Nammoore Chenda Lyrics

ನಮ್ಮೂರೇ ಚೆಂದ Lyrics

in Mutthaide Bhagya

in ಮುತ್ತೈದೆ ಭಾಗ್ಯ

LYRIC

Song Details Page after Lyrice

ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  
ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ

|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||

ಮೈಸೂರು, ರಾಯಚೂರು..
ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ
ಬಳ್ಳಾರಿ ಬೇಲೂರು
ಮೈಸೂರು, ರಾಯಚೂರು..
ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ ಬಳ್ಳಾರಿ ಬೇಲೂರು
ಬಿಜಾಪುರ ಕಲಬುರಗಿ ಸಿದ್ದಾಪುರವು
ಬಿಜ್ಜಳ... ಹೊಯ್ಸಳ.. ಒಡೆಯರ ರಾಜ್ಯವು
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಧ್ವಜವು 
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಧ್ವಜವು 

|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||
 
ಶಂಕರ ಮಾಧವ ರಾಮಾನುಜರು
ಶಂಕರ ಮಾಧವ ರಾಮಾನುಜರು
ಬಸವಣ್ಣ ಮತ್ತೆ ತೀರ್ಥಂಕರರು 
ಜಕಣಾಚಾರಿ.. ದುರ್ಗದ ಓಬವ್ವ
ಸಂಚಿಕೆ  ಹೊನ್ನಮ್ಮ ಕಿತ್ತೂರು ಚೆನ್ನಮ್ಮ 
ಪಂಪ ರನ್ನ ಮೊದಲಾದವರೆಲ್ಲ
ಮರೆದಂಥ ನಾಡಿದು ಸಾಮಾನ್ಯವಲ್ಲ 
ಪಂಪ ರನ್ನ ಮೊದಲಾದವರೆಲ್ಲ
ಮರೆದಂಥ ನಾಡಿದು ಸಾಮಾನ್ಯವಲ್ಲ
 
|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||
 
ಕನ್ನಡ ಸಾಹಿತ್ಯ ಸಂಗೀತ ಚೆಂದ
ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಸಾಹಿತ್ಯ ಸಂಗೀತ ಚೆಂದ
ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಎಂಬುವ ಮಾತೇ ಚೆಂದ
ಕನ್ನಡಿಗರ ಕಲೆಯೇ ಪರಮಾನಂದ 
ಚೆಂದ ಚೆಂದ.. ಎಲ್ಲವು ಚೆಂದ
ನೀ ಕೇಳೋ ಮುದ್ದಿನ.. ಕನ್ನಡ ಕಂದ 
ಚೆಂದ ಚೆಂದ.. ಎಲ್ಲವು ಚೆಂದ
ನೀ ಕೇಳೋ ಮುದ್ದಿನ.. ಕನ್ನಡ ಕಂದ 
 
|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  
ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ

ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ….||

ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  
ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ

|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||

ಮೈಸೂರು, ರಾಯಚೂರು..
ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ
ಬಳ್ಳಾರಿ ಬೇಲೂರು
ಮೈಸೂರು, ರಾಯಚೂರು..
ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ ಬಳ್ಳಾರಿ ಬೇಲೂರು
ಬಿಜಾಪುರ ಕಲಬುರಗಿ ಸಿದ್ದಾಪುರವು
ಬಿಜ್ಜಳ... ಹೊಯ್ಸಳ.. ಒಡೆಯರ ರಾಜ್ಯವು
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಧ್ವಜವು 
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಧ್ವಜವು 

|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||
 
ಶಂಕರ ಮಾಧವ ರಾಮಾನುಜರು
ಶಂಕರ ಮಾಧವ ರಾಮಾನುಜರು
ಬಸವಣ್ಣ ಮತ್ತೆ ತೀರ್ಥಂಕರರು 
ಜಕಣಾಚಾರಿ.. ದುರ್ಗದ ಓಬವ್ವ
ಸಂಚಿಕೆ  ಹೊನ್ನಮ್ಮ ಕಿತ್ತೂರು ಚೆನ್ನಮ್ಮ 
ಪಂಪ ರನ್ನ ಮೊದಲಾದವರೆಲ್ಲ
ಮರೆದಂಥ ನಾಡಿದು ಸಾಮಾನ್ಯವಲ್ಲ 
ಪಂಪ ರನ್ನ ಮೊದಲಾದವರೆಲ್ಲ
ಮರೆದಂಥ ನಾಡಿದು ಸಾಮಾನ್ಯವಲ್ಲ
 
|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ…||
 
ಕನ್ನಡ ಸಾಹಿತ್ಯ ಸಂಗೀತ ಚೆಂದ
ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಸಾಹಿತ್ಯ ಸಂಗೀತ ಚೆಂದ
ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಎಂಬುವ ಮಾತೇ ಚೆಂದ
ಕನ್ನಡಿಗರ ಕಲೆಯೇ ಪರಮಾನಂದ 
ಚೆಂದ ಚೆಂದ.. ಎಲ್ಲವು ಚೆಂದ
ನೀ ಕೇಳೋ ಮುದ್ದಿನ.. ಕನ್ನಡ ಕಂದ 
ಚೆಂದ ಚೆಂದ.. ಎಲ್ಲವು ಚೆಂದ
ನೀ ಕೇಳೋ ಮುದ್ದಿನ.. ಕನ್ನಡ ಕಂದ 
 
|| ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  
ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ

ನಮ್ಮೂರೇ ಚೆಂದ... ನಮ್ಮವರೇ ಅಂದ
ಕನ್ನಡ ಬಾಷೆ ಕರ್ಣಾನಂದ….||

Nammoore Chenda song lyrics from Kannada Movie Mutthaide Bhagya starring Mynavathi, Jayashree, Revathi, Lyrics penned by Goutham Sung by Nagendra, Music Composed by Rajan-Nagendra, film is Directed by B Vittalacharya and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ