Cheluve Oh Cheluve Lyrics

ಚೆಲುವೇ ಓ ಚೆಲುವೇ Lyrics

in Naa Mecchida Huduga

in ನಾ ಮೆಚ್ಚಿದ ಹುಡುಗ

LYRIC

ಚೆಲುವೇ ಓ ಚೆಲುವೇ
ಚೆಲುವೇ ಓ ಚೆಲುವೇ
ನಿನಗಾಗೆ ಬಂದಿರುವೇ
ನಿನ್ನೆದುರೇ ನಿಂದಿರುವೇ
ನಿನ್ನಲ್ಲಿ ಬೆರೆತು ನನ್ನನೆ ಮರೆತು
ಮನಸನು ತಂದಿರುವೇ
 
|| ಚೆಲುವೇ ಓ ಚೆಲುವೇ….||
 
ಹೂಂ ಹೂಂ ಹ್ಹಹ್ಹಾ ...
ಆಆಆ... (ಆಆಆ... ಊ )
ನಿನಗಾಗೆ ಬಂದಿರುವೇ
ಚೆಲುವೇ ನಿನಗಾಗೆ ಬಂದಿರುವೇ
ನಿನ್ನೆದುರೇ ನಿಂದಿರುವೇ...
ನಿನಗಾಗೆ ಬಂದಿರುವೇ
ನಿನ್ನಲ್ಲಿ ಬೆರೆತು ನನ್ನನೇ ಮರೆತು
ಮನಸನು ತಂದಿರುವೇ ಚೆಲುವೇ     
ನಿನಗಾಗೆ ಬಂದಿರುವೇ
ಬಂದಿರುವೇ.. ಬಂದಿರುವೇ…
 
ಹೇಹೆಹೆ.. (ಹ್ಹುಂಹ್ಹುಂ ಹ್ಹೂಂ ) 
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಕೆಂಪಿನ ಹೂಗಳ ತಿಲಕವನಿಟ್ಟು
ಕೆಂಪಿನ ಹೂಗಳ ತಿಲಕವನಿಟ್ಟು
ನಡೆಯುವ ಮೆಲ್ಲನೆ ಅಡಿಗಳನಿಟ್ಟು
 
|| ಚೆಲುವೇ......  ಓ...  ಚೆಲುವೇ....||
 
ಹಸುರಿನ ಪೈರಿನ ಸೀರೆಯನ್ನುಟ್ಟು
ಸೀರೆ..ಸೀರೆ... ಸೀರೆ…
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಕೆಂಪಿನ ... ಭೇಷ್ ಭೇಷ್ ಅಯ್ಯೋ
ಕೆಂಪಿನ ಹೂಗಳ ತಿಲಕವನಿಟ್ಟು
ನಡೆಯುವೇ ಮೆಲ್ಲನೆ ಅಡಿಗಳನಿಟ್ಟು
ನಿನಗಾಗೆ ಬಂದಿರುವೇ
ಬಂದಿರುವೇ.. ಬಂದಿರುವೇ…
 
|| ಚೆಲುವೇ....ಓ….ಚೆಲುವೇ…
ಚೆ...ಲು...ವೇ... ಆಆಆ.. ಚೆಲ್ಲುವೇ…||    

ಚೆಲುವೇ ಓ ಚೆಲುವೇ
ಚೆಲುವೇ ಓ ಚೆಲುವೇ
ನಿನಗಾಗೆ ಬಂದಿರುವೇ
ನಿನ್ನೆದುರೇ ನಿಂದಿರುವೇ
ನಿನ್ನಲ್ಲಿ ಬೆರೆತು ನನ್ನನೆ ಮರೆತು
ಮನಸನು ತಂದಿರುವೇ
 
|| ಚೆಲುವೇ ಓ ಚೆಲುವೇ….||
 
ಹೂಂ ಹೂಂ ಹ್ಹಹ್ಹಾ ...
ಆಆಆ... (ಆಆಆ... ಊ )
ನಿನಗಾಗೆ ಬಂದಿರುವೇ
ಚೆಲುವೇ ನಿನಗಾಗೆ ಬಂದಿರುವೇ
ನಿನ್ನೆದುರೇ ನಿಂದಿರುವೇ...
ನಿನಗಾಗೆ ಬಂದಿರುವೇ
ನಿನ್ನಲ್ಲಿ ಬೆರೆತು ನನ್ನನೇ ಮರೆತು
ಮನಸನು ತಂದಿರುವೇ ಚೆಲುವೇ     
ನಿನಗಾಗೆ ಬಂದಿರುವೇ
ಬಂದಿರುವೇ.. ಬಂದಿರುವೇ…
 
ಹೇಹೆಹೆ.. (ಹ್ಹುಂಹ್ಹುಂ ಹ್ಹೂಂ ) 
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಕೆಂಪಿನ ಹೂಗಳ ತಿಲಕವನಿಟ್ಟು
ಕೆಂಪಿನ ಹೂಗಳ ತಿಲಕವನಿಟ್ಟು
ನಡೆಯುವ ಮೆಲ್ಲನೆ ಅಡಿಗಳನಿಟ್ಟು
 
|| ಚೆಲುವೇ......  ಓ...  ಚೆಲುವೇ....||
 
ಹಸುರಿನ ಪೈರಿನ ಸೀರೆಯನ್ನುಟ್ಟು
ಸೀರೆ..ಸೀರೆ... ಸೀರೆ…
ಹಸುರಿನ ಪೈರಿನ ಸೀರೆಯನ್ನುಟ್ಟು
ಮಂಜಿನ ಮಣಿಗಳ ಮಾಲೆಯ ತೊಟ್ಟು
ಕೆಂಪಿನ ... ಭೇಷ್ ಭೇಷ್ ಅಯ್ಯೋ
ಕೆಂಪಿನ ಹೂಗಳ ತಿಲಕವನಿಟ್ಟು
ನಡೆಯುವೇ ಮೆಲ್ಲನೆ ಅಡಿಗಳನಿಟ್ಟು
ನಿನಗಾಗೆ ಬಂದಿರುವೇ
ಬಂದಿರುವೇ.. ಬಂದಿರುವೇ…
 
|| ಚೆಲುವೇ....ಓ….ಚೆಲುವೇ…
ಚೆ...ಲು...ವೇ... ಆಆಆ.. ಚೆಲ್ಲುವೇ…||    

Cheluve Oh Cheluve song lyrics from Kannada Movie Naa Mecchida Huduga starring Kalpana, K S Ashwath, Leelavathi, Lyrics penned by R N Jayagopal Sung by P B Srinivas, A L Raghavan, Music Composed by Vijaya Bhaskar, film is Directed by R N Jayagopal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ