ಹಾರಿಪೊದುದೆ ಆಶಾ ದೀಪ Lyrics

ಹಾರಿಪೊದುದೆ ಆಶಾ ದೀಪ Lyrics

in Muraligana Amruthapana

in ಮುರಳಿಗಾನ ಅಮೃತಪಾನ

LYRIC

ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ
ಬಾರಿ ಬಾರಿಗು ಬರಿ ಸಂತಾಪ
ಏನೀ ಜನ್ಮಕೆ ವಿಧಿಯ ಈ ಶಾಪ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||
 
ಮಾತೆಯ ಮಮತೆಯ ಮನೋಭಿಲಾಷ
ಆಯಿತು ಆಷಾಢ ಮೇಘ ಆಕಾಶ
ಮಾತೆಯ ಮಮತೆಯ ಮನೋಭಿಲಾಷ
ಆಯಿತು ಆಷಾಢ ಮೇಘ ಆಕಾಶ
ಸತತ ಪ್ರಯತ್ನದ ಸಾಧನೆ ಸಾಹಸ
ಸತತ ಪ್ರಯತ್ನದ ಸಾಧನೆ ಸಾಹಸ
ಅನುದಿನ ಅನುಕ್ಷಣ ಆಶಾ ನಿರಾಶ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||
 
ವೇದನೆ ತುಂಬಿದ ಹೃದಯಗೀತ
ಗತಿಮತಿ ಇಲ್ಲದ ಹತಾಶ ಜೀವಿತ
ವೇದನೆ ತುಂಬಿದ ಹೃದಯಗೀತ
ಗತಿಮತಿ ಇಲ್ಲದ ಹತಾಶ ಜೀವಿತ
ಅರ್ಥವಿಲ್ಲದ ಬಾಳಿನ ಶತಪತ
ಅರ್ಥವಿಲ್ಲದ ಬಾಳಿನ ಶತಪತ
ಶೃತಿ ಲಯವಿಲ್ಲದ ಅಪಸ್ವರ ಸಂಗೀತ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ
ಬಾರಿ ಬಾರಿಗು ಬರಿ ಸಂತಾಪ
ಏನೀ ಜನ್ಮಕೆ ವಿಧಿಯ ಈ ಶಾಪ||
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||

ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ
ಬಾರಿ ಬಾರಿಗು ಬರಿ ಸಂತಾಪ
ಏನೀ ಜನ್ಮಕೆ ವಿಧಿಯ ಈ ಶಾಪ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||
 
ಮಾತೆಯ ಮಮತೆಯ ಮನೋಭಿಲಾಷ
ಆಯಿತು ಆಷಾಢ ಮೇಘ ಆಕಾಶ
ಮಾತೆಯ ಮಮತೆಯ ಮನೋಭಿಲಾಷ
ಆಯಿತು ಆಷಾಢ ಮೇಘ ಆಕಾಶ
ಸತತ ಪ್ರಯತ್ನದ ಸಾಧನೆ ಸಾಹಸ
ಸತತ ಪ್ರಯತ್ನದ ಸಾಧನೆ ಸಾಹಸ
ಅನುದಿನ ಅನುಕ್ಷಣ ಆಶಾ ನಿರಾಶ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||
 
ವೇದನೆ ತುಂಬಿದ ಹೃದಯಗೀತ
ಗತಿಮತಿ ಇಲ್ಲದ ಹತಾಶ ಜೀವಿತ
ವೇದನೆ ತುಂಬಿದ ಹೃದಯಗೀತ
ಗತಿಮತಿ ಇಲ್ಲದ ಹತಾಶ ಜೀವಿತ
ಅರ್ಥವಿಲ್ಲದ ಬಾಳಿನ ಶತಪತ
ಅರ್ಥವಿಲ್ಲದ ಬಾಳಿನ ಶತಪತ
ಶೃತಿ ಲಯವಿಲ್ಲದ ಅಪಸ್ವರ ಸಂಗೀತ
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ
ಬಾರಿ ಬಾರಿಗು ಬರಿ ಸಂತಾಪ
ಏನೀ ಜನ್ಮಕೆ ವಿಧಿಯ ಈ ಶಾಪ||
 
||ಆರಿಪೋದುದೆ ಆಶಾದೀಪ
ತೋರದಾಯಿತೆ ಬದುಕಿನ ರೂಪ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ