ಜೋ ಜೋ ಲಾಲಿ ಜೋ ಜೋ ಲಾಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ಜೋ ಜೋ ಲಾಲಿ ಜೋ ಜೋ ಲಾಲಿ
ಬಿಕ್ಕಿ ಬಿಕ್ಕಿ ಅಳಬೇಡ ಮೋಹನ ಮುರಳಿ
ಬಿಕ್ಕಿ ಬಿಕ್ಕಿ ಅಳಬೇಡ ಮೋಹನ ಮುರಳಿ
ನಕ್ಕರೆ ನವರತ್ನ ಚೆಲ್ಲಿದಂತೆ ಇರಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ಚುಕ್ಕಿಯ ಮುಗಿಲಲ್ಲಿ ಹುಣ್ಣಿಮೆ ಚಂದ್ರಯ್ಯ
ಚುಕ್ಕಿಯ ಮುಗಿಲಲ್ಲಿ ಹುಣ್ಣಿಮೆ ಚಂದ್ರಯ್ಯ
ನೀ ನನ್ನ ಮಡಿಲಲ್ಲಿ ಚೆಂದುಳ್ಳಿ ಚೆಲುವಯ್ಯ
ಜೋ ಜೋ ಲಾಲಿ ಜೋ ಜೋ ಲಾಲಿ
ನೊರೆಹಾಲು ಸಕ್ಕರೆ ಕೆನೆಹಾಲು ಬೆಲ್ಲ
ನೊರೆಹಾಲು ಸಕ್ಕರೆ ಕೆನೆಹಾಲು ಬೆಲ್ಲ
ಬೆರೆತಂತೆ ನಗುತಿರು ಜೀವನವೆಲ್ಲ
ಜೋ ಜೋ ಲಾಲಿ ಜೋ ಜೋ ಲಾಲಿ
||ಜೋ ಜೋ ಲಾಲಿ ಜೋ ಜೋ ಲಾಲಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ಜೋ ಜೋ ಲಾಲಿ ಜೋ ಜೋ ಲಾಲಿ||
ಜೋ ಜೋ ಲಾಲಿ ಜೋ ಜೋ ಲಾಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ಜೋ ಜೋ ಲಾಲಿ ಜೋ ಜೋ ಲಾಲಿ
ಬಿಕ್ಕಿ ಬಿಕ್ಕಿ ಅಳಬೇಡ ಮೋಹನ ಮುರಳಿ
ಬಿಕ್ಕಿ ಬಿಕ್ಕಿ ಅಳಬೇಡ ಮೋಹನ ಮುರಳಿ
ನಕ್ಕರೆ ನವರತ್ನ ಚೆಲ್ಲಿದಂತೆ ಇರಲಿ
ಜೋ ಜೋ ಲಾಲಿ ಜೋ ಜೋ ಲಾಲಿ
ಚುಕ್ಕಿಯ ಮುಗಿಲಲ್ಲಿ ಹುಣ್ಣಿಮೆ ಚಂದ್ರಯ್ಯ
ಚುಕ್ಕಿಯ ಮುಗಿಲಲ್ಲಿ ಹುಣ್ಣಿಮೆ ಚಂದ್ರಯ್ಯ
ನೀ ನನ್ನ ಮಡಿಲಲ್ಲಿ ಚೆಂದುಳ್ಳಿ ಚೆಲುವಯ್ಯ
ಜೋ ಜೋ ಲಾಲಿ ಜೋ ಜೋ ಲಾಲಿ
ನೊರೆಹಾಲು ಸಕ್ಕರೆ ಕೆನೆಹಾಲು ಬೆಲ್ಲ
ನೊರೆಹಾಲು ಸಕ್ಕರೆ ಕೆನೆಹಾಲು ಬೆಲ್ಲ
ಬೆರೆತಂತೆ ನಗುತಿರು ಜೀವನವೆಲ್ಲ
ಜೋ ಜೋ ಲಾಲಿ ಜೋ ಜೋ ಲಾಲಿ
||ಜೋ ಜೋ ಲಾಲಿ ಜೋ ಜೋ ಲಾಲಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ನಂದ ನಂದನ ಕಂದ ಶ್ರೀಕೃಷ್ಣ ಮುರಳಿ
ಜೋ ಜೋ ಲಾಲಿ ಜೋ ಜೋ ಲಾಲಿ||
Jo Jo Laali song lyrics from Kannada Movie Muraligana Amruthapana starring ,,, Lyrics penned by K P Shashtry Sung by B R Chaya, Music Composed by Vijaya Bhaskar, film is Directed byand film is released on 1990