ಯಾಮಿನಿ ದಾಮಿನಿ ಯಾರು ಹೇಳು ನೀ
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಅಳುಕೆ ಮನದ ಮುಸುಕು ಅದ ನೀ ತೆರೆದೆ ....
|| ಯಾಮಿನಿ ದಾಮಿನಿ ಯಾರು ಹೇಳು ನೀ ||
ಒಂದೆ ರಾಗದೊಳಗೆ ಸಾವಿರ ಸುಖ ಗಮಕ
ತರಿಸಿದೆ ತವಕ ಎದೆಗೊ ಒಲವಿನ ಜಳಕ
ಒಂದೆ ಸಮ್ಮತಿಯೊಳಗೆ ಜೀವಕೆ ಜಯ ಮಾಲೆ
ಕನಸಿನ ಶತಕ ಮುಗಿದು ನನಸಿಗೆ ಪದಕ
ಶೃತಿ ಭೇದದ ರೀತಿ ...ಸ್ವರಗಳು....
ಶೃತಿ ಭೇದದ ರೀತಿ..ಸ್ವರ ಸ್ಥಾನವ
ದಾಟಿಸಿ..ಶೃತಿ ದಡಸೇರಿಸಿದೆ
|| ಯಾಮಿನಿ ದಾಮಿನಿ ಯಾರು ಹೇಳು ನೀ ||
ಒಂದೆ ಬಿಳುಪಿನಲ್ಲಿ ವರ್ಣದ ಬಹುರೂಪ
ಇಂದ್ರನ ಛಾಪ ಅದುಕು ಚುಂಬನ ಲೇಪ
ಒಂದೆ ವದನದೊಳಗೆ ನವರಸ ಲಯ ಲೀಲೆ
ತಿಳಿಯಲು ಸೋತೆ ನೀನೆ ನುಡಿಸಿದೆ ಗೀತೆ
ಗತಿಭೇದದ ರೀತಿ....ತಾಳಗಳು....
ಗತಿಭೇದದ ರೀತಿ ಎದೆತಾಳವ..
ತಪ್ಪಿಸಿ..ಸರಿ ಸಮ ತೋರಿಸಿದೆ
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಅಳುಕೆ ಮನದ ಮುಸುಕು ಅದ ನೀ ತೆರೆದೆ ....
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಯಾಮಿನಿ ದಾಮಿನಿ ಯಾರು ಹೇಳು ನೀ
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಅಳುಕೆ ಮನದ ಮುಸುಕು ಅದ ನೀ ತೆರೆದೆ ....
|| ಯಾಮಿನಿ ದಾಮಿನಿ ಯಾರು ಹೇಳು ನೀ ||
ಒಂದೆ ರಾಗದೊಳಗೆ ಸಾವಿರ ಸುಖ ಗಮಕ
ತರಿಸಿದೆ ತವಕ ಎದೆಗೊ ಒಲವಿನ ಜಳಕ
ಒಂದೆ ಸಮ್ಮತಿಯೊಳಗೆ ಜೀವಕೆ ಜಯ ಮಾಲೆ
ಕನಸಿನ ಶತಕ ಮುಗಿದು ನನಸಿಗೆ ಪದಕ
ಶೃತಿ ಭೇದದ ರೀತಿ ...ಸ್ವರಗಳು....
ಶೃತಿ ಭೇದದ ರೀತಿ..ಸ್ವರ ಸ್ಥಾನವ
ದಾಟಿಸಿ..ಶೃತಿ ದಡಸೇರಿಸಿದೆ
|| ಯಾಮಿನಿ ದಾಮಿನಿ ಯಾರು ಹೇಳು ನೀ ||
ಒಂದೆ ಬಿಳುಪಿನಲ್ಲಿ ವರ್ಣದ ಬಹುರೂಪ
ಇಂದ್ರನ ಛಾಪ ಅದುಕು ಚುಂಬನ ಲೇಪ
ಒಂದೆ ವದನದೊಳಗೆ ನವರಸ ಲಯ ಲೀಲೆ
ತಿಳಿಯಲು ಸೋತೆ ನೀನೆ ನುಡಿಸಿದೆ ಗೀತೆ
ಗತಿಭೇದದ ರೀತಿ....ತಾಳಗಳು....
ಗತಿಭೇದದ ರೀತಿ ಎದೆತಾಳವ..
ತಪ್ಪಿಸಿ..ಸರಿ ಸಮ ತೋರಿಸಿದೆ
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಅಳುಕೆ ಮನದ ಮುಸುಕು ಅದ ನೀ ತೆರೆದೆ ....
ಯಾಮಿನಿ ದಾಮಿನಿ ಯಾರು ಹೇಳು ನೀ
ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
Yaamini Daamini song lyrics from Kannada Movie Musuku starring Ambarish, Dolly, Ramesh Aravind, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by P H Vishwanath and film is released on 1994