.

0

.

Thili Magale Nijava Lyrics

ತಿಳಿ ಮಗಳೇ ನಿಜವ Lyrics

in Mutthaide Bhagya

in ಮುತ್ತೈದೆ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ
ಆರ್ಯ ಸಂಸ್ಕೃತಿಯ ನೀತಿ ನೇಮವ
ಆರ್ಯ ಸಂಸ್ಕೃತಿಯ ನೀತಿ ನೇಮವ
ಆಚರಿಸಿ ಪಡೆ ಸುಖವ
ಆಚರಿಸಿ ಪಡೆ ಸುಖವ
ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ
 
ನಾರಿಯೆಂಬುವಳು ನಲ್ಮೆಯ ನಿಧಿಯೆ
ಸಾರಧರ್ಮದ ಸಮಭಾಗಿನಿಯೆ
ನಾರಿಯೆಂಬುವಳು ನಲ್ಮೆಯ ನಿಧಿಯೆ
ಸಾರಧರ್ಮದ ಸಮಭಾಗಿನಿಯೆ
ದಾಸಿಯಲ್ಲ ನೀನು ಗೃಹಲಕ್ಷ್ಮಿ ಕೇಳೆ ಇದನು
ದಾಸಿಯಲ್ಲ ನೀನು ಗೃಹಲಕ್ಷ್ಮಿ ಕೇಳೆ ಇದನು
ದೇವಿ ನಿನ್ನ ಜನುಮ ಲೋಕ ಪೂಜೆವಮ್ಮ
 
||ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ||
 
ಸಂಸಾರವೆಂಬ ರಥವ ಸನ್ಮಾರ್ಗದಲ್ಲಿ ನಡೆಸುವ
ಸಂಸಾರವೆಂಬ ರಥವ ಸನ್ಮಾರ್ಗದಲ್ಲಿ ನಡೆಸುವ
ಸಾರಥಿಯು ನೀನೆ ಸಂಶಯವೇನೆ
ಕುರುಡುನಾದರೇನು ಪತಿ ಕುಂಟನಾದರೇನು
ಕುರುಡುನಾದರೇನು ಪತಿ ಕುಂಟನಾದರೇನು
ಕೈ ಹಿಡಿದವನೆ ಪರಮಾತ್ಮ
ಕೈ ಹಿಡಿದವನೆ ಪರಮಾತ್ಮ
ಆತನ ಸೇವೆಯೆ ಸತಿಧರ್ಮ
ಸತಿಧರ್ಮ ಸತಿಧರ್ಮ ಸತಿಧರ್ಮ
 

ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ
ಆರ್ಯ ಸಂಸ್ಕೃತಿಯ ನೀತಿ ನೇಮವ
ಆರ್ಯ ಸಂಸ್ಕೃತಿಯ ನೀತಿ ನೇಮವ
ಆಚರಿಸಿ ಪಡೆ ಸುಖವ
ಆಚರಿಸಿ ಪಡೆ ಸುಖವ
ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ
 
ನಾರಿಯೆಂಬುವಳು ನಲ್ಮೆಯ ನಿಧಿಯೆ
ಸಾರಧರ್ಮದ ಸಮಭಾಗಿನಿಯೆ
ನಾರಿಯೆಂಬುವಳು ನಲ್ಮೆಯ ನಿಧಿಯೆ
ಸಾರಧರ್ಮದ ಸಮಭಾಗಿನಿಯೆ
ದಾಸಿಯಲ್ಲ ನೀನು ಗೃಹಲಕ್ಷ್ಮಿ ಕೇಳೆ ಇದನು
ದಾಸಿಯಲ್ಲ ನೀನು ಗೃಹಲಕ್ಷ್ಮಿ ಕೇಳೆ ಇದನು
ದೇವಿ ನಿನ್ನ ಜನುಮ ಲೋಕ ಪೂಜೆವಮ್ಮ
 
||ತಿಳಿ ಮಗಳೇ ನಿಜವ  ತಿಳಿ ಮಗಳೇ ನಿಜವ||
 
ಸಂಸಾರವೆಂಬ ರಥವ ಸನ್ಮಾರ್ಗದಲ್ಲಿ ನಡೆಸುವ
ಸಂಸಾರವೆಂಬ ರಥವ ಸನ್ಮಾರ್ಗದಲ್ಲಿ ನಡೆಸುವ
ಸಾರಥಿಯು ನೀನೆ ಸಂಶಯವೇನೆ
ಕುರುಡುನಾದರೇನು ಪತಿ ಕುಂಟನಾದರೇನು
ಕುರುಡುನಾದರೇನು ಪತಿ ಕುಂಟನಾದರೇನು
ಕೈ ಹಿಡಿದವನೆ ಪರಮಾತ್ಮ
ಕೈ ಹಿಡಿದವನೆ ಪರಮಾತ್ಮ
ಆತನ ಸೇವೆಯೆ ಸತಿಧರ್ಮ
ಸತಿಧರ್ಮ ಸತಿಧರ್ಮ ಸತಿಧರ್ಮ
 

Thili Magale Nijava song lyrics from Kannada Movie Mutthaide Bhagya starring Mynavathi, Jayashree, Revathi, Lyrics penned by Goutham Sung by , Music Composed by Rajan-Nagendra, film is Directed by B Vittalacharya and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ