ಓ ಓ ಓ ಓ ಓ ಒ ಒ ಒ ಓ ಓ…
ಲಾಲಾಲಾಲಾಲಾಲಾಲಾಲಾ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು…||
ಹೇಳೋಕು ಬರದು ಮುಚ್ಚೋಕು
ಬಿಡದಿದು ಪ್ರಾಯದ ಚಿಗುರಾಟ
ಹುಟ್ಟಾಕೋ ಮನಸು ಮುಂದೋಡು
ವಯಸು ಆಕಾಶ ದೋಣಿ ಇದು
ಕೈ ಕಟ್ಟಿ ಇರದು ಬಾಯಿ ಬಿಟ್ಟು
ತಿಳಿಸದು ಪ್ರಾಯದ ಹುಡುಗಾಟ
ಎಲ್ಲಾನು ಸುಂದರ ಎಲ್ಲಾರು ಚಂದಿರ
ಮಾಯಾದ ಮೋಡಿ ಇದು..
ತಾನಾಗಿ ತುಂಬುವ ತಾನಾಗಿ ತುಳುಕುವ
ವಯ್ಯಾರಿ ನಡೆ ನಾನು….ಓಯ್…
ನೀರೆಲ್ಲಾ ಸಿಹಿಜೇನು…
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು….||
ನೀರೋಡೋ ಕಣಿವೆ ಕಂಡಾಗ ಕುಣಿಯುವೆ
ಕಾವೇರುವಾ ಮನವೇ
ಏನೇನೋ ನೆನವೇ ಈಜಾಡಿ ನೆನೆವೆ
ನೆನೆದಷ್ಟು ಬಿಸಿಯಾಗುವೇ…
ಮೈ ಎಲ್ಲ ತೆರೆದೆ ಕಣ್ಣಾಗಿ ಕಾಯುವೆ
ಬಾಯಾರುವ ತನವೇ
ಕತ್ತಾಲ ಕರೆವೆ ಬೆತ್ತಾಲ ಬೆರೆವೆ
ನಿನ್ನಾಣೆ ನೀ ಮರೆವೇ…
ದೇಹಕ್ಕೆ ಹರೆಯ ಲೋಕಕ್ಕೆ ಪ್ರಳಯ
ಬಂದಾಗ ನಡುಗಾಟ ಹೊಯ್
ಎಲ್ಲೆಲ್ಲೂ ದುಡುಗಾಟ….
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು….||
ಓ ಓ ಓ ಓ ಓ ಒ ಒ ಒ ಓ ಓ…
ಲಾಲಾಲಾಲಾಲಾಲಾಲಾಲಾ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು…||
ಹೇಳೋಕು ಬರದು ಮುಚ್ಚೋಕು
ಬಿಡದಿದು ಪ್ರಾಯದ ಚಿಗುರಾಟ
ಹುಟ್ಟಾಕೋ ಮನಸು ಮುಂದೋಡು
ವಯಸು ಆಕಾಶ ದೋಣಿ ಇದು
ಕೈ ಕಟ್ಟಿ ಇರದು ಬಾಯಿ ಬಿಟ್ಟು
ತಿಳಿಸದು ಪ್ರಾಯದ ಹುಡುಗಾಟ
ಎಲ್ಲಾನು ಸುಂದರ ಎಲ್ಲಾರು ಚಂದಿರ
ಮಾಯಾದ ಮೋಡಿ ಇದು..
ತಾನಾಗಿ ತುಂಬುವ ತಾನಾಗಿ ತುಳುಕುವ
ವಯ್ಯಾರಿ ನಡೆ ನಾನು….ಓಯ್…
ನೀರೆಲ್ಲಾ ಸಿಹಿಜೇನು…
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು….||
ನೀರೋಡೋ ಕಣಿವೆ ಕಂಡಾಗ ಕುಣಿಯುವೆ
ಕಾವೇರುವಾ ಮನವೇ
ಏನೇನೋ ನೆನವೇ ಈಜಾಡಿ ನೆನೆವೆ
ನೆನೆದಷ್ಟು ಬಿಸಿಯಾಗುವೇ…
ಮೈ ಎಲ್ಲ ತೆರೆದೆ ಕಣ್ಣಾಗಿ ಕಾಯುವೆ
ಬಾಯಾರುವ ತನವೇ
ಕತ್ತಾಲ ಕರೆವೆ ಬೆತ್ತಾಲ ಬೆರೆವೆ
ನಿನ್ನಾಣೆ ನೀ ಮರೆವೇ…
ದೇಹಕ್ಕೆ ಹರೆಯ ಲೋಕಕ್ಕೆ ಪ್ರಳಯ
ಬಂದಾಗ ನಡುಗಾಟ ಹೊಯ್
ಎಲ್ಲೆಲ್ಲೂ ದುಡುಗಾಟ….
|| ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು
ಇಂದು ಪುಷ್ಪೋತ್ಸವ ನಂಗೆ ಪುಷ್ಪೋತ್ಸವ
ಪ್ರಾಯೋತ್ಸವ ನಂಗೆ ಪ್ರಾಯೋತ್ಸವ
ಪ್ರೇಮೋತ್ಸವ ನಂಗೆ ಪ್ರೇಮೋತ್ಸವ
ಪುಷ್ಪೋತ್ಸವ ನಂಗೆ ಪುಷ್ಪೋತ್ಸವ…
ಹದಿನಾರರಲ್ಲಿ ಪ್ರಾಯ ರಂಗೇರಿತು
ಹದಿನೇಳರಲ್ಲಿ ನನ್ನ ಬೆನ್ನೇರಿತು….||