Seere Kottaroo Byada Anthale Lyrics

ಸೀರೆ ಕೊಟ್ಟರೂ ಬ್ಯಾಡ ಅಂತಾಳೆ Lyrics

in Musuku

in ಮುಸುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನ್ ಮಾಮಾ….
ಅಕ್ಕಂಗೆ ಹೊಸ ಸೀರೆ ಕೊಡ್ಸಿದ್ದೀಯ  
ಏನ್ ಅಕ್ಕ…
ಮಾಮಂಗೆ ಇವತ್ತು ಶಿವರಾತ್ರಿ ಮಾಡಿಸ್ತೀಯ  
 
ಹೇ ಮಾಮ… ಹೇ ಅಕ್ಕ….
ಹೇ……ಯ್ಯಾ….
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..
ಧಿನಕ್ಕುದಿನ್.. ಧಿನಕ್ಕುದಿನ್..

ಸೀರೆ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ 
ಹ್ಯಾಗೆ ಮಾಡ್ಲಪ್ಪೊ ಬಾಳ್ವೆ ಹ್ಯಾಗೆ ಮಾಡ್ಲಪ್ಪೊ

ಸೀರೆ ಉಟ್ಟರೆ ಬಿಡಿಸು ಅಂತಾನೆ 
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ತೊಟ್ಟರೆ ಬಿಚ್ಚು ಅಂತಾನೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಯಾಕೆ ಉಡಲಮ್ಮೊಇವನದು ಯಾಕೆ ತಡಲಮ್ಮೊ  
ಹ್ಯಾಗೆ ಮಾಡ್ಲಮ್ಮೊ ಬಾಳುವೆ ಹ್ಯಾಗೆ ಮಾಡ್ಲಮ್ಮೊ
 
ಜಿಕ್ಕಿಜಿಕ್ಕಿಜಿಕ್ಕಿಂಜಾ … ಜಿಕ್ಕಿಜಿಕ್ಕಿಜಿಕ್ಕಿಂಜಾ
ಜಿಕ್ಕಿಜಿಕ್ಕಿಜಿಕ್ಕಿಂಜಾ…ಜಾಜಾ…
ಜಿಕ್ಕಿಜಿಕ್ಕಿಜಿಕ್ಕಿಂಜಾ … ಜಿಕ್ಕಿಜಿಕ್ಕಿಜಿಕ್ಕಿಂಜಾ
ಜಿಕ್ಕಿಜಿಕ್ಕಿಜಿಕ್ಕಿಂಜಾ…ಜಾಜಾ…
 
ಬಾಯಿಗೆ ಬಣ್ಣ ತಂದರೆ ನಾನು
ಧಿನಕ್ಕುದಿನ್.. ಧಿನಕ್ಕುದಿನ್..‌
ಬಳಿಯದೆ ಬಂದು ಬೈತಾಲಿವಳು
ಧಿನಕ್ಕುದಿನ್.. ಧಿನಕ್ಕುದಿನ್..‌
ತಾಂಬೂಲಾನ ತಂದರೆ ನಾನು 
‌ತಿಂದು ತಿನಿಸು ಅಂತಾನಿವನು
ಇವಳಿಂದ ಸುಖವಿಲ್ಲ           
ಓಯ್! ಇದರಲ್ಲಿ ನಿಜವಿಲ್ಲ
ಜೇನು ಹಚ್ಚುತೀನಿ               
ನಾ ಕೆಂಪಗಾಗುತೀನಿ
ಉಮ್ ಉಮ್ ಉಮ್ ಉಮ್ ಉಮ್     
ಅಯ್ಯೋ ಛೀ…
 
|| ಮುತ್ತು ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ರತ್ನ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ 
ಹ್ಯಾಗೆ ಮಾಡ್ಲಪ್ಪೊ ಬಾಳುವೆ ಹ್ಯಾಗೆ ಮಾಡ್ಲಪ್ಪೊ…||

ಗದ್ದೆಗೆ ಹೋಗೋ ಅಂದರೆ ನಾನು
ಧಿನಕ್ಕುದಿನ್.. ಧಿನಕ್ಕುದಿನ್..‌
ಮುದ್ದೆಯ ಹಿಡಿವೆ ಅಂತಾನಿವನು
ಧಿನಕ್ಕುದಿನ್.. ಧಿನಕ್ಕುದಿನ್..‌
ಹಬ್ಬ ಹುಣ್ಣಿಮೆ ಅಂದರೆ ನಾನು   
ರಾತ್ರಿಗೆ ಊಟ ಅಂತಾಳಿವಳು 
ಅಯ್ಯೋ! ಇವನಿಂದ ಬಿಡುವಿಲ್ಲ             
ಏಯ್! ಇದರಲ್ಲಿ ನಿಜವಿಲ್ಲ
ನಾ ತವರಿಗೋಡುತೀನಿ                     
ನಾ ಗದ್ದೆಗೋಡುತೀನಿ
ಏಯ್! ಬೇಡ….ಉಮ್ ಬಿಡು  
 
|| ಗದ್ದೆಗಿಳಿದರೆ ಬ್ಯಾಡ ಅಂತಾಳೆ 
ಧಿನಕ್ಕುದಿನ್.. ಧಿನಕ್ಕುದಿನ್..‌
ನೇಗಿಲೆಳೆದರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಹ್ಯಾಗೆ ಕಳಿಲಪ್ಪೊ ಸಮಯ ಹ್ಯಾಗೆ ಕಳಿಲಪ್ಪ 
ಹ್ಯಾಗೆ ಇರಲಪ್ಪೊ ಮನೆಯಲಿ ಹ್ಯಾಗೆ ಇರಲಪ್ಪ…||
 
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್…

ಸಿನಿಮಾಗೆ ಬಾರೆ ಅಂದರೆ ನಾನು 
ಧಿನಕ್ಕುದಿನ್.. ಧಿನಕ್ಕುದಿನ್..‌
ಮನೆಯಲೆ ಇಲ್ಲವೆ ಅಂತಾಳಿವಳು
ಧಿನಕ್ಕುದಿನ್.. ಧಿನಕ್ಕುದಿನ್..‌
ಸಿನಿಮವ ನೋಡ ಅಂದರೆ ನಾನು 
ದೀಪ ಇರಲಿ ಅಂತಾನಿವನು
ಇವಳಿಂದ ಸುಖವಿಲ್ಲ 
ಓಯ್! ಇದರಲ್ಲಿ ನಿಜವಿಲ್ಲ
ನಿಜವ ಬಿಚ್ಚುತೀನಿ 
ನಾ ಕಣ್ಣು ಮುಚ್ಚುತೀನಿ
ಹ್ಯಾ ಹ್ಯಾ….ಅಹ್ಹಹ್ಹಹ್ಹಹ್ಹಾ…
 
|| ಸೀರೆ ಕೊಟ್ಟರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ಕೊಟ್ಟರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಹೀಗೆ ಇರಲಪ್ಪೊ ಇವಳು ಹೀಗೆ ಇರಲಪ್ಪೊ 
ಮೇಲೆ ಚಂದಿರನು ಹೋಗದೆ ಹೀಗೆ ಇರಲಪ್ಪೊ…||

ಏನ್ ಮಾಮಾ….
ಅಕ್ಕಂಗೆ ಹೊಸ ಸೀರೆ ಕೊಡ್ಸಿದ್ದೀಯ  
ಏನ್ ಅಕ್ಕ…
ಮಾಮಂಗೆ ಇವತ್ತು ಶಿವರಾತ್ರಿ ಮಾಡಿಸ್ತೀಯ  
 
ಹೇ ಮಾಮ… ಹೇ ಅಕ್ಕ….
ಹೇ……ಯ್ಯಾ….
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..
ಧಿನಕ್ಕುದಿನ್.. ಧಿನಕ್ಕುದಿನ್..

ಸೀರೆ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ 
ಹ್ಯಾಗೆ ಮಾಡ್ಲಪ್ಪೊ ಬಾಳ್ವೆ ಹ್ಯಾಗೆ ಮಾಡ್ಲಪ್ಪೊ

ಸೀರೆ ಉಟ್ಟರೆ ಬಿಡಿಸು ಅಂತಾನೆ 
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ತೊಟ್ಟರೆ ಬಿಚ್ಚು ಅಂತಾನೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಯಾಕೆ ಉಡಲಮ್ಮೊಇವನದು ಯಾಕೆ ತಡಲಮ್ಮೊ  
ಹ್ಯಾಗೆ ಮಾಡ್ಲಮ್ಮೊ ಬಾಳುವೆ ಹ್ಯಾಗೆ ಮಾಡ್ಲಮ್ಮೊ
 
ಜಿಕ್ಕಿಜಿಕ್ಕಿಜಿಕ್ಕಿಂಜಾ … ಜಿಕ್ಕಿಜಿಕ್ಕಿಜಿಕ್ಕಿಂಜಾ
ಜಿಕ್ಕಿಜಿಕ್ಕಿಜಿಕ್ಕಿಂಜಾ…ಜಾಜಾ…
ಜಿಕ್ಕಿಜಿಕ್ಕಿಜಿಕ್ಕಿಂಜಾ … ಜಿಕ್ಕಿಜಿಕ್ಕಿಜಿಕ್ಕಿಂಜಾ
ಜಿಕ್ಕಿಜಿಕ್ಕಿಜಿಕ್ಕಿಂಜಾ…ಜಾಜಾ…
 
ಬಾಯಿಗೆ ಬಣ್ಣ ತಂದರೆ ನಾನು
ಧಿನಕ್ಕುದಿನ್.. ಧಿನಕ್ಕುದಿನ್..‌
ಬಳಿಯದೆ ಬಂದು ಬೈತಾಲಿವಳು
ಧಿನಕ್ಕುದಿನ್.. ಧಿನಕ್ಕುದಿನ್..‌
ತಾಂಬೂಲಾನ ತಂದರೆ ನಾನು 
‌ತಿಂದು ತಿನಿಸು ಅಂತಾನಿವನು
ಇವಳಿಂದ ಸುಖವಿಲ್ಲ           
ಓಯ್! ಇದರಲ್ಲಿ ನಿಜವಿಲ್ಲ
ಜೇನು ಹಚ್ಚುತೀನಿ               
ನಾ ಕೆಂಪಗಾಗುತೀನಿ
ಉಮ್ ಉಮ್ ಉಮ್ ಉಮ್ ಉಮ್     
ಅಯ್ಯೋ ಛೀ…
 
|| ಮುತ್ತು ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ರತ್ನ ಕೊಟ್ಟರೂ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ 
ಹ್ಯಾಗೆ ಮಾಡ್ಲಪ್ಪೊ ಬಾಳುವೆ ಹ್ಯಾಗೆ ಮಾಡ್ಲಪ್ಪೊ…||

ಗದ್ದೆಗೆ ಹೋಗೋ ಅಂದರೆ ನಾನು
ಧಿನಕ್ಕುದಿನ್.. ಧಿನಕ್ಕುದಿನ್..‌
ಮುದ್ದೆಯ ಹಿಡಿವೆ ಅಂತಾನಿವನು
ಧಿನಕ್ಕುದಿನ್.. ಧಿನಕ್ಕುದಿನ್..‌
ಹಬ್ಬ ಹುಣ್ಣಿಮೆ ಅಂದರೆ ನಾನು   
ರಾತ್ರಿಗೆ ಊಟ ಅಂತಾಳಿವಳು 
ಅಯ್ಯೋ! ಇವನಿಂದ ಬಿಡುವಿಲ್ಲ             
ಏಯ್! ಇದರಲ್ಲಿ ನಿಜವಿಲ್ಲ
ನಾ ತವರಿಗೋಡುತೀನಿ                     
ನಾ ಗದ್ದೆಗೋಡುತೀನಿ
ಏಯ್! ಬೇಡ….ಉಮ್ ಬಿಡು  
 
|| ಗದ್ದೆಗಿಳಿದರೆ ಬ್ಯಾಡ ಅಂತಾಳೆ 
ಧಿನಕ್ಕುದಿನ್.. ಧಿನಕ್ಕುದಿನ್..‌
ನೇಗಿಲೆಳೆದರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಹ್ಯಾಗೆ ಕಳಿಲಪ್ಪೊ ಸಮಯ ಹ್ಯಾಗೆ ಕಳಿಲಪ್ಪ 
ಹ್ಯಾಗೆ ಇರಲಪ್ಪೊ ಮನೆಯಲಿ ಹ್ಯಾಗೆ ಇರಲಪ್ಪ…||
 
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್.. ಧಿನಕ್ಕುದಿನ್..‌
ಧಿನಕ್ಕುದಿನ್…

ಸಿನಿಮಾಗೆ ಬಾರೆ ಅಂದರೆ ನಾನು 
ಧಿನಕ್ಕುದಿನ್.. ಧಿನಕ್ಕುದಿನ್..‌
ಮನೆಯಲೆ ಇಲ್ಲವೆ ಅಂತಾಳಿವಳು
ಧಿನಕ್ಕುದಿನ್.. ಧಿನಕ್ಕುದಿನ್..‌
ಸಿನಿಮವ ನೋಡ ಅಂದರೆ ನಾನು 
ದೀಪ ಇರಲಿ ಅಂತಾನಿವನು
ಇವಳಿಂದ ಸುಖವಿಲ್ಲ 
ಓಯ್! ಇದರಲ್ಲಿ ನಿಜವಿಲ್ಲ
ನಿಜವ ಬಿಚ್ಚುತೀನಿ 
ನಾ ಕಣ್ಣು ಮುಚ್ಚುತೀನಿ
ಹ್ಯಾ ಹ್ಯಾ….ಅಹ್ಹಹ್ಹಹ್ಹಹ್ಹಾ…
 
|| ಸೀರೆ ಕೊಟ್ಟರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಕುಬುಸ ಕೊಟ್ಟರೆ ಬ್ಯಾಡ ಅಂತಾಳೆ
ಧಿನಕ್ಕುದಿನ್.. ಧಿನಕ್ಕುದಿನ್..‌
ಹೀಗೆ ಇರಲಪ್ಪೊ ಇವಳು ಹೀಗೆ ಇರಲಪ್ಪೊ 
ಮೇಲೆ ಚಂದಿರನು ಹೋಗದೆ ಹೀಗೆ ಇರಲಪ್ಪೊ…||

Seere Kottaroo Byada Anthale song lyrics from Kannada Movie Musuku starring Ambarish, Dolly, Ramesh Aravind, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ