ಗಂಡು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ
ಹೆಣ್ಣು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಗಂಡು : ಹೌದಾ.. ಹೌದಾ..
ಹೆಣ್ಣು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಗಂಡು : ಹೌದಾ.. ಹೌದಾ..
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ನಾನಲ್ಲವೇ ನಂಗೆ ನೀನಲ್ಲವೇ
ಗಂಡು : ನೀನಲ್ಲವೇ ನಿಂಗೆ ನಾನಲ್ಲವೇ
ಗಂಡು : ಅಂಬರಕ್ಕೆ ಹಾರೋರ್ ಯಾರ್
ಹೆಣ್ಣು : ಚಂದಿರನ ಸೇರೋರ್ ಯಾರ್
ಗಂಡು : ಏಳೋರ್ ಯಾರ್
ಹೆಣ್ಣು : ಬೀಳೋರ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಗಂಡು : ರೋಮಿಯೋ ಅನ್ನೋರ್ ಯಾರ್
ಹೆಣ್ಣು : ಜ್ಯುಲಿಯೆಟ್ ಅನ್ನೋರ್ ಯಾರ್
ಗಂಡು : ನಿಲ್ಲೋರ್ ಯಾರ್
ಹೆಣ್ಣು : ಗೆಲ್ಲೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಗಂಡು : ಇದ್ದರೂ ಇಬ್ಬರೇ ಸತ್ತರೂ ಇಬ್ಬರೇ
ಹೆಣ್ಣು : ನಕ್ಕರೂ ಇಬ್ಬರೇ ಅತ್ತರೂ ಇಬ್ಬರೇ
ಇಬ್ಬರು : ಇಬ್ಬರಾ ಹೃದಯದ ವೇಗ
ಎಂದಿಗೂ ಒಂದೇ ತಾನೇ
|| ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ….||
ಗಂಡು : ಗಲ್ಲಿ ಗಲ್ಲಿ ಸುತ್ತೋರ್ ಯಾರ್
ಹೆಣ್ಣು : ತಿಂಡಿ ಗಿಂಡಿ ತಿನ್ನೋರ್ ಯಾರ್
ಗಂಡು : ನೋಡೋರ್ ಉರಸೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಹೆಣ್ಣು : ರಾತ್ರಿ ನಿದ್ದೆ ಕೆಡೋರ್ ಯಾರ್
ಸೇರೋದಕ್ಕೆ ಕಾಯೋರ್ ಯಾರ್
ಗಂಡು : ಸಿಕ್ಕಾಗ..
ಹೆಣ್ಣು : ಕುಣಿಯೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಹೆಣ್ಣು : ಹೋಳಿಗೆ ಇರಲಿ ಅಂಬಲಿ ಇರಲಿ
ಗಂಡು : ಕ್ಷಷ್ಟವು ಇಷ್ಟವೇ ನಷ್ಟವೂ ಇಷ್ಟವೇ
ಇಬ್ಬರು : ಇಬ್ಬರಾ ಮನಸಿನ ಆಸೆ
ಎಂದಿಗೂ ಒಂದೇ ತಾನೇ
|| ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ….||
ಗಂಡು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ
ಹೆಣ್ಣು : ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ
ಗಂಡು : ಹೌದಾ.. ಹೌದಾ..
ಹೆಣ್ಣು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಗಂಡು : ಹೌದಾ.. ಹೌದಾ..
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ನಾನಲ್ಲವೇ ನಂಗೆ ನೀನಲ್ಲವೇ
ಗಂಡು : ನೀನಲ್ಲವೇ ನಿಂಗೆ ನಾನಲ್ಲವೇ
ಗಂಡು : ಅಂಬರಕ್ಕೆ ಹಾರೋರ್ ಯಾರ್
ಹೆಣ್ಣು : ಚಂದಿರನ ಸೇರೋರ್ ಯಾರ್
ಗಂಡು : ಏಳೋರ್ ಯಾರ್
ಹೆಣ್ಣು : ಬೀಳೋರ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಗಂಡು : ರೋಮಿಯೋ ಅನ್ನೋರ್ ಯಾರ್
ಹೆಣ್ಣು : ಜ್ಯುಲಿಯೆಟ್ ಅನ್ನೋರ್ ಯಾರ್
ಗಂಡು : ನಿಲ್ಲೋರ್ ಯಾರ್
ಹೆಣ್ಣು : ಗೆಲ್ಲೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಗಂಡು : ಇದ್ದರೂ ಇಬ್ಬರೇ ಸತ್ತರೂ ಇಬ್ಬರೇ
ಹೆಣ್ಣು : ನಕ್ಕರೂ ಇಬ್ಬರೇ ಅತ್ತರೂ ಇಬ್ಬರೇ
ಇಬ್ಬರು : ಇಬ್ಬರಾ ಹೃದಯದ ವೇಗ
ಎಂದಿಗೂ ಒಂದೇ ತಾನೇ
|| ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ….||
ಗಂಡು : ಗಲ್ಲಿ ಗಲ್ಲಿ ಸುತ್ತೋರ್ ಯಾರ್
ಹೆಣ್ಣು : ತಿಂಡಿ ಗಿಂಡಿ ತಿನ್ನೋರ್ ಯಾರ್
ಗಂಡು : ನೋಡೋರ್ ಉರಸೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಹೆಣ್ಣು : ರಾತ್ರಿ ನಿದ್ದೆ ಕೆಡೋರ್ ಯಾರ್
ಸೇರೋದಕ್ಕೆ ಕಾಯೋರ್ ಯಾರ್
ಗಂಡು : ಸಿಕ್ಕಾಗ..
ಹೆಣ್ಣು : ಕುಣಿಯೋರ್ ಯಾರ್
ಇಬ್ಬರು : ನಾನು ನೀನಲ್ಲದೆ ಬೇರೆ ಯಾರ್
ಹೆಣ್ಣು : ಹೋಳಿಗೆ ಇರಲಿ ಅಂಬಲಿ ಇರಲಿ
ಗಂಡು : ಕ್ಷಷ್ಟವು ಇಷ್ಟವೇ ನಷ್ಟವೂ ಇಷ್ಟವೇ
ಇಬ್ಬರು : ಇಬ್ಬರಾ ಮನಸಿನ ಆಸೆ
ಎಂದಿಗೂ ಒಂದೇ ತಾನೇ
|| ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೆ ಗಾಯಾನು ಮಾಯಾ
ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್
ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರ್
ಹೆಣ್ಣು : ಸಾಕು ಬೇಕು ಹೇಳೋರ್ ಯಾರ್
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ
ಗಂಡು : ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಿಂಗೆ ನಾನಲ್ಲವೇ….||