ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ, ಪಾವನ ಚರಿತೆ
ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ
|| ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ…||
ಶಂಕರಿ ನೀನು ಸುಮಂಗಲಿಯರಿಗೆ
ಕುಂಕುಮವೆನಿಸಿ ಹಣೆಯಲಿ ನೆಲೆಸಿ
ಶಂಕರಿ ನೀನು ಸುಮಂಗಲಿಯರಿಗೆ
ಕುಂಕುಮವೆನಿಸಿ ಹಣೆಯಲಿ ನೆಲೆಸಿ
ಮುತೈದೆಯರ ಭಾಗ್ಯವ ಮರೆಸಿ ಆಆಆ...
ಮುತೈದೆಯರ ಭಾಗ್ಯವ ಮರೆಸಿ
ಉತ್ತಮ ಪದವಿಯ ನೀಡುವ ಧಾತೆ...
|| ಹಿಮಗಿರಿ ಜಾತೇ ಹೇ ಜಗನ್ಮಾತೆ….||
ಕಣ್ಣಿನ ಕಾಂತಿಯ ಕಾಡಿಗೆ ನೀನೇ
ಕೈಗಳ ಕಂಕಣ ಕಡಗವು ನೀನೇ
ಕೊರಳಿನ ಕರಿಮಣಿ ಮಾಂಗಲ್ಯ ನೀನೇ
ಶಿರದೊಳು ಮೆರೆಯುವ... ಮಲ್ಲಿಗೆ ನೀನೇ
ದೀನರ ಕಾವಲಮಯಿ ನೀನೇ
ನಾರಿಯರ ಹೃದಯದಿ ನಿವಾಸಿನಿ ನೀನೇ
ಮಂಗಳಾಂಗಿಯೇ ನಿನ್ನಯ ಪ್ರೀತಿ...
ಮಂಗಳಾಂಗಿಯೇ ನಿನ್ನಯ ಪ್ರೀತಿ
ಅಂಗನೆಯರ ಭಾಗ್ಯದ ಜ್ಯೋತಿ ….
ಅಂಗನೆಯರ ಭಾಗ್ಯದ ಜ್ಯೋತಿ
|| ಹೇ ಜಗನ್ಮಾತೆ.. ಹೇ ಜಗನ್ಮಾತೆ .
ಹೇ ಜಗನ್ಮಾತೆ.. ಹೇ ಜಗನ್ಮಾತೆ .
ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ
ಪಾಲಿಸೆ ಲಲಿತೆ ಪಾವನ ಚರಿತೆ
ಹಿಮಗಿರಿ ಜಾತೇ ಹೇ ಜಗನ್ಮಾತೆ…||
ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ, ಪಾವನ ಚರಿತೆ
ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ
|| ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ…||
ಶಂಕರಿ ನೀನು ಸುಮಂಗಲಿಯರಿಗೆ
ಕುಂಕುಮವೆನಿಸಿ ಹಣೆಯಲಿ ನೆಲೆಸಿ
ಶಂಕರಿ ನೀನು ಸುಮಂಗಲಿಯರಿಗೆ
ಕುಂಕುಮವೆನಿಸಿ ಹಣೆಯಲಿ ನೆಲೆಸಿ
ಮುತೈದೆಯರ ಭಾಗ್ಯವ ಮರೆಸಿ ಆಆಆ...
ಮುತೈದೆಯರ ಭಾಗ್ಯವ ಮರೆಸಿ
ಉತ್ತಮ ಪದವಿಯ ನೀಡುವ ಧಾತೆ...
|| ಹಿಮಗಿರಿ ಜಾತೇ ಹೇ ಜಗನ್ಮಾತೆ….||
ಕಣ್ಣಿನ ಕಾಂತಿಯ ಕಾಡಿಗೆ ನೀನೇ
ಕೈಗಳ ಕಂಕಣ ಕಡಗವು ನೀನೇ
ಕೊರಳಿನ ಕರಿಮಣಿ ಮಾಂಗಲ್ಯ ನೀನೇ
ಶಿರದೊಳು ಮೆರೆಯುವ... ಮಲ್ಲಿಗೆ ನೀನೇ
ದೀನರ ಕಾವಲಮಯಿ ನೀನೇ
ನಾರಿಯರ ಹೃದಯದಿ ನಿವಾಸಿನಿ ನೀನೇ
ಮಂಗಳಾಂಗಿಯೇ ನಿನ್ನಯ ಪ್ರೀತಿ...
ಮಂಗಳಾಂಗಿಯೇ ನಿನ್ನಯ ಪ್ರೀತಿ
ಅಂಗನೆಯರ ಭಾಗ್ಯದ ಜ್ಯೋತಿ ….
ಅಂಗನೆಯರ ಭಾಗ್ಯದ ಜ್ಯೋತಿ
|| ಹೇ ಜಗನ್ಮಾತೆ.. ಹೇ ಜಗನ್ಮಾತೆ .
ಹೇ ಜಗನ್ಮಾತೆ.. ಹೇ ಜಗನ್ಮಾತೆ .
ಹಿಮಗಿರಿ ಜಾತೇ ಹೇ ಜಗನ್ಮಾತೆ
ಪಾಲಿಸೆ ಲಲಿತೆ ಪಾವನ ಚರಿತೆ
ಪಾಲಿಸೆ ಲಲಿತೆ ಪಾವನ ಚರಿತೆ
ಹಿಮಗಿರಿ ಜಾತೇ ಹೇ ಜಗನ್ಮಾತೆ…||
Himagiri Jaathe Hey Jaganmathe song lyrics from Kannada Movie Mutthaide Bhagya starring Mynavathi, Jayashree, Revathi, Lyrics penned by Goutham Sung by P Leela, Music Composed by Rajan-Nagendra, film is Directed by B Vittalacharya and film is released on 1956