುಮವೋ
ಪ್ರೇಮ ಪಲ್ಲವಿಯೋ.....
ಅನುರಾಗಾಮೃತ ಝರಿಯಲಿ ಮಿಂದ
ಚೆಲುವ ಚೆನ್ನಿಗನೋ
ಹೂವಿನ ತೇರಲಿ ಮೆರೆಯುತ ಬಂದ
ದೇವ ಕನ್ನಿಕೆಯೋ........
 
|| ಮಲ್ಲಿಗೆ ಹಂಬಿನ ತೋಟದಲಿ
ತಂಬೆರಲಂತೆ ಬಂದವನೇ…||
 
ಆಸೆಗಳೆಂಬ ಕಾರಂಜಿಗಳು
ಹೊಮ್ಮುವ ನಂದನವೋ.....
ಆಸೆಗಳೆಂಬ ಕಾರಂಜಿಗಳು
ಹೊಮ್ಮುವ ನಂದನವೋ.....
ನಿನ್ನ ಕಿರುನಗೆ ಎಂಬ ಹೂವುಗಳಿಂದ
ಮೆರೆಯುವ ಹೂಬನವೋ
ಪ್ರಣಯಿಗಳ ಮಧುರ ವಿಹಾರದ
ಪ್ರೇಮ ಕಾಶ್ಮೀರವೋ.......
 
|| ಬೆಳದಿಂಗಳಿನ ನೊರೆಹಾಲು
ಕೊಡದಲಿ ತುಂಬಿ ತಂದವಳೆ
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರೆ....ಬಾ ಬಾರಾ ..........
ಓ ಗೆಳೆಯ ಜೀವನ ಸಂಗಾತಿ......
ಲಾಲಲಾ ಲಲಲ್ಲಲಲ್ಲ ಲಾಲಲಾ..||

ಬೆಳದಿಂಗಳಿನ ನೊರೆಹಾಲು
ಕೊಡದಲಿ ತುಂಬಿ ತಂದವಳೆ
ಹೊಳೆಯುವ ತಾರೆಯ ಹೊಂಬೆಳಕು
ಕಣ್ಣಲಿ ಸೂಸಿ ನಿಂದವಳೆ
ಬಾ ಬಾರೆ....ಬಾ ಬಾರೇ
ಓ ಗೆಳತಿ ಜೀವನ ಸಂಗಾತಿ
 
ಮಲ್ಲಿಗೆ ಹಂಬಿನ ತೋಟದಲಿ
ತಂಬೆರಲಂತೆ ಬಂದವನೆ
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರಾ ...ಬಾ ಬಾರಾ
ಓ ಗೆಳೆಯ ಜೀವನ ಸಂಗಾತಿ.....
 
ವಸಂತ ಕಾಲದ ಪ್ರಥಮ ಕುಸುಮವೋ
ಪ್ರೇಮ ಪಲ್ಲವಿಯೋ.....
ವಸಂತ ಕಾಲದ ಪ್ರಥಮ ಕುಸುಮವೋ
ಪ್ರೇಮ ಪಲ್ಲವಿಯೋ.....
ಅನುರಾಗಾಮೃತ ಝರಿಯಲಿ ಮಿಂದ
ಚೆಲುವ ಚೆನ್ನಿಗನೋ
ಹೂವಿನ ತೇರಲಿ ಮೆರೆಯುತ ಬಂದ
ದೇವ ಕನ್ನಿಕೆಯೋ........
 
|| ಮಲ್ಲಿಗೆ ಹಂಬಿನ ತೋಟದಲಿ
ತಂಬೆರಲಂತೆ ಬಂದವನೇ…||
 
ಆಸೆಗಳೆಂಬ ಕಾರಂಜಿಗಳು
ಹೊಮ್ಮುವ ನಂದನವೋ.....
ಆಸೆಗಳೆಂಬ ಕಾರಂಜಿಗಳು
ಹೊಮ್ಮುವ ನಂದನವೋ.....
ನಿನ್ನ ಕಿರುನಗೆ ಎಂಬ ಹೂವುಗಳಿಂದ
ಮೆರೆಯುವ ಹೂಬನವೋ
ಪ್ರಣಯಿಗಳ ಮಧುರ ವಿಹಾರದ
ಪ್ರೇಮ ಕಾಶ್ಮೀರವೋ.......
 
|| ಬೆಳದಿಂಗಳಿನ ನೊರೆಹಾಲು
ಕೊಡದಲಿ ತುಂಬಿ ತಂದವಳೆ
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರೆ....ಬಾ ಬಾರಾ ..........
ಓ ಗೆಳೆಯ ಜೀವನ ಸಂಗಾತಿ......
ಲಾಲಲಾ ಲಲಲ್ಲಲಲ್ಲ ಲಾಲಲಾ..||

Beladingalina Nore Haalu song lyrics from Kannada Movie Naa Mecchida Huduga starring Kalpana, K S Ashwath, Leelavathi, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by R N Jayagopal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ