-
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ
ಅಂಬ ನಿನ್ನ ನಾಮವೆಂಬ ದಿವ್ಯ ಘೋಷಣೆ
ತುಂಬಿ ಬಂದು ಕಳೆಯಲೆನ್ನ ಸಕಲ ವೇದನೆ
ಅಂಬ ನಿನ್ನ ನಾಮವೆಂಬ ದಿವ್ಯ ಘೋಷಣೆ
ತುಂಬಿ ಬಂದು ಕಳೆಯಲೆನ್ನ ಸಕಲ ವೇದನೆ
ನಂಬಿ ನಿನ್ನ ಪಾದವನ್ನು ಶರಣು ಬಂದೆನೆ ಶರಣು ಬಂದೆನೆ
ನಂಬಿ ನಿನ್ನ ಪಾದವನ್ನು ಶರಣು ಬಂದೆನೆ ಶರಣು ಬಂದೆನೆ
ಶಾಂಭವಿ ಶಂಕರಿ ಕರುಣೆ ಬಾರದೇನೆ
ಮೊರೆಯ ಕೇಳೆ ಕಾಯೆ
ಅಳಲಿ ನಿನ್ನ ಬೇಡುವೆನ್ನ ಹಣೆಯ ತಿಲಕವ…….
ಅಳಲಿ ನಿನ್ನ ಬೇಡುವೆನ್ನ ಹಣೆಯ ತಿಲಕವ…….
ಅಳಿಸದಂತೆ ಪಾಲಿಸೆ ಮುತ್ತೈದೆ ಭಾಗ್ಯವ
ಮುತ್ತೈದೆ ಭಾಗ್ಯವ
ಬಾಳ ನೌಕೆ ಗಾಳಿಯಲ್ಲಿ ಸಿಲುಕಿ ನಿಂತಿದೆ
ಸಿಲುಕಿ ನಿಂತಿದೆ
ಬಾಳ ನೌಕೆ ಗಾಳಿಯಲ್ಲಿ ಸಿಲುಕಿ ನಿಂತಿದೆ
ಸಿಲುಕಿ ನಿಂತಿದೆ
ಮುಳುಗದಂತೆ ಉಳಿಸಿ ಕಾಯೆ ದಯತೋರೆ ಮಹಾತಾಯೆ
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ
ಭಗ್ನಿಯೆಂಬ ಘನದಗ್ನಿಗಿಂದು ಸಾಕ್ಷಿಯಾಗಿ ಸಲಹೇ
ವ್ಯಕ್ತ ಮಾಡಿ ವರ ಸೂಕ್ತ ಮಹಿಮೆ ಸಂರಕ್ಷಿಸಮ್ಮ ಸತಿಯೇ
ಮುಕ್ತಿದಾತೆ ಮನಸ್ಸಿಟ್ಟು ಒಲಿದು ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ
-
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ
ಅಂಬ ನಿನ್ನ ನಾಮವೆಂಬ ದಿವ್ಯ ಘೋಷಣೆ
ತುಂಬಿ ಬಂದು ಕಳೆಯಲೆನ್ನ ಸಕಲ ವೇದನೆ
ಅಂಬ ನಿನ್ನ ನಾಮವೆಂಬ ದಿವ್ಯ ಘೋಷಣೆ
ತುಂಬಿ ಬಂದು ಕಳೆಯಲೆನ್ನ ಸಕಲ ವೇದನೆ
ನಂಬಿ ನಿನ್ನ ಪಾದವನ್ನು ಶರಣು ಬಂದೆನೆ ಶರಣು ಬಂದೆನೆ
ನಂಬಿ ನಿನ್ನ ಪಾದವನ್ನು ಶರಣು ಬಂದೆನೆ ಶರಣು ಬಂದೆನೆ
ಶಾಂಭವಿ ಶಂಕರಿ ಕರುಣೆ ಬಾರದೇನೆ
ಮೊರೆಯ ಕೇಳೆ ಕಾಯೆ
ಅಳಲಿ ನಿನ್ನ ಬೇಡುವೆನ್ನ ಹಣೆಯ ತಿಲಕವ…….
ಅಳಲಿ ನಿನ್ನ ಬೇಡುವೆನ್ನ ಹಣೆಯ ತಿಲಕವ…….
ಅಳಿಸದಂತೆ ಪಾಲಿಸೆ ಮುತ್ತೈದೆ ಭಾಗ್ಯವ
ಮುತ್ತೈದೆ ಭಾಗ್ಯವ
ಬಾಳ ನೌಕೆ ಗಾಳಿಯಲ್ಲಿ ಸಿಲುಕಿ ನಿಂತಿದೆ
ಸಿಲುಕಿ ನಿಂತಿದೆ
ಬಾಳ ನೌಕೆ ಗಾಳಿಯಲ್ಲಿ ಸಿಲುಕಿ ನಿಂತಿದೆ
ಸಿಲುಕಿ ನಿಂತಿದೆ
ಮುಳುಗದಂತೆ ಉಳಿಸಿ ಕಾಯೆ ದಯತೋರೆ ಮಹಾತಾಯೆ
ಮೊರೆಯ ಕೇಳಿ ಕಾಯೆ ಮರುಕ ತೋರೊ ತಾಯೆ
ಮಹಾಮಾಯೆ ಮಹಾಗೌರಿ ಮಹಾದೇವಿಯೇ
ಮೊರೆಯ ಕೇಳಿ ಕಾಯೆ
ಭಗ್ನಿಯೆಂಬ ಘನದಗ್ನಿಗಿಂದು ಸಾಕ್ಷಿಯಾಗಿ ಸಲಹೇ
ವ್ಯಕ್ತ ಮಾಡಿ ವರ ಸೂಕ್ತ ಮಹಿಮೆ ಸಂರಕ್ಷಿಸಮ್ಮ ಸತಿಯೇ
ಮುಕ್ತಿದಾತೆ ಮನಸ್ಸಿಟ್ಟು ಒಲಿದು ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ
ಪತಿಭಿಕ್ಷೆ ನೀಡು ತಾಯೆ ಪತಿಭಿಕ್ಷೆ ನೀಡು ತಾಯೆ