-
ಒಲವಿನ ಚೆಲುವ ಓಡಿ ಬಾ
ನಲುಮೆಯ ಸುಖವ ನೀಡು ಬಾ
ನೀಡು ಬಾ ನೀಡು ಬಾ ನೀಡು ಬಾ
||ಒಲವಿನ ಚೆಲುವ ಓಡಿ ಬಾ
ನಲುಮೆಯ ಸುಖವ ನೀಡು ಬಾ
ನೀಡು ಬಾ ನೀಡು ಬಾ ನೀಡು ಬಾ ||
ನಲ್ಲೆ ಎಂದು ಮಲ್ಲೆ ಮಾಲೆಯ ಇಲ್ಲೆ ತಂದು ಹಾಕಲಾರೆಯ
ನಲ್ಲೆ ಎಂದು ಮಲ್ಲೆ ಮಾಲೆಯ ಇಲ್ಲೆ ತಂದು ಹಾಕಲಾರೆಯ
ಉಲ್ಲಾಸದಿಂದ ಮಾತಾಡೆಯ
ಈ ಪ್ರೇಮದ ಗಾನವ ಆಲಿಸಿ
ನೀ ಧಾವಿಸಿ ಬಾರೆಯ ಮಾಲೆಯ
ಉಲ್ಲಾಸದಿಂದ ಮಾತಾಡೆಯ
ಈ ಪ್ರೇಮದ ಗಾನವ ಆಲಿಸಿ
ನೀ ಧಾವಿಸಿ ಬಾರೆಯ ಮಾಲೆಯ
ನೀಡೆಯ ನೀಡೆಯ
||ಒಲವಿನ ಚೆಲುವ ಓಡಿ ಬಾ
ನಲುಮೆಯ ಸುಖವ ನೀಡು ಬಾ
ನೀಡು ಬಾ ನೀಡು ಬಾ ನೀಡು ಬಾ ||
||ಒಲವಿನ ಚೆಲುವ ಓಡಿ ಬಾ
ನಲುಮೆಯ ಸುಖವ ನೀಡು ಬಾ
ನೀಡು ಬಾ ನೀಡು ಬಾ ನೀಡು ಬಾ ||
ನಾಳೆ ಎಂದು ಹೇಳಿಹೋಗದೆ ವೇಳೆ ಮಾಡಿ ಪ್ರಾಣ ಹಿಂಡದೆ
ನಾಳೆ ಎಂದು ಹೇಳಿಹೋಗದೆ ವೇಳೆ ಮಾಡಿ ಪ್ರಾಣ ಹಿಂಡದೆ
ಬಾಳೋಣ ಬಾರೆ ಸಂತೋಷದೆ
ಕೇಳೆನ್ನೆಯ ಪ್ರೀತಿ ರೀತಿಯ ನಾ ಹಾಡುವ ಪ್ರೀತಿಯ ಗೀತೆಯ
ಕೇಳೆನ್ನೆಯ ಪ್ರೀತಿ ರೀತಿಯ ನಾ ಹಾಡುವ ಪ್ರೀತಿಯ ಗೀತೆಯ
ಪ್ರೀತಿಯ ಗೀತೆಯ

Olavina Cheluva Odi Baa song lyrics from Kannada Movie Mutthaide Bhagya starring Mynavathi, Jayashree, Revathi, Lyrics penned by Goutham Sung by Nagendra, Music Composed by Rajan-Nagendra, film is Directed by B Vittalacharya and film is released on 1956