Huduga Hudugi Prema Lyrics

ಹುಡುಗ ಹುಡುಗಿ ಪ್ರೇಮ Lyrics

in Musuku

in ಮುಸುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹುಡುಗ ಹುಡುಗಿ ಪ್ರೇಮ
                ಆ ಪೊದೆಯೊಳಗೆ ಅಕ್ಕ ಮಾಮ
                ಆ ಪೊದೆಯೊಳಗೆ ಅಕ್ಕ ಮಾಮ….
                 ಎಂಗೆ..
ಹೆಣ್ಣು : ಯೋವ್ ನಿನ್ನಳೇ ತಗಡು ...
                ಹಳೆ ಟ್ಯೂನ್ಗೆ ಹೊಸ ಮಾತಾಕೋದಲ್ಲಯ್ಯಾ ಫ್ಯಾಷನ್
                ಹಳೆ ಮಾತ್ಗೆ ಹೊಸ ಟ್ಯೂನ್ ಹಾಕ್ಬೇಕು.. ಅದೇ ಫ್ಯಾಷನ್
ಗಂಡು : ಹೆಂಗೆ...                                      
ಹೆಣ್ಣು : ಹಿಂಗೆ...
 
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಹೆಣ್ಣು : ನಾನಿರುವವುದೇ ನಿಮಗಾಗಿ
ಗಂಡು : ನಾಡಿರುವುದೇ ನಮಗಾಗಿ
ಇಬ್ಬರು : ಆಕಾಶವೇ ಬೀಳಲಿ ಮೇಲೆ
 
|| ಗಂಡು : ಕಲ್ಲೇಟಿಗಿಂತ ನಿನ್ನ (ಹೈದು…)
                ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||
 
ಗಂಡು : ಆರಾಧಿಸುವೇ ನಿನ್ನ ಮದನಾರಿ
                ಆದರಿಸು ದಯೆ ತೋರಿ
ಹೆಣ್ಣು : ತಾಜಾ ತಾಜಾ ಕಳ್ಳೇಕಾಯಿ
ಗಂಡು : ಅಯ್ಯೋ ಮಾಮರವೆಲ್ಲೋ ಕೋಗಿಲೆ ಎಲ್ಲೋ
ಹೆಣ್ಣು : ಹೋದೆಯ ದೂರ ಓ ಜೊತೆಗಾರ
                ಸೇರಲು ಬಂದಾಗ
ಗಂಡು : ಬೇಕೇನು ಸಾಮ..
ಹೆಣ್ಣು : ಅಯ್ಯೋ ಅಯ್ಯೋ ಅಯ್ಯಯ್ಯೋ
                ಇದೇನ ಸಭ್ಯತೆ ಇದೇನ ಸಂಸ್ಕೃತಿ
ಗಂಡು : ಎಂಥ ಮರುಳಯ್ಯಾ ಇದು ಎಂಥಾ ಮರುಳು
ಹೆಣ್ಣು : ಕೆಂಪಾದವೋ ಎಲ್ಲ ಕೆಂಪಾದವೋ
ಗಂಡು : ಗಂಗಿ ನಿನ್ನ ಮೇಲೆ ನಂಗೆ ಮನಸೈತೆ
ಹೆಣ್ಣು : ಗಂಗೂ ಈ ಬೈಕು ಕಲಿಸಿ ಕೊಡೊ ನಂಗೂ
ಗಂಡು : ಹೇ ಹೇ ಹೇ ಹೇ ಹೇ
ಹೆಣ್ಣು : ಹಿ ಹಿ ಹಿ ಹಿ ಹಿ ಹಿ ಹಿ
               
ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ ಓಯ್.. ‌
                ಭೂಮಿ ಮೇಲೆ ಪ್ರೇಮದುಂಗುರ
ಗಂಡು : ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೆಂದು
ಹೆಣ್ಣು : ಮೀಸೆ ಹೊತ್ತ ಗಂಡಸಿಗೆ
ಗಂಡು : ಡಿಮ್ಯಾಂಡಪ್ಪೋ  ಡಿಮ್ಯಾಂಡಪ್ಪೋ 
ಹೆಣ್ಣು : ಕರ್ಪುರದ ಗೊಂಬೆ ನಾನು
 
|| ಗಂಡು : ಕಲ್ಲೇಟಿಗಿಂತ ನಿನ್ನ (ಬರಲಿ…)
             ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||
 
ಹೆಣ್ಣು : ಆಹಾ..ಆಹಾ..ಓಹೋ…
              ಆಹಾ…ಓಹೋ…ಹೇ ಹೇ…
 
ಗಂಡು : ನಾರಿಯ ಸೀರೆ ಕದ್ದ ರಾಧೆಯ
               ಮನವ ಗೆದ್ದ ಕಳ್ಳರ ಕಳ್ಳ ಕೃಷ್ಣನು
ಹೆಣ್ಣು : ಅಣ್ಣ ನಿನ್ನ ಸೋದರಿಯನ್ನ
ಗಂಡು : ಅಯ್ಯಯ್ಯೋ. ಪಂಚಮ ವೇದ ಪ್ರೇಮದ ನಾದ
ಹೆಣ್ಣು : ಮಲೆನಾಡ ಹೆಣ್ಣಾ ಮೈ ಬಣ್ಣ
                ಬಲು ಚೆನ್ನ ನಡು ಸಣ್ಣ
ಗಂಡು : ವಿರಹ ವಿರಹ ನೂರು ನೂರು ತರಹ
ಹೆಣ್ಣು : ಛೀ... ಆಡಿಸಿ ನೋಡು ಬೀಳಿಸಿ ನೋಡು
ಗಂಡು : ಛುಪ್.. ಭೂಮಿ ತಾಯಾಣೆ ನೀ ಇಷ್ಟಾ ಕಣೇ
ಹೆಣ್ಣು ; ಬಾಗಿಲನು ತೆರೆದು ಸೇವೆ ಕೊಡು ಹರಿಯೇ
ಗಂಡು : ಭಗವಂತ ಕೈ ಕೊಟ್ಟ ದುಡಿಯೋಕಂತ
ಹೆಣ್ಣು : ಅದನ್ಯಾಕೆ ಎತ್ತಿಯೋ ಹೊಡೆಯೋಕಂತ
ಗಂಡು : ಹೇ ಹೇ ಹೇ ಹೇ ಹೇ ಹೇ  ಹೇ 
ಹೆಣ್ಣು : ಹೇ ಹೇ ಹೇ ಹೇ ಹೇ ಹೇ  ಹೇ
 
ಹೆಣ್ಣು : ಇದು ಯಾವ ಸೀಮೆ ಗಂಡು ಕಣ್ಣಮ್ಮೋ
                ಇವ್ನಿಗೇ ನನ್ನ ಸೀರೆ ಮ್ಯಾಲ ಕಣ್ಣಮ್ಮೋ
ಗಂಡು : ಪ್ರೀತಿ ಮಾಡಬಾರದು ಮಾಡಿದರೆ
                ಜಗಕೆ ಹೆದರಬಾರದು
ಹೆಣ್ಣು : ಈ ಜೀವನ ಬೇವು ಬೆಲ್ಲ
ಗಂಡು : ಬಲ್ಲಾತಗೆ ನೋವೇ ಇಲ್ಲ
ಗಂಡು : ಸುಂದರಿ ಸುಂದರಿ ಸೂರಿ ಸುಂದರಿ
ಹೆಣ್ಣು : ಆ ಹಾ ಹಾ…
 
|| ಗಂಡು : ಕಲ್ಲೇಟಿಗಿಂತ ನಿನ್ನ
             ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||

ಗಂಡು : ಹುಡುಗ ಹುಡುಗಿ ಪ್ರೇಮ
                ಆ ಪೊದೆಯೊಳಗೆ ಅಕ್ಕ ಮಾಮ
                ಆ ಪೊದೆಯೊಳಗೆ ಅಕ್ಕ ಮಾಮ….
                 ಎಂಗೆ..
ಹೆಣ್ಣು : ಯೋವ್ ನಿನ್ನಳೇ ತಗಡು ...
                ಹಳೆ ಟ್ಯೂನ್ಗೆ ಹೊಸ ಮಾತಾಕೋದಲ್ಲಯ್ಯಾ ಫ್ಯಾಷನ್
                ಹಳೆ ಮಾತ್ಗೆ ಹೊಸ ಟ್ಯೂನ್ ಹಾಕ್ಬೇಕು.. ಅದೇ ಫ್ಯಾಷನ್
ಗಂಡು : ಹೆಂಗೆ...                                      
ಹೆಣ್ಣು : ಹಿಂಗೆ...
 
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಹೆಣ್ಣು : ನಾನಿರುವವುದೇ ನಿಮಗಾಗಿ
ಗಂಡು : ನಾಡಿರುವುದೇ ನಮಗಾಗಿ
ಇಬ್ಬರು : ಆಕಾಶವೇ ಬೀಳಲಿ ಮೇಲೆ
 
|| ಗಂಡು : ಕಲ್ಲೇಟಿಗಿಂತ ನಿನ್ನ (ಹೈದು…)
                ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||
 
ಗಂಡು : ಆರಾಧಿಸುವೇ ನಿನ್ನ ಮದನಾರಿ
                ಆದರಿಸು ದಯೆ ತೋರಿ
ಹೆಣ್ಣು : ತಾಜಾ ತಾಜಾ ಕಳ್ಳೇಕಾಯಿ
ಗಂಡು : ಅಯ್ಯೋ ಮಾಮರವೆಲ್ಲೋ ಕೋಗಿಲೆ ಎಲ್ಲೋ
ಹೆಣ್ಣು : ಹೋದೆಯ ದೂರ ಓ ಜೊತೆಗಾರ
                ಸೇರಲು ಬಂದಾಗ
ಗಂಡು : ಬೇಕೇನು ಸಾಮ..
ಹೆಣ್ಣು : ಅಯ್ಯೋ ಅಯ್ಯೋ ಅಯ್ಯಯ್ಯೋ
                ಇದೇನ ಸಭ್ಯತೆ ಇದೇನ ಸಂಸ್ಕೃತಿ
ಗಂಡು : ಎಂಥ ಮರುಳಯ್ಯಾ ಇದು ಎಂಥಾ ಮರುಳು
ಹೆಣ್ಣು : ಕೆಂಪಾದವೋ ಎಲ್ಲ ಕೆಂಪಾದವೋ
ಗಂಡು : ಗಂಗಿ ನಿನ್ನ ಮೇಲೆ ನಂಗೆ ಮನಸೈತೆ
ಹೆಣ್ಣು : ಗಂಗೂ ಈ ಬೈಕು ಕಲಿಸಿ ಕೊಡೊ ನಂಗೂ
ಗಂಡು : ಹೇ ಹೇ ಹೇ ಹೇ ಹೇ
ಹೆಣ್ಣು : ಹಿ ಹಿ ಹಿ ಹಿ ಹಿ ಹಿ ಹಿ
               
ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ ಓಯ್.. ‌
                ಭೂಮಿ ಮೇಲೆ ಪ್ರೇಮದುಂಗುರ
ಗಂಡು : ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೆಂದು
ಹೆಣ್ಣು : ಮೀಸೆ ಹೊತ್ತ ಗಂಡಸಿಗೆ
ಗಂಡು : ಡಿಮ್ಯಾಂಡಪ್ಪೋ  ಡಿಮ್ಯಾಂಡಪ್ಪೋ 
ಹೆಣ್ಣು : ಕರ್ಪುರದ ಗೊಂಬೆ ನಾನು
 
|| ಗಂಡು : ಕಲ್ಲೇಟಿಗಿಂತ ನಿನ್ನ (ಬರಲಿ…)
             ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||
 
ಹೆಣ್ಣು : ಆಹಾ..ಆಹಾ..ಓಹೋ…
              ಆಹಾ…ಓಹೋ…ಹೇ ಹೇ…
 
ಗಂಡು : ನಾರಿಯ ಸೀರೆ ಕದ್ದ ರಾಧೆಯ
               ಮನವ ಗೆದ್ದ ಕಳ್ಳರ ಕಳ್ಳ ಕೃಷ್ಣನು
ಹೆಣ್ಣು : ಅಣ್ಣ ನಿನ್ನ ಸೋದರಿಯನ್ನ
ಗಂಡು : ಅಯ್ಯಯ್ಯೋ. ಪಂಚಮ ವೇದ ಪ್ರೇಮದ ನಾದ
ಹೆಣ್ಣು : ಮಲೆನಾಡ ಹೆಣ್ಣಾ ಮೈ ಬಣ್ಣ
                ಬಲು ಚೆನ್ನ ನಡು ಸಣ್ಣ
ಗಂಡು : ವಿರಹ ವಿರಹ ನೂರು ನೂರು ತರಹ
ಹೆಣ್ಣು : ಛೀ... ಆಡಿಸಿ ನೋಡು ಬೀಳಿಸಿ ನೋಡು
ಗಂಡು : ಛುಪ್.. ಭೂಮಿ ತಾಯಾಣೆ ನೀ ಇಷ್ಟಾ ಕಣೇ
ಹೆಣ್ಣು ; ಬಾಗಿಲನು ತೆರೆದು ಸೇವೆ ಕೊಡು ಹರಿಯೇ
ಗಂಡು : ಭಗವಂತ ಕೈ ಕೊಟ್ಟ ದುಡಿಯೋಕಂತ
ಹೆಣ್ಣು : ಅದನ್ಯಾಕೆ ಎತ್ತಿಯೋ ಹೊಡೆಯೋಕಂತ
ಗಂಡು : ಹೇ ಹೇ ಹೇ ಹೇ ಹೇ ಹೇ  ಹೇ 
ಹೆಣ್ಣು : ಹೇ ಹೇ ಹೇ ಹೇ ಹೇ ಹೇ  ಹೇ
 
ಹೆಣ್ಣು : ಇದು ಯಾವ ಸೀಮೆ ಗಂಡು ಕಣ್ಣಮ್ಮೋ
                ಇವ್ನಿಗೇ ನನ್ನ ಸೀರೆ ಮ್ಯಾಲ ಕಣ್ಣಮ್ಮೋ
ಗಂಡು : ಪ್ರೀತಿ ಮಾಡಬಾರದು ಮಾಡಿದರೆ
                ಜಗಕೆ ಹೆದರಬಾರದು
ಹೆಣ್ಣು : ಈ ಜೀವನ ಬೇವು ಬೆಲ್ಲ
ಗಂಡು : ಬಲ್ಲಾತಗೆ ನೋವೇ ಇಲ್ಲ
ಗಂಡು : ಸುಂದರಿ ಸುಂದರಿ ಸೂರಿ ಸುಂದರಿ
ಹೆಣ್ಣು : ಆ ಹಾ ಹಾ…
 
|| ಗಂಡು : ಕಲ್ಲೇಟಿಗಿಂತ ನಿನ್ನ
             ಕಣ್ಣೇಟು ಜೋರಾಗಿ
ಹೆಣ್ಣು : ಬಾಳ ಬಂಗಾರ ನೀನು
                ಹಣೆಯ ಸಿಂಗಾರ ನೀನು….||

Huduga Hudugi Prema song lyrics from Kannada Movie Musuku starring Ambarish, Dolly, Ramesh Aravind, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ